Udupi News (@udupinewslive) 's Twitter Profile
Udupi News

@udupinewslive

ಉಡುಪಿ ಜಿಲ್ಲೆಯ ಸಮಗ್ರ ನ್ಯೂಸ್.

ID: 1259744896602329094

linkhttp://udupinews.com calendar_today11-05-2020 07:20:07

1,1K Tweet

275 Followers

88 Following

Udupi News (@udupinewslive) 's Twitter Profile Photo

ಫೆ. 19: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಕರಾವಳಿ ಪ್ರಜಾಧ್ವನಿ ಯಾತ್ರೆ wp.me/pbI6Ss-84a

Udupi News (@udupinewslive) 's Twitter Profile Photo

ಮಲ್ಪೆ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ಆರು ಜನರ ಬಂಧನ wp.me/pbI6Ss-84k

Udupi News (@udupinewslive) 's Twitter Profile Photo

ಫೆ.19 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ ಕುಮಾರ್ ಬಹರೈನ್, ಅಂಬಲಪಾಡಿ ಇವರಿಗೆ ಸಾರ್ವಜನಿಕ ಸನ್ಮಾನ ರಾಜಾಭಿನಂದನೆ wp.me/pbI6Ss-84r 🟢 ಉಡುಪಿ ನ್ಯೂಸ್ ಹೊಸ ಕಮ್ಯುನಿಟಿ ಗ್ರೂಪ್ ಗೆ ಸೇರಲು ಎಲ್ಲಿ ಕ್ಲಿಕ್ ಮಾಡಿ 👇 chat.whatsapp.com/BHlPoWUw2xG3IO… ಟೆಲಿಗ್ರಾಂ ಚಾನೆಲ್ t.me/UdupiNews

Udupi News (@udupinewslive) 's Twitter Profile Photo

ಜಾನುವಾರು ಸಾಗಾಣಿಕೆ ನಿಷೇಧದ ಆದೇಶ ವಾಪಸ್: ದ.ಕ.ಜಿಲ್ಲಾಧಿಕಾರಿ ರವಿಕುಮಾರ್ wp.me/pbI6Ss-84C

Udupi News (@udupinewslive) 's Twitter Profile Photo

ಸ್ಕೂಟಿಯಲ್ಲಿದ್ದ ಚಿನ್ನಾಭರಣ ಕಳವು, ಪ್ರಕರಣ ದಾಖಲು wp.me/pbI6Ss-84G

Udupi News (@udupinewslive) 's Twitter Profile Photo

ಉಡುಪಿ: ಮಗುವಿಗೆ ಹಾಲುಣಿಸುವಾಗ ಕುಸಿದು ಬಿದ್ದು ತಾಯಿ ಸಾವು! wp.me/pbI6Ss-84K

Udupi News (@udupinewslive) 's Twitter Profile Photo

ಕಾಂಗ್ರೆಸ್ಸಿಗೆ ಎಲ್ಲದರಲ್ಲೂ ಜಾತಿ ಹುಡುಕುವ ಗೀಳು : ಉಡುಪಿ ಜಿಲ್ಲಾ ಬಿಜೆಪಿ ಟೀಕೆ wp.me/pbI6Ss-84M

Udupi News (@udupinewslive) 's Twitter Profile Photo

ಶ್ರೀ ಕೃಷ್ಣ ಮಠಕ್ಕೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿ wp.me/pbI6Ss-84O

Udupi News (@udupinewslive) 's Twitter Profile Photo

ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ – ಜೆ ಪಿ ನಡ್ಡಾ wp.me/pbI6Ss-84U

Udupi News (@udupinewslive) 's Twitter Profile Photo

ಈಡಿಗ-ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮಹತ್ವದ ಆದೇಶ wp.me/pbI6Ss-855

Udupi News (@udupinewslive) 's Twitter Profile Photo

ಮಂಗಳೂರಿನಲ್ಲಿ ಲೋಕಾಯುಕ್ತ ದಾಳಿ; ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಬಲೆಗೆ wp.me/pbI6Ss-858

Udupi News (@udupinewslive) 's Twitter Profile Photo

ಹೆದ್ದಾರಿಯಲ್ಲೇ ಶಾಮಿಯಾನ ಹಾಕಿ ಧರಣಿ; ಬೆಂಗಳೂರು-ಮೈಸೂರು ರಸ್ತೆ ಬಂದ್ wp.me/pbI6Ss-851

Udupi News (@udupinewslive) 's Twitter Profile Photo

‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ಸ್ಥಾಪಿಸಿ ಆದೇಶ ಬಿಡುಗಡೆ; ನುಡಿದಂತೆ ನಡೆದ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ wp.me/pbI6Ss-85g

Udupi News (@udupinewslive) 's Twitter Profile Photo

ಮಂಗಳೂರು ಕಮೀಷನರ್ ಎನ್‌. ಶಶಿಕುಮಾರ್ ವರ್ಗಾವಣೆ – ನೂತನ ಕಮೀಷನರ್ ಆಗಿ ಕುಲದೀಪ್ ಕುಮಾರ್ ಆರ್.ಜೈನ್ ನೇಮಕ wp.me/pbI6Ss-85i

Udupi News (@udupinewslive) 's Twitter Profile Photo

ಕಾರ್ಕಳ‌ ಚುನಾವಣೆಯಲ್ಲಿ ಬಂಟ ಅಭ್ಯರ್ಥಿಗಳ ಲಾಭಿ wp.me/pbI6Ss-85R

Udupi News (@udupinewslive) 's Twitter Profile Photo

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ : ಸಾಧಕರಿಗೆ ಗೌರವಾರ್ಪಣೆ wp.me/pbI6Ss-85W

Udupi News (@udupinewslive) 's Twitter Profile Photo

ಪೊಲೀಸ್ ಎಂದು ಹೇಳಿ ಬೆದರಿಸಿ ಹಣ ಪಡೆದು ವಂಚನೆ : ಆರೋಪಿಯ ಬಂಧನ wp.me/pbI6Ss-85Z

Udupi News (@udupinewslive) 's Twitter Profile Photo

ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ wp.me/pbI6Ss-863