K'taka Health Dept (@dhfwka) 's Twitter Profile
K'taka Health Dept

@dhfwka

Official Account for the Department of Health & Family Welfare Services - Govt. of Karnataka

ID: 826734320018661378

linkhttps://karunadu.karnataka.gov.in/hfw/pages/home.aspx calendar_today01-02-2017 10:09:56

21,21K Tweet

287,287K Followers

167 Following

K'taka Health Dept (@dhfwka) 's Twitter Profile Photo

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಸ್ಯಾಟಲೈಟ್ ಸೆಂಟರ್‌ನಲ್ಲಿ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೆಪ್ಟಂಬರ್ 1, ಭಾನುವಾರದಿಂದ ದಿನದ 24 ಗಂಟೆಯೂ ನಿರಂತರವಾಗಿ ಆರೋಗ್ಯ ಸೇವೆಗಳು ಲಭ್ಯವಾಗಲಿದೆ

Celebrating #NationalNutritionWeek 2024! Don’t forget, Iron & Folic Acid are key for a healthy start and overall well-being. Incorporate these nutrients into your diet for energy and vitality! #NationalNutritionWeek2024 #HealthyStart

Celebrating #NationalNutritionWeek 2024! 

Don’t forget, Iron & Folic Acid are key for a healthy start and overall well-being. Incorporate these nutrients into your diet for energy and vitality! 

#NationalNutritionWeek2024 #HealthyStart
K'taka Health Dept (@dhfwka) 's Twitter Profile Photo

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ 2024 ಪ್ರತಿಯೊಂದು ಮಗುವಿನ ಆರೋಗ್ಯಯುತ ಜೀವನದ ಆರಂಭಕ್ಕೆ ಕಬ್ಬಿಣಾಂಶ ಮತ್ತು ಫೋಲಿಕ್‌ ಆಸಿಡ್‌ ಮಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ನೆನಪಿಡಿ. ನಿಮ್ಮ ಆಹಾರದಲ್ಲಿ ಶಕ್ತಿ ಮತ್ತು ಚೈತನ್ಯಕ್ಕಾಗಿ ಸರಿಯಾದ ಪ್ರಮಾಣದಲ್ಲಿ ಈ ಪೋಷಕಾಂಶಗಳನ್ನು ಸೇರಿಸಿ. #ಆರೋಗ್ಯಕರಆರಂಭ

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ 2024

ಪ್ರತಿಯೊಂದು ಮಗುವಿನ ಆರೋಗ್ಯಯುತ ಜೀವನದ ಆರಂಭಕ್ಕೆ ಕಬ್ಬಿಣಾಂಶ ಮತ್ತು ಫೋಲಿಕ್‌ ಆಸಿಡ್‌ ಮಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ನೆನಪಿಡಿ. 
ನಿಮ್ಮ ಆಹಾರದಲ್ಲಿ ಶಕ್ತಿ ಮತ್ತು ಚೈತನ್ಯಕ್ಕಾಗಿ ಸರಿಯಾದ ಪ್ರಮಾಣದಲ್ಲಿ ಈ ಪೋಷಕಾಂಶಗಳನ್ನು ಸೇರಿಸಿ.

#ಆರೋಗ್ಯಕರಆರಂಭ
K'taka Health Dept (@dhfwka) 's Twitter Profile Photo

ನವಜಾತ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ತಾಯಿಯ ಎದೆಹಾಲು ಪರಿಪೂರ್ಣ ಆಹಾರ. ಮಗು ಹುಟ್ಟಿ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಿ. ಬಳಿಕ ಮಗುವಿಗೆ ದ್ರವರೂಪದ ಪೂರಕ ಆಹಾರ ನೀಡುವುದರ ಜೊತೆಗೆ, ಆರೋಗ್ಯ ವೃದ್ಧಿ ಮತ್ತು ಅಪೌಷ್ಟಿಕತೆ ತಡೆಯಲು 2 ವರ್ಷಗಳವರೆಗೆ ಹಾಲುಣಿಸುವಿಕೆಯನ್ನು ಮುಂದುವರಿಸಿ. #NationalNutritionWeek2024

ನವಜಾತ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ತಾಯಿಯ ಎದೆಹಾಲು ಪರಿಪೂರ್ಣ ಆಹಾರ.

ಮಗು ಹುಟ್ಟಿ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಿ. ಬಳಿಕ ಮಗುವಿಗೆ ದ್ರವರೂಪದ ಪೂರಕ ಆಹಾರ ನೀಡುವುದರ ಜೊತೆಗೆ, ಆರೋಗ್ಯ ವೃದ್ಧಿ ಮತ್ತು ಅಪೌಷ್ಟಿಕತೆ ತಡೆಯಲು 2 ವರ್ಷಗಳವರೆಗೆ ಹಾಲುಣಿಸುವಿಕೆಯನ್ನು ಮುಂದುವರಿಸಿ.

#NationalNutritionWeek2024
K'taka Health Dept (@dhfwka) 's Twitter Profile Photo

#NationalNutritionWeek Mother's breast milk is the ideal food for newborns. Exclusively breastfeed for the first six months, then continue for up to 2 years with complementary liquids to support growth and prevent malnutrition. #Nutrition #Breastfeeding #Nourishment

#NationalNutritionWeek

Mother's breast milk is the ideal food for newborns. Exclusively breastfeed for the first six months, then continue for up to 2 years with complementary liquids to support growth and prevent malnutrition.

#Nutrition #Breastfeeding #Nourishment
K'taka Health Dept (@dhfwka) 's Twitter Profile Photo

ಗರ್ಭಿಣಿಯರು ತಮ್ಮ ದೈನಂದಿನ ಆಹಾರಕ್ರಮದ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. ಧಾನ್ಯ, ತಾಜಾ ತರಕಾರಿ, ಹೆಚ್ಚು ನೀರು, ಹಣ್ಣಿನ ರಸ ಸೇವನೆ ಸೇರಿದಂತೆ ಗರ್ಭಧಾರಣೆಯ ಅವಧಿಯಲ್ಲಿ ಪೌಷ್ಠಿಕಾಂಶಯುಕ್ತ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಐರನ್‌ ಮತ್ತು ಫೋಲಿಕ್‌ ಮಾತ್ರೆಗಳನ್ನು ನಿಗದಿತ ಸಮಯದಲ್ಲಿ ತೆಗೆದುಕೊಳ್ಳಿ. #NutritionMatters

ಗರ್ಭಿಣಿಯರು ತಮ್ಮ ದೈನಂದಿನ ಆಹಾರಕ್ರಮದ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. 

ಧಾನ್ಯ, ತಾಜಾ ತರಕಾರಿ, ಹೆಚ್ಚು ನೀರು, ಹಣ್ಣಿನ ರಸ ಸೇವನೆ ಸೇರಿದಂತೆ ಗರ್ಭಧಾರಣೆಯ ಅವಧಿಯಲ್ಲಿ ಪೌಷ್ಠಿಕಾಂಶಯುಕ್ತ ಮತ್ತು ಸಮತೋಲಿತ ಆಹಾರ ಸೇವಿಸಬೇಕು.  ಐರನ್‌ ಮತ್ತು ಫೋಲಿಕ್‌ ಮಾತ್ರೆಗಳನ್ನು ನಿಗದಿತ ಸಮಯದಲ್ಲಿ ತೆಗೆದುಕೊಳ್ಳಿ.

#NutritionMatters
K'taka Health Dept (@dhfwka) 's Twitter Profile Photo

#NationalNutritionWeek Pregnant women need a balanced diet: whole grains, fresh veggies, water, and fruit juice. Regularly take iron and folic acid tablets. #NutritionMatters #Pregnancy

#NationalNutritionWeek 

Pregnant women need a balanced diet: whole grains, fresh veggies, water, and fruit juice. Regularly take iron and folic acid tablets. 

#NutritionMatters #Pregnancy
K'taka Health Dept (@dhfwka) 's Twitter Profile Photo

ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಪ್ರಸಾದವಾಗಿ ವಿತರಿಸಲಾಗುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, FSSAI ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.

ಪೌಷ್ಠಿಕಾಂಶಯುಕ್ತ ಆರೋಗ್ಯಕರ ಆಹಾರವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಸಾಮರ್ಥ್ಯ ವೃದ್ಧಿ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಹಾಲಿನ ಉತ್ಪನ್ನ, ಧಾನ್ಯ, ಮೊಟ್ಟೆ, ಹಣ್ಣುಗಳು ಮತ್ತು ತಾಜಾ ತರಕಾರಿಗಳನು ಒಳಗೊಂಡ ಸಮತೋಲಿತ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯಯುತ ಭವಿಷ್ಯ ನಿರ್ಮಾಣಕ್ಕೆ ಸಹಕರಿಸಿ. #NationalNutritionWeek

ಪೌಷ್ಠಿಕಾಂಶಯುಕ್ತ ಆರೋಗ್ಯಕರ ಆಹಾರವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಸಾಮರ್ಥ್ಯ ವೃದ್ಧಿ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಹಾಲಿನ ಉತ್ಪನ್ನ, ಧಾನ್ಯ, ಮೊಟ್ಟೆ, ಹಣ್ಣುಗಳು ಮತ್ತು ತಾಜಾ ತರಕಾರಿಗಳನು ಒಳಗೊಂಡ ಸಮತೋಲಿತ ಆಹಾರವನ್ನು ನೀಡುವ ಮೂಲಕ ಮಕ್ಕಳ ಆರೋಗ್ಯಯುತ ಭವಿಷ್ಯ ನಿರ್ಮಾಣಕ್ಕೆ ಸಹಕರಿಸಿ.

#NationalNutritionWeek
K'taka Health Dept (@dhfwka) 's Twitter Profile Photo

Grow Healthy = Live Happy! This #NationalNutritionWeek, let's focus on nutrition for children to ensure they start life on the right foot. Proper nourishment today means a happier, healthier tomorrow! #Nutrition #NutritionMatters

Grow Healthy = Live Happy!

This #NationalNutritionWeek, let's focus on nutrition for children to ensure they start life on the right foot. Proper nourishment today means a happier, healthier tomorrow!

#Nutrition #NutritionMatters
K'taka Health Dept (@dhfwka) 's Twitter Profile Photo

ಡೆಂಗಿ ಜ್ವರ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರವು, ಡೆಂಗಿ ಜ್ವರವನ್ನು ''ಸಾಂಕ್ರಾಮಿಕ ರೋಗ'' ಎಂದು ಘೋಷಿಸಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ! #Dengue #Epidemic #DenguePrevention

ಡೆಂಗಿ ಜ್ವರ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರವು, ಡೆಂಗಿ ಜ್ವರವನ್ನು ''ಸಾಂಕ್ರಾಮಿಕ ರೋಗ'' ಎಂದು ಘೋಷಿಸಿದೆ. 

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ!
 
#Dengue #Epidemic #DenguePrevention
K'taka Health Dept (@dhfwka) 's Twitter Profile Photo

In a major step toward a healthier future, K'taka Health Dept's 'Anemia Muktha Poushtika Karnataka (AMPK) is ensuring better nutrition for all. Let's work together for an #AnemiaFreeKarnataka! #NationalNutritionWeek #HealthyKarnataka

In a major step toward a healthier future, <a href="/DHFWKA/">K'taka Health Dept</a>'s 'Anemia Muktha Poushtika Karnataka (AMPK) is ensuring better nutrition for all.

Let's work together for an #AnemiaFreeKarnataka!

#NationalNutritionWeek #HealthyKarnataka
K'taka Health Dept (@dhfwka) 's Twitter Profile Photo

ಆರೋಗ್ಯಕರ ಭವಿಷ್ಯದೆಡೆಗೆ ಮಹತ್ವದ ಹೆಜ್ಜೆಯ ಭಾಗವಾಗಿ ʻಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ (ಎಎಂಪಿಕೆ) ಯೋಜನೆʼಯು ಪ್ರತಿಯೊಬ್ಬರಿಗೂ ಉತ್ತಮ ಪೌಷ್ಠಿಕಾಂಶದ ಲಭ್ಯತೆಯನ್ನು ಖಚಿತಪಡಿಸುತ್ತಿದೆ. ಅನೀಮಿಯಾ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಪರಸ್ಪರ ಕೈ ಜೋಡಿಸಿ #NationalNutritionWeek #HealthyKarnataka

ಆರೋಗ್ಯಕರ ಭವಿಷ್ಯದೆಡೆಗೆ ಮಹತ್ವದ ಹೆಜ್ಜೆಯ ಭಾಗವಾಗಿ ʻಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ (ಎಎಂಪಿಕೆ) ಯೋಜನೆʼಯು ಪ್ರತಿಯೊಬ್ಬರಿಗೂ ಉತ್ತಮ ಪೌಷ್ಠಿಕಾಂಶದ ಲಭ್ಯತೆಯನ್ನು ಖಚಿತಪಡಿಸುತ್ತಿದೆ. 

ಅನೀಮಿಯಾ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಪರಸ್ಪರ ಕೈ ಜೋಡಿಸಿ 

#NationalNutritionWeek #HealthyKarnataka
Dinesh Gundu Rao/ದಿನೇಶ್ ಗುಂಡೂರಾವ್ (@dineshgrao) 's Twitter Profile Photo

In recent days, there have been numerous reports of painkillers and other prescription drugs being misused. Tapentadol, in particular, has become one of the most commonly abused substances among narcotics and psychotropic drugs, making it essential to control its distribution.