DM KMDC ಬಾಗಲಕೋಟೆ
@dmkmdcbgk
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಬಾಗಲಕೋಟೆ
KMDC Bagalkote
ID: 1449344008354889736
http://kmdc.karnataka.gov.in 16-10-2021 11:58:56
83 Tweet
318 Followers
53 Following
ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು #kanakadasajayanthi Manivannan P 🇮🇳 Department of Minority Welfare, Govt of Karnataka KMDC MWD,Bagalkote DM KMDC ಬಾಗಲಕೋಟೆ
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. Manivannan P 🇮🇳 Department of Minority Welfare, Govt of Karnataka Raghavendra T @
ಜವಾಹರಲಾಲ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು #kmdc Manivannan P 🇮🇳 Department of Minority Welfare, Govt of Karnataka KMDC MWD,Bagalkote DM KMDC ಬಾಗಲಕೋಟೆ
2022-23ನೇ ಸಾಲಿನಲ್ಲಿ ಬಿ.ಎಡ್ & ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನಕ್ಕೆ ಆನ್ ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. Incentive for B.ed | D.ed Students #KarnatakaMWD Department of Minority Welfare, Govt of Karnataka Manivannan P 🇮🇳 MINORITY WELFARE DEPARTMENT UTTARAKANNADA PRAVEENKUMAR
ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ನೂತನ ಭವನದ ಕಟ್ಟಡವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Basavaraj S Bommai ಅವರೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ರಾಜ್ಯ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಬ್ದುಲ್ ಅಜೀಮ್ ಅವರು ಉದ್ಘಾಟಿಸಿದರು. 1/2
A total of additional 300 seats for 6th std and 840 seat for 1st PU is available for Minorty students in Kalaburagi dist. Kindly inform to all eligible and needy students. Department of Minority Welfare, Govt of Karnataka Priyank Kharge / ಪ್ರಿಯಾಂಕ್ ಖರ್ಗೆ Fouzia Taranum
Attention 📌 #MMDRS #BAGALKOTE #PU #Admission #EducationForAll #BILAGI #HUNAGUND #TERADAL Department of Minority Welfare, Govt of Karnataka MASHAKASAB MELINAMANI DO,Minority,Bagalkote MWD,Bagalkote
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2023-24 ನೇ ಸಾಲಿಗೆ ವಿವಿಧ ಯೋಜನೆಗಳು ಅನುಷ್ಠಾನ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೇಯ ದಿನಾಂಕ :25-09-2023. #KMDC #KMDC_BGK #KMDCLoans Department of Minority Welfare, Govt of Karnataka KMDC DO,Minority,Bagalkote TMEO BAGALKOTE DIVISION
300 Followers reached Thank you so much for your support Keep Follow us... DM KMDC ಬಾಗಲಕೋಟೆ Department of Minority Welfare, Govt of Karnataka DO,Minority,Bagalkote KMDC #KMDC #300followers #Followus
ರಕ್ಷಾ ಬಂಧನದ ಶುಭಾಶಯಗಳು #RakhshaBandhan #KMDC #DMKMDCBGK KMDC Department of Minority Welfare, Govt of Karnataka DO,Minority,Bagalkote
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಬಾಗಲಕೋಟೆ ವತಿಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು #kmdc #TeachersDay Department of Minority Welfare, Govt of Karnataka KMDC MWD,Bagalkote DM KMDC ಬಾಗಲಕೋಟೆ
ಗಾಂಧಿ ಜಯಂತಿಯ ಶುಭಾಶಯಗಳು ಅಕ್ಟೋಬರ್ 2 KMDC Department of Minority Welfare, Govt of Karnataka DO,Minority,Bagalkote #KMDC #GandhiJayanti2023
ಇಂದು ದಿ:25-01-2024 ರಂದು ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಜಿಲ್ಲಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ರಾಷ್ಟ್ರೀಯ ಚುನಾವಣೆ ದಿನಾಚರಣೆ ಅಂಗವಾಗಿ ಪ್ರತಿಜ್ಞೆ ಮಾಡಿದ ಕ್ಷಣ. Department of Minority Welfare, Govt of Karnataka DO,Minority,Bagalkote KMDC #NVD2024
Arivu Education Loan (Fresh) applications started for the year 2024-25 needful students apply at kmdconline.karnataka.gov.in Last Date to apply at online 07-07-2024. #ArivuEducationLoan #CET_NEET Department of Minority Welfare, Govt of Karnataka KMDC DO,Minority,Bagalkote DM KMDC ಬಾಗಲಕೋಟೆ
ಅರಿವು ಸಾಲ ಯೋಜನೆಯಡಿ ವಿದ್ಯಾರ್ಥಿಗಳೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-11-2024ರ ವರೆಗೆ ವಿಸ್ತರಿಸಲಾಗಿದೆ. Department of Minority Welfare, Govt of Karnataka KMDC DO,Minority,Bagalkote TMEO BAGALKOTE DIVISION District Minority Information Center Bagalkote MIC JAMKHANDI 🇮🇳 BAGALKOTE
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಬಾಗಲಕೋಟೆ ವತಿಯಿಂದ ನಾಡಿನ ಸಮಸ್ತ ಜನತೆಗೆ ದಿಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು Department of Minority Welfare, Govt of Karnataka DO,Minority,Bagalkote TMEO BAGALKOTE DIVISION District Minority Information Center Bagalkote MIC JAMKHANDI 🇮🇳 BAGALKOTE