Srikrishna raju
@srikrishnaraju
🙏 ಶ್ರೀ ಕೃಷ್ಣಮ್ ಒಂದೇ ಜಗದ್ಗುರುಮ್ 🙏
🙏 @Srisamstana 🙏
#ಭಾರತೀಯ #I_love_India #ಕನ್ನಡಿಗ
ID: 697811884737597440
11-02-2016 15:58:12
8,8K Tweet
81 Followers
58 Following
ಬಂಡೆಗೆ ಚಿಕ್ಕ Tejasvi Surya ಹುಡುಗನ ಸುತ್ತಿಗೆ ಏಟು🔥
ಹಿಂದೂ ಅಂದ್ರೆ ಯಾರು ಅಂತ ಕೇಳಿದಕ್ಕೆ, ಕಕ್ಕಾಬಿಕ್ಕಿ ಆದ😂 ಚಕ್ರವರ್ತಿ Chakravarty Sulibele ಅಣ್ಣನ ಉತ್ತರ ಮಾತ್ರ 🔥 #Dharmasthala
ಆತ್ಮೀಯರಾದ ಶ್ರೀ ಚಕ್ರವರ್ತಿ ಸೂಲಿಬೆಲೆ Chakravarty Sulibele ರವರ ಪೂಜ್ಯ ತಂದೆಯವರಾದ ಶ್ರೀ ದೇವಿದಾಸ್ ಸುಬ್ರಾಯ ಶೇಟ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . ಓಂ ಶಾಂತಿ
ಕಾಂತಾರ ನಮ್ಮ ನೆಲದ ಕಥೆ. ನಮ್ಮ ನಾಡಿನ ಕಥೆ. ಇಂದು ಕಾಂತಾರವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ತುಂಬಾ ಹೆಮ್ಮೆಯ ವಿಷಯ. Rishab Shetty, Hombale Films, Vijay Kiragandur, B AJANEESH LOKNATH ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. #KantaraChapter1