
Rahul
@rahul14945
CHARVAK …
ID: 1781284754182344704
19-04-2024 11:32:55
84 Tweet
32 Followers
344 Following









ಡಾ|| ಬಿ. ಆರ್ ಅಂಬೇಡ್ಕರರವರ ಸಮುದಾಯ ಭವನವನದ ನಿರ್ಮಾಣದ ಆಶಯ ವ್ಯಾಪಾರಕ್ಕೆ ಬಳಕೆಯಾಗುವುದನ್ನ ಒಳಗೊಳ್ಳುವುದಿಲ್ಲ ಎಂಬ ನನ್ನ ನಂಬಿಕೆ. ಆದರೆ ಅದನ್ನು ದವಸಗಳ ವ್ಯಾಪಾರಕ್ಕೆ ಬಳಸುತ್ತಿದ್ದು ಅದನ್ನ ತೆರವುಗೊಳಿಸಲು ಕ್ರಮ ತೇಗೆದುಕೊಳ್ಳುಬೇಕೆಂದು ವಿನಂತಿ ಸ್ಥಳ - ಮೇಖಳಿ ತಾಲೂಕು - ರಾಯಬಾಗ ಜಿಲ್ಲೆ - ಬೆಳಗಾವಿ Pin -591317 ಸಮಾಜ ಕಲ್ಯಾಣ ಇಲಾಖೆ

ಎಷ್ಟು ಉದ್ಗರಿಸಲಿ ನಿಮ್ಮನ್ನ ವ್ಯವಸ್ಥೆಯಲ್ಲಿ ಉಚ್ಚವಾಗಿ ಬೇರುರುವ ಅವಕಾಶಗಳಿದ್ದರು. ಬತ್ತಿದ ಬೇರುಗಳಿಂದ ಒಣಗಿರುವ ಗಿಡ,ಮರಗಳಿಗೆ ನೀರೆರೆಯುವ ನಿಮ್ಮ ಕಾರ್ಯ,ಪ್ರತಿಯೊಬ್ಬರ ಕರ್ತವ್ಯವಾದಾಗ ಕಾಣುವ ವೈಪರಿತ್ಯ ಊಹೆಯಲ್ಲೂ ಆನಂದ ನೀಡುವಂತದು. Chetan Kumar Ahimsa / ಚೇತನ್ ಅಹಿಂಸಾ ಸರ್ ಜ್ಞಾನದ ಅರಿವಿನ ನಿಮ್ಮ ಕೆಲಸ ಮುಂದುವರೆಯಲಿ. ಜೈಭೀಮ್ .




ಪಾರದರ್ಶಕತೆ, ಕರ್ತವ್ಯದ ಪರಿಣಾಮಕಾರಿ ನಿರ್ವಹಣೆಗೆ ಬಲ ತುಂಬುವ ನಿಮ್ಮಂತಹ ನಿಷ್ಠೆಯ ಅಧಿಕಾರಿಗಳು ಸುಗಮ ಸಮಾಜಕ್ಕೆ ರಾಯಭಾರಿಗಳು. Manivannan P 🇮🇳 ಸರ್ ಮಾದರಿ ನೀವು ❤️



