Sandeep
@sandeep70466284
ID: 1260843363592400897
14-05-2020 08:04:28
3 Tweet
8 Followers
61 Following
ಹೇಗಿದೆ ಗಾಂಚಾಲಿ ನೋಡಿ👇 ನಾವೇನು ಗುಲಾಮರ ಇವರಿಗೆ😡 ಕನ್ನಡ ಅಂದ್ರೆ ಆಚೆ ಹೋಗು ಇದು ಇಂಡಿಯಾ ಹಿಂದಿ ಮಾತಾಡು ಅನ್ನೋ ದಬ್ಬಾಳಿಕೆ. ನಾಚಿಕೆ ಆಗ್ಬೇಕು ನಿಮಗೆ Bank of Baroda ನಮ್ಮ ವಿಜಯ ಬ್ಯಾಂಕ್ ನಿಮ್ಮದಾಗಿ ನಮ್ಮ ಬ್ಯಾಂಕು ಇಲ್ಲ ಈಗ ಕನ್ನಡವು ಇಲ್ಲ. ನಮ್ಮ ರೈತರ ಮೇಲೆಯೇ ದಬ್ಬಾಳಿಕೆ. ಇದೇನು ಹಿಂದಿನಾಡು ಅಂದುಕೊಂಡಿದ್ದಾರಾ😡 ಇದು ಕರ್ನಾಟಕ.