Sriraj Film Director
@rajudeadly
Writer and Director in kannada film industry
ID: 4677850273
30-12-2015 11:37:33
260 Tweet
34 Followers
98 Following
"ಕಾಂತಾರ " ಒಂದು ಅದ್ಬುತ ಚಿತ್ರ, ನಮ್ಮ ಕನ್ನಡದ ಹೆಮ್ಮೆಯ ಚಿತ್ರ,ದೈವಿಕತೆಯು ಯಾವಾಗಲೂ ಮೇಲುಗೈ ಸಾಧಿಸುತ್ತದೆ ಮತ್ತು ನಮ್ಮ ಸಂಸ್ಕೃತಿಯ ವೈಭವವೂ ಆಗಿರುತ್ತದೆ ಅನ್ನುವ ಅದ್ಬುತ ಸಾರ, ಮನಮುಟ್ಟುವ ವಿಷಯಗಳು, Rishab Shetty ರವರ ಅಭಿನಯ ಅಮೋಘ, ಕ್ಲೈಮಾಕ್ಸ್ ಊಹೆಗು ಮೀರಿದ್ದು, ಎದೆ ನಡುಗಿಸುವಂತದ್ದು,ಕನ್ನಡಿಗರು ಚಿತ್ರ ನೋಡಿ ಹರಸಿ,