
DO,Minority,Bagalkote
@shivanandp14
District Officer,Bagalkot( Minority Welfare Dept. Government of Karnataka)
ID: 1420701266624147460
29-07-2021 11:03:08
447 Tweet
994 Followers
459 Following





New! INCENTIVE SCHEME FOR MINORITY STUDENTS OF KARNATAKA STATE STUDYNIG IN IITs, IIITs, NITs, IIMs, IISER, AIIMSs, NLUs, INIs & IUSLAs . link - sevasindhu.karnataka.gov.in/Sevasindhu/Dep… Queries: 24×7 Helpline 8277799990 #KarnatakaMWD Manivannan P 🇮🇳 Raghavendra T


Dr.A.P.J.Abdul Kalam Residential School Bagalkote had participated in World’s Largest Health Movement Yogathon 2022 the Guinness World Record attempt at bvvs Stadium Bagalkote.Basavaraj S Bommai Manivannan P 🇮🇳 Department of Minority Welfare, Govt of Karnataka Raghavendra T DO,Minority,Bagalkote #karnatakaMWD


Raghavendra T Dr. Sabeer Mulla Amit Bidari R` Dear Students, List of Pre-Matric, Post-Matric and Merit-cum-means applicants whose Aadhar Number is not seeded with a bank account under SSP 2021-22 are updated on our official website dom.karnataka.gov.in/english. (1/2)


ಇಂದು ರಿಫಾ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ಕೊಪ್ಪಳ ಘಟಕ ವತಿಯಿಂದ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದರಿಂದ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತರ ಜನರಲ್ಲಿ ಅರಿವು ಮೂಡಿಸಲಾಯಿತು Department of Minority Welfare, Govt of Karnataka




Applications invited on Seva Sindhu portal for 6th STD. Admission inresidential schools run by MWD.Department of Minority Welfare, Govt of Karnataka MWD,Bagalkote


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 21/09/2023. Department of Minority Welfare, Govt of Karnataka MASHAKASAB MELINAMANI MWD,Bagalkote DO,Minority,Bagalkote


2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-21-09-2023 Department of Minority Welfare, Govt of Karnataka DO,Minority,Bagalkote


2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023 Department of Minority Welfare, Govt of Karnataka DO,Minority,Bagalkote



2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು #sevasindhuportal ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು 30/09/2029 ರವರಿಗೆ ವಿಸ್ತರಿಸಲಾಗಿದೆ. Department of Minority Welfare, Govt of Karnataka MWD,Bagalkote



Online applications are invited from Eligible Minority students of class 1st to 8th for SCHOLARSHIP in SSP Portal Department of Minority Welfare, Govt of Karnataka MWD,Bagalkote DO,Minority,Bagalkote MASHAKASAB MELINAMANI

