Shree Yutha (@yuthashree) 's Twitter Profile
Shree Yutha

@yuthashree

ಹಸಿದವರ ತುತ್ತಿನ ಚೀಲ ತುಂಬದೇ ಭಗವಂತನಿಗೆ ನೈವೇದ್ಯ ಅರ್ಪಿಸಿದರೇನು ಪ್ರಯೋಜನ...! ನಿನ್ನ ಬಳಿ ಬಿಕ್ಷೆ ಬೇಡುತ್ತಿರುವವ ಒಬ್ಬ ದೇವರೇ...🙏

ID: 892556365301825536

calendar_today02-08-2017 01:23:15

26 Tweet

9 Followers

129 Following

Shree Yutha (@yuthashree) 's Twitter Profile Photo

ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವ ಮತ್ತು ತಮ್ಮ ಪಕ್ಷ ಕೆಲಸದಿಂದ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡಿರುವ ಶ್ರಮ ಜೀವಿ ನಟರಾಜ್ ಗೌಡ ಅಂತಹವರಿಗೆ ಈ ಬಾರಿ ಕಾಂಗ್ರೆಸ್ Mlc ಸ್ಥಾನ ಕಲ್ಪಿಸಲಿ.#NatarajGowdaForMlc

Shree Yutha (@yuthashree) 's Twitter Profile Photo

#ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವ ಮತ್ತು ತಮ್ಮ ಪಕ್ಷ ಕೆಲಸದಿಂದ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡಿರುವ ಶ್ರಮ ಜೀವಿ ನಟರಾಜ್ ಗೌಡ ಅಂತಹವರಿಗೆ ಈ ಬಾರಿ ಕಾಂಗ್ರೆಸ್ Mlc ಸ್ಥಾನ ಕಲ್ಪಿಸಲಿ. NatarajGowdaForMlc

Shree Yutha (@yuthashree) 's Twitter Profile Photo

ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬ ತತ್ವದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವ ಮತ್ತು ತಮ್ಮ ಪಕ್ಷ ಕೆಲಸದಿಂದ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಹೆಚ್ಚು ಲವಲವಿಕೆಯಿಂದ ಇರುವಂತೆ ಮಾಡಿರುವ ಶ್ರಮ ಜೀವಿ ನಟರಾಜ್ ಗೌಡ ಅಂತಹವರಿಗೆ ಈ ಬಾರಿ ಕಾಂಗ್ರೆಸ್ Mlc ಸ್ಥಾನ ಕಲ್ಪಿಸಲಿ.

Shree Yutha (@yuthashree) 's Twitter Profile Photo

ತುಂಬಾ ಖುಷಿಯ ವಿಚಾರ, ನಿಮ್ಮ ಈ ಪ್ರಯತ್ನ ಅತ್ಯಧ್ಬುತವಾಗಿದೆ... ನಾನು ಇನ್ನು ಮುಂದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲವೆಂದು ಪ್ರಮಾಣಿಕರಿಸುತ್ತೆನೆ , ಹಾಗೂ ನಿಮ್ಮ ಹೊಸ ಪ್ರಯತ್ನಗಳಿಗೆ ಜೊತೆಯಾಗಿರುತ್ತೆನೆ.💐💐💐

ತುಂಬಾ ಖುಷಿಯ ವಿಚಾರ, ನಿಮ್ಮ ಈ ಪ್ರಯತ್ನ ಅತ್ಯಧ್ಬುತವಾಗಿದೆ...
ನಾನು ಇನ್ನು ಮುಂದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲವೆಂದು ಪ್ರಮಾಣಿಕರಿಸುತ್ತೆನೆ , ಹಾಗೂ ನಿಮ್ಮ ಹೊಸ ಪ್ರಯತ್ನಗಳಿಗೆ ಜೊತೆಯಾಗಿರುತ್ತೆನೆ.💐💐💐