ಚಾಂಪಿಯನ್ ಟ್ರೋಫಿ ಪಂದ್ಯಾಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಇಂದಿನ ಅಭೂತಪೂರ್ವ ಗೆಲುವನ್ನು ನೋಡಿ ಆನಂದಿಸಿದೆ. ಭಾರತದ ಲಯಬದ್ಧ ಬೌಲಿಂಗ್, ವಿರಾಟ್ ಕೊಹ್ಲಿಯ ಅಮೋಘ ಬ್ಯಾಟಿಂಗ್, ತಂಡದ ಸಂಘಟಿತ ಹೋರಾಟ ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
#INDvsPAK #ChampionsTrophy
ಈ ನಿಸರ್ಗದ ಅವಶೇಷಗಳಿಂದ ಕಲಿಯುವುದು ಬಹಳಷ್ಟಿದೆ. ಕಾಲಾನಂತರದಲ್ಲಿ, ಮಾನವನ ಜೀವನವು ಒಂದು ರೀತಿಯಲ್ಲಿ ಬದಲಾಗುತ್ತದೆ, ಜೋಹರ್ ಪ್ರಕೃತಿ...📷
#lovelylove #naturecreativity #naturelovers #nature #naturelessons