K.M.Prasannakumar Keragodu (@mkeragodu) 's Twitter Profile
K.M.Prasannakumar Keragodu

@mkeragodu

ID: 1503417268235300864

calendar_today14-03-2022 17:06:59

8 Tweet

6 Followers

31 Following

K.M.Prasannakumar Keragodu (@mkeragodu) 's Twitter Profile Photo

#stopHindiImposition ಇಂಗ್ಲಿಷ್ ನ್ನು ಓದುವ, ಬರೆಯುವ ಮತ್ತು ಬೋಧಿಸುವ ನನಗೆ ಕಣ್ಣುಗಳು ಮಾತ್ರ ಕನ್ನಡವನ್ನೆ ತಡಕುತ್ತವೆ.

K.M.Prasannakumar Keragodu (@mkeragodu) 's Twitter Profile Photo

ಪೆರುಮಾಳ್ ಮುರುಗನ್ ರ "ಪೈರ್" ಕಾದಂಬರಿ "ಜಾತಿ" ಮತ್ತು ಅದರ ಹಿಂಸಾತ್ಮಕ ಚಿತ್ರಣವನ್ನು ನೀಡುತ್ತದೆ. ಪ್ರೀತಿ-ಮದುವೆ ಎನ್ನುವ ವಿಷಯಗಳಲ್ಲಿ ಜಾತಿಯ ರಕ್ಷಕರು ಅದೆಷ್ಟು ಕ್ರೌರ್ಯ ಮೆರೆಯುತ್ತಾರೆ ಎನ್ನುವುದು ಇಲ್ಲಿನ‌ ಕಥಾ ವಸ್ತುವಾಗಿದೆ. ಇದು ಬೂಕರ್ ಪ್ರಶಸ್ತಿಯ ಹತ್ತಿರವಿದೆ. ಇದು ಪ್ರಶಸ್ತಿ ಗೆಲ್ಲಲಿ! ಮರ್ಯಾದೆಗೇಡು‌ ಹತ್ಯೆಗಳು‌ ನಿಲ್ಲಲಿ!

Minority Welfare Department - Mysuru District (@minoritymysuru) 's Twitter Profile Photo

MWD Mysuru in collaboration with Kriya foundation Renowned educationist Sri Prasanna Kumar K.M.Prasannakumar Keragodu Conducted Sessions on career orientation and examination handling at APJ Kalam school Doddakanya, Mysuru.

MWD Mysuru in collaboration with Kriya foundation 
Renowned educationist Sri Prasanna Kumar <a href="/MKeragodu/">K.M.Prasannakumar Keragodu</a> 
Conducted Sessions on career orientation and examination handling
at APJ Kalam school Doddakanya, Mysuru.
K.M.Prasannakumar Keragodu (@mkeragodu) 's Twitter Profile Photo

NCRB ಪ್ರಕಾರ ದೇಶದಲ್ಲಿ 16 ನಿಮಿಷಕ್ಕೆ ಒಂದು ಅತ್ಯಾಚಾರ ಆಗುತ್ತದೆ. ಎಲ್ಲಾ ಪ್ರಕರಣಗಳಿಗೂ ಹೀಗೆ ಪ್ರತಿಭಟನೆಗಳು ದಾಖಲಾಗಬೇಕು, ಇಷ್ಟೇ ಸಾರ್ವಜನಿಕ ಆಕ್ರೋಶ ಭುಗಿಲೇಳಬೇಕು, ಯುವಜನ ಹೀಗೇ‌ ಬೀದಿಗಿಳಿಯಬೇಕು, ಸುಪ್ರಿಂ ಕೋರ್ಟ್ ಹೀಗೆಯೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು, ತ್ವರಿತ ನ್ಯಾಯದಾನವಾಗಬೇಕು. ಅತ್ಯಾಚಾರಿಗಳ ಅಂತ್ಯವಾಗಬೇಕು.