THALGHATTAPURA TRAFFIC (@tgpuratraffic) 's Twitter Profile
THALGHATTAPURA TRAFFIC

@tgpuratraffic

Official Twitter of Thalaghattapura traffic police station (080 22942862)
Dial 112 in case of emergency

ID: 1623288118228168704

linkhttp://btp.gov.in calendar_today08-02-2023 11:50:46

408 Tweet

514 Followers

86 Following

DCP SOUTH TRAFFIC (@dcpsouthtrbcp) 's Twitter Profile Photo

ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ ನೆಹರೂ ಯುವ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ-2025ರ ಪ್ರಯುಕ್ತ ಸಂಚಾರ ಜಾಗೃತಿ ಅಭಿಯಾನ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please note that the e city flyover will be closed everyday night from 11pm to morninb 6 am from today onwards due to NHAI repairs work !!

THALGHATTAPURA TRAFFIC (@tgpuratraffic) 's Twitter Profile Photo

@@@ ಸಂಚಾರ ಜಾಗೃತಿ## ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ವ್ಯಾಲಿ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು

@@@ ಸಂಚಾರ ಜಾಗೃತಿ##
ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ವ್ಯಾಲಿ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು
THALGHATTAPURA TRAFFIC (@tgpuratraffic) 's Twitter Profile Photo

ಈ ದಿನ ದಿನಾಂಕ:-13.10.2025 ರಂದು ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಏಷೀಯನ್ ಪಬ್ಲೀಕ್ ಸ್ಕೂಲ್ ನಲ್ಲಿ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮವನ್ನು ಕೈಗೊಳ್ಳ ಲಾಗಿರುತ್ತದೆ. ಸರ್

ತಲಘಟ್ಟಪುರ ಸಂಚಾರ ಠಾಣಾ ಸರಹದ್ದಿನಲ್ಲಿ ಈ ದಿನ ದಿನಾಂಕ:16.10.2025 ರಂದು ಎ2ಬಿ ಜಂಕ್ಷನ್ ನಲ್ಲಿ ಸಾರವಜನಿಕರಿಗೆ ಸಂಚಾರ ನಿಮಯಗಳಾದ JUMPING TRAFFIC SIGNAL ಹಾಗೂ LANE DESCIPLINE ಸದರಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ. ಸರ್

###ಸಂಚಾರ ನಿಯಮಗಳ ಅರಿವು## ತಲಘಟ್ಟಪುರ ಸಂಚಾರ ಠಾಣಾ ವತಿಯಿಂದ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ. ತಲಘಟ್ಟಪುರ ಸಂಚಾರ ಠಾಣಾ ವತಿಯಿಂದ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.

###ಸಂಚಾರ ನಿಯಮಗಳ ಅರಿವು##
ತಲಘಟ್ಟಪುರ ಸಂಚಾರ ಠಾಣಾ ವತಿಯಿಂದ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.
ತಲಘಟ್ಟಪುರ ಸಂಚಾರ ಠಾಣಾ ವತಿಯಿಂದ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.
THALGHATTAPURA TRAFFIC (@tgpuratraffic) 's Twitter Profile Photo

ಜನಸ್ನೇಹಿ ಪೊಲೀಸ್ # ಜನ ಸಂಪರ್ಕ @# ದಿನಾಂಕ:24.10.2025 ಮೇಲಾಧಿಕಾರಿಗಳ ಆದೇಶದ ಮೇರೆಗೆ ಈ ದಿನ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಶಾಲಾ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು.

ಜನಸ್ನೇಹಿ ಪೊಲೀಸ್ # ಜನ ಸಂಪರ್ಕ @#  ದಿನಾಂಕ:24.10.2025
ಮೇಲಾಧಿಕಾರಿಗಳ ಆದೇಶದ ಮೇರೆಗೆ ಈ ದಿನ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಶಾಲಾ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು.
THALGHATTAPURA TRAFFIC (@tgpuratraffic) 's Twitter Profile Photo

ಜನಸ್ನೇಹಿ ಪೊಲೀಸ್ # ಜನ ಸಂಪರ್ಕ @# ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರನ್ನು ಕರೆಯಿಸಿ ಸಂಚಾರಿ ನಿಯಮಗಳ ಅರಿವು ಮೂಡಿಸಲಾಯಿತು. ಸರ್

ಜನಸ್ನೇಹಿ ಪೊಲೀಸ್ # ಜನ ಸಂಪರ್ಕ @#
ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರನ್ನು ಕರೆಯಿಸಿ ಸಂಚಾರಿ ನಿಯಮಗಳ ಅರಿವು ಮೂಡಿಸಲಾಯಿತು. ಸರ್
THALGHATTAPURA TRAFFIC (@tgpuratraffic) 's Twitter Profile Photo

ಶುಭ ಮುಂಜಾನೆ##@ಸರ್ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೂ ಹೆಲ್ಮೇಟ್ ಧರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿರುತ್ತದೆ.

ಶುಭ ಮುಂಜಾನೆ##@ಸರ್
ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೂ ಹೆಲ್ಮೇಟ್ ಧರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿರುತ್ತದೆ.
THALGHATTAPURA TRAFFIC (@tgpuratraffic) 's Twitter Profile Photo

ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಗುಬ್ಬಲಾಳದಲ್ಲಿ ತಲಘಟ್ಟಪುರ ಪೊಲೀಸ್ ಠಾಣೆ ಕಾನುನೂ ಸುವ್ಯವಸ್ಥೆಯ ಸಹಯೋಗದೊಂದಿಗೆ ಸಂಚಾರ ಸಂಪರ್ಕ ಸಭೆಯನ್ನು ನಡೆಸಿದ್ದು, ಈ ಸಂಧರ್ಭ ದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲಾಯಿತು. ಸರ್

ದಿನಾಂಕ:-31.10.2025 ರಂದು ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಅಧಿಕಾರಿ & ಸಿಬ್ಬಂದಿಗಳು & ಠಾಣಾ ಸರಹದ್ದಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಐಕ್ಯತೆ ದಿನದ ಪ್ರತಿಜ್ಞೆಯನ್ನು ಸ್ವೀಕಾರ ಮಾಡಲಾಯಿತು. ಸರ್

ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಕುಮಾರನ್ ಶಾಲೆಯಲ್ಲಿ ಶಾಲಾ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಅರಿವುಮೂಡಿಸಲಾಯಿತು,

ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನೆಲೆಸಿರುವ ಪ್ರಜ್ಞಾವಂತ ಹಾಗೂ ಬುಧ್ದಿವಂತ ನಾಗರೀಕರಲ್ಲಿ ಸಂಚಾರ ಪೊಲೀಸ್ ಠಾಣೆಯಅಧಿಕಾರಿ ಮತ್ತು ಸಿಬ್ಬಂದಿಯವರಿಂದ ಕಳಕಳಿಯ ಮನವಿ ಏನೆಂದರೆ ಹೊಸ ವರ್ಷ ಆಚರಣೆಯ ಸಂಭ್ರಮದಲ್ಲಿ ಸುರಕ್ಷಿತ ಚಾಲನೆ, ಸುರಕ್ಷಿತ ಹೊಸ ವರ್ಷಾಚರಣೆಯನ್ನು ಆಚರಿಸಲು ಈ ಮೂಲಕ ಕೋರಿ, ಹೊಸ ವರ್ಷದ ಶುಭಾಷಯಗಳು ಕೋರಿದೆ.