Ramachandra.M| ರಾಮಚಂದ್ರ.ಎಮ್ (@nanuramu) 's Twitter Profile
Ramachandra.M| ರಾಮಚಂದ್ರ.ಎಮ್

@nanuramu

A Roger Federer Stan❤️

ID: 1638468414

linkhttps://linktr.ee/ramum1410 calendar_today01-08-2013 17:48:36

34,34K Tweet

12,12K Followers

175 Following

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

That’s why they’re called terrorists; not humans. Now who’ll take the responsibility for the intelligence failure? Is it not dereliction of duty on the Union government’s part? #PahalgamTerroristAttack

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

In any functional democracy, after such a dastardly attack the media would question the government at helm and chide, for its intelligence failure. But India post 2014 is a different kettle of fish: such attacks are used to further demonise innocent people living among us.

ಮಲ್ಲಿಕಾರ್ಜುನ್ ಬಿ (Mallikarjun B) (@arjuna04) 's Twitter Profile Photo

ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಚಂದ ಮಾಮ ಕತೆಗಳನ್ನು ಹೇಳುತ್ತಾ, ಮೋದಿಜೀ ಗಡಿಯಲ್ಲೆಲ್ಲಾ ಲೇಸರ್ ಬೇಲಿ ಹಾಕಿದ್ದಾರೆ ಎಂದು ಪುಂಗುತ್ತಿದ್ದಲ್ಲಾ, ಅದು ಈಗ ಕೆಲಸ ಮಾಡಿಲ್ವಾ? ಜನರ ಹೆಣ ಬಿದ್ದ ತಕ್ಶಣ ಹದ್ದುಗಳು ಬಂದಂತೆ ಕೋಮು ದ್ವೇಶ ಹರಡೋಕೆ ಬಂದ್ಬುಟ್ಟ ಬಂಡಲ್ ರಾಜ.. Chakravarty Sulibele #PahalgamTerroristAttack

ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಚಂದ ಮಾಮ ಕತೆಗಳನ್ನು ಹೇಳುತ್ತಾ, ಮೋದಿಜೀ ಗಡಿಯಲ್ಲೆಲ್ಲಾ ಲೇಸರ್ ಬೇಲಿ ಹಾಕಿದ್ದಾರೆ ಎಂದು ಪುಂಗುತ್ತಿದ್ದಲ್ಲಾ, ಅದು ಈಗ ಕೆಲಸ ಮಾಡಿಲ್ವಾ? ಜನರ ಹೆಣ ಬಿದ್ದ ತಕ್ಶಣ ಹದ್ದುಗಳು ಬಂದಂತೆ ಕೋಮು ದ್ವೇಶ ಹರಡೋಕೆ ಬಂದ್ಬುಟ್ಟ ಬಂಡಲ್ ರಾಜ.. <a href="/astitvam/">Chakravarty Sulibele</a> #PahalgamTerroristAttack
Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

A test match against ZIM went ahead as per schedule on 13th March, 1993, in the national capital Delhi after the barbaric serial blasts in Bombay, on 12th March, 1993. Yes, just a day later India played a test. That’s how insensitive we’ve always been as a society.

Vinay Kumar (@bahudari) 's Twitter Profile Photo

My friend, an Army veteran who usually had good things to say about batchmates was almost in tears while speaking to me today. Most of the batchmates are spreading hateful messages about Muslims. Nobody spoke up about lapse of intelligence or security. #Pahalgam

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

ಬೆಂಗಳೂರಿನ ರಾಮೇಶ್ವರಂ ಕೆಫೆಲಿ ಲಘು ಬಾಂಬ್ ಸ್ಫೋಟಗೊಂಡಾಗ, ಇದು ರಾಜ್ಯ ಸರ್ಕಾರದ ವೈಫಲ್ಯ, ಗೃಹ ಸಚಿವರು ರಾಜೀನಾಮೆ ನೀಡಬೇಕು ಅಂದವರು, ಈಗ ಕಾಶ್ಮೀರದಲ್ಲಿ ಇಷ್ಟು ದೊಡ್ಡ ಉಗ್ರಗಾಮಿ ದಾಳಿಯಾಗಿ 30ಕ್ಕೂ ಹೆಚ್ಚು ಮಂದಿ ಸತ್ತರೂ, ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಂತಹ ಕೀಳು ಮಟ್ಟಕ್ಕೆ ಕುಸಿದಿದೆ ಜನರ ಪಕ್ಷ ನಿಷ್ಠೆ.

DP SATISH (@dp_satish) 's Twitter Profile Photo

ಇಪ್ಪತ್ತನೇ ಶತಮಾನದ ಇಬ್ಬರು ಅತೀ ಶ್ರೇಷ್ಟ ಕನ್ನಡಿಗರು - ಕುವೆಂಪು ಮತ್ತು ರಾಜ್ ಕುಮಾರ್ (ಅಣ್ಣಾವ್ರು). ಇಡೀ ಕರ್ನಾಟಕದ ಮತ್ತು ಎಲ್ಲಾ ತರದ ಕನ್ನಡಿಗರ ಬದುಕನ್ನು ಇವರಷ್ಟು ಪ್ರಭಾವಿಸಿದವರು ಬೇರೆ ಯಾರೂ ಇಲ್ಲ. (April 24, 1929 - April 12, 2006)

Pradeep Magazine (@pradeepmagazine) 's Twitter Profile Photo

A must read book today to understand the layers and layers hidden behind terrorism in Kashmir. The Meadow The Kashmir kidnapping that Changed the Face of Modern Terrorism amzn.in/d/bX13H18

Prathap ಕಣಗಾಲ್💛❤️ (@kanagalogy) 's Twitter Profile Photo

ಮತ್ತೊಮ್ಮೆ ಹೇಳ್ತಿದೀನಿ ಇದೆಲ್ಲ ಈ ವೊಯ್ಯನ ಡೋಂಗಿ ಭರವಸೆಗಳು. , ಬಾಯಿ ಮಾತು ಹಾಗೂ ಮೂಗಿಗೆ ಬೆಣ್ಣೆ ಸವರಿದ್ದು ಬಿಟ್ಟರೆ ಕನ್ನಡ., ಕನ್ನಡಿಗ ಕರ್ನಾಟಕ ಅಂತ ಈ ಮನುಷ್ಯ ಅಧಿಕಾರದಲ್ಲಿದ್ದಾಗ ಏನೂ ಮಾಡೋಲ್ಲ ..

ಮತ್ತೊಮ್ಮೆ ಹೇಳ್ತಿದೀನಿ ಇದೆಲ್ಲ ಈ ವೊಯ್ಯನ ಡೋಂಗಿ ಭರವಸೆಗಳು. ,  ಬಾಯಿ ಮಾತು ಹಾಗೂ ಮೂಗಿಗೆ ಬೆಣ್ಣೆ ಸವರಿದ್ದು ಬಿಟ್ಟರೆ ಕನ್ನಡ., ಕನ್ನಡಿಗ ಕರ್ನಾಟಕ ಅಂತ ಈ ಮನುಷ್ಯ ಅಧಿಕಾರದಲ್ಲಿದ್ದಾಗ ಏನೂ ಮಾಡೋಲ್ಲ ..
Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

ಒಬ್ಬ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಎದುರು ವಿಡಿಯೋ ಸಾಕ್ಷಿ ಇದ್ದರೂ ಆತನನ್ನು ಬಂಧಿಸದೇ, ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ Siddaramaiah ರವರ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಇಂತಹ ಸರ್ಕಾರ ಕನ್ನಡಿಗರ ಹಿತ ಕಾಯೋದು ದೂರದ ಮಾತು.

Ramachandra.M| ರಾಮಚಂದ್ರ.ಎಮ್ (@nanuramu) 's Twitter Profile Photo

ನೃತ್ಯಕಲೆಯನ್ನೇ ಮುಖ್ಯ ಕಥಾವಸ್ತುವನ್ನಾಗಿಟ್ಟುಕೊಂಡು ವ್ಯಾಸನ ಬದುಕಿನ ಕತೆಯನ್ನು ಹೇಳುವ ಕಾರಂತಜ್ಜರ 'ಮೊಗ ಪಡೆದ ಮನ' ಒಂದು ಅಪರೂಪದ ಪುಸ್ತಕ. 'ಆಡು ಮುಟ್ಟದ ಸೊಪ್ಪಿಲ್ಲ' ಕಾರಂತರು ಬರೆಯದ genre ಇಲ್ಲ!

ನೃತ್ಯಕಲೆಯನ್ನೇ ಮುಖ್ಯ ಕಥಾವಸ್ತುವನ್ನಾಗಿಟ್ಟುಕೊಂಡು ವ್ಯಾಸನ ಬದುಕಿನ ಕತೆಯನ್ನು ಹೇಳುವ ಕಾರಂತಜ್ಜರ 'ಮೊಗ ಪಡೆದ ಮನ' ಒಂದು ಅಪರೂಪದ ಪುಸ್ತಕ. 'ಆಡು ಮುಟ್ಟದ ಸೊಪ್ಪಿಲ್ಲ' ಕಾರಂತರು ಬರೆಯದ genre ಇಲ್ಲ!