
ʏᴏɢɪ ɢᴏᴡᴅᴀ
@yogigowda1
ᴡʀɪᴛᴇʀ | ᴠᴏɪᴄᴇ ᴀʀᴛɪꜱᴛ.
ID: 1635155761
https://youtube.com/@YogiGowda 31-07-2013 10:15:39
318 Tweet
607 Followers
68 Following

ZEE TV Kannnada ದ ಹೊಸ ಕಾರ್ಯಕ್ರಮದ ಪ್ರೋಮೋ ಶೋಟ್ನಲ್ಲಿ John Snow ಗೆಟಪ್ಪಿನಲ್ಲಿ ಕ್ಯಾಮೆರಾಗೆ ಸೆರೆಸಿಕ್ಕ ನಮ್ಮ ವಿಕಟಕವಿ ʏᴏɢᴀʀᴀᴊ ʙʜᴀᴛ ಸರ್... ಸಕ್ಕತ್ತಾಗಿ ಕಾಣ್ತಿದ್ದೀರಿ ಸರ್ 👌👌👌


ಮೇಕಪ್ ಒಂದು ಅಸಾಮಾನ್ಯ ಕಲೆ, ಅಣ್ಣಾವ್ರು ಹಾಗೂ ಟೈಗರ್ ಪ್ರಭಾಕರ್ ಅವರ ನಂತರ ನಟನೆಯ ಜೊತೆ ಜೊತೆಗೆ ಮೇಕಪ್ ಕಲೆಯನ್ನು ಕರಗತ ಮಾಡಿಕೊಂಡವರು ನಮ್ಮ ಜಗ್ಗಣ... ನವರಸನಾಯಕ ಜಗ್ಗೇಶ್ ಇನ್ನೂ ಅನಾವರಣಗೊಂಡಿರದ ಇಂತಹ ಅದೆಷ್ಟೋ ಪ್ರತಿಭೆ ಇವರಲ್ಲಿ ಅಗಾಧವಾಗಿ ಅಡಗಿದೆ.



ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ. Karnataka Congress

ನೀವು ಆಡಿದ ಒಂದೊಂದು ಮಾತೂ ಕಿವಿಯಲ್ಲಿ ಇನ್ನೂ ಗುಯ್ ಗುಟ್ತಾ ಇದೆ ದೀಪಣ್ಣ, ಆ ಗುಂಗಿನಿಂದ ಹೊರ ಬರೋಕೆ ಇಷ್ಟ ಆಗ್ತಿಲ್ಲ, ಜೀವನದೆಡೆಗಿರುವ ನಿಮ್ಮ ದೃಷ್ಟಿಕೋನ ನಿಜಕ್ಕೂ ಅತ್ಯದ್ಭುತ👌ತರ್ಕಬದ್ಧವಾದ ನಿಮ್ಮ ಆ ತೂಕದ ಮಾತುಗಳು ಕೇಳೋಕೇ ಚಂದ😘 ನನಂತ ಎಷ್ಟೋ ಜನರ ಸ್ಫೂರ್ತಿ ನೀವು, ಯಾವಾಗ್ಲೂ ಹೀಗೇ ಇರಿ, Love you Deepanna 😍 Kichcha Sudeepa








It's a high time to teach congress a lesson... wake up Karnataka ನವರಸನಾಯಕ ಜಗ್ಗೇಶ್ #BJPforKarnaraka #JaggeshforYeshawanthapura


ಇದು ಜಗ್ಗಣ್ಣನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ತನ್ನ ಅಂಗವಿಕಲ ತಮ್ಮನಿಗೆ ವಿಶೇಷ ಕಾಳಜಿಯಿಂದ ಸದಾ ಸ್ಫೂರ್ತಿ ತುಂಬುವ ಅಪರೂಪದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಈ ದೃಶ್ಯ ಕಣ್ಣಾರೆ ಕಂಡ ನನಗೆ ಕಣ್ತುಂಬಿಬಂದದ್ದು ಸುಳ್ಳಲ್ಲ. ನಿಮಗೆ ತಿಳಿಯದಂತೆ ಪಕ್ಕದಲ್ಲಿ ಕೂತು ರೆಕಾರ್ಡ್ ಮಾಡಿದ್ದಕ್ಕೆ ಕ್ಷಮೆ ಇರಲಿ 🙏 ನವರಸನಾಯಕ ಜಗ್ಗೇಶ್ Parimala Jaggesh


Our candidate Shri. Jaggesh with our Swaccha Bharatha abhiyaan brand ambassadors ..ನವರಸನಾಯಕ ಜಗ್ಗೇಶ್ Parimala Jaggesh V V. Sathyanarayana. Balaji Swaminathan Shre Yas #BJP4YPR


Why the hell Mr. Subramanian Swamy needed a bodyguard on stage!? When he can't slap Prakash Raj right there on stage even after listening to his senseless debate 🤔 #JustAsking Prakash Raj Subramanian Swamy

Let's vote responsibly 😍 #NammaVoteNammaRights ನವರಸನಾಯಕ ಜಗ್ಗೇಶ್ Jaggesh for BJP Yeshawanthapura Anil Chalageri
