MIC Udupi (@micudupi) 's Twitter Profile
MIC Udupi

@micudupi

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಉಡುಪಿ

ID: 1480449409976451075

calendar_today10-01-2022 08:00:30

42 Tweet

133 Followers

33 Following

Minority Welfare Department Udupi (@minorityudupi) 's Twitter Profile Photo

2021-22ನೇ ಸಾಲಿನ ಅಲ್ಪಸಂಖ್ಯಾತ ಎಸ್.ಎಸ್.ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿ:21.07.2022ರ ವರೆಗೆ ವಿಸ್ತರಿಸಲಾಗಿದೆ. ಲಿಂಕ್ : ssp.karnataka.gov.in Manivannan P 🇮🇳 Department of Minority Welfare, Govt of Karnataka DC Udupi CEO Udupi MIC Udupi MIC Kundapura MIC Karkala

2021-22ನೇ ಸಾಲಿನ ಅಲ್ಪಸಂಖ್ಯಾತ ಎಸ್.ಎಸ್.ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿ:21.07.2022ರ ವರೆಗೆ ವಿಸ್ತರಿಸಲಾಗಿದೆ.
ಲಿಂಕ್ : ssp.karnataka.gov.in
Manivannan P 🇮🇳
Department of Minority Welfare, Govt of Karnataka DC Udupi CEO Udupi MIC Udupi MIC Kundapura MIC Karkala
Minority Welfare Department Udupi (@minorityudupi) 's Twitter Profile Photo

2022-23ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ Applications for M.Phil & Ph.D Fellowship for Minority Students 2022-23 Last Date : 16.08.2022 sevasindhuservices.karnataka.gov.in/directApply.do… Department of Minority Welfare, Govt of Karnataka Manivannan P 🇮🇳 DC Udupi CEO Udupi

2022-23ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ  ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ
Applications for M.Phil & Ph.D Fellowship for Minority Students 2022-23
Last Date : 16.08.2022
sevasindhuservices.karnataka.gov.in/directApply.do…

Department of Minority Welfare, Govt of Karnataka Manivannan P 🇮🇳 DC Udupi CEO Udupi
Minority Welfare Department Udupi (@minorityudupi) 's Twitter Profile Photo

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ 4 ಅವಕಾಶಗಳು.. Not 1 but 4 Chances per year to Register to Vote.. Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ 4 ಅವಕಾಶಗಳು..
Not 1 but 4 Chances per year to Register to Vote..
Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala
Minority Welfare Department Ballari (@mwdballari) 's Twitter Profile Photo

ಯು ಪಿ ಎಸ್ ಸಿ,ಕೆ ಎ ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ :27/09/2022 #IAS #KAS #UPSC #KPSC #Freecoaching2022 #MWD #SWD #BCW #STW Department of Minority Welfare, Govt of Karnataka Manivannan P 🇮🇳 Anjan S Mgd

ಯು ಪಿ ಎಸ್ ಸಿ,ಕೆ ಎ ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ.
ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ :27/09/2022
#IAS #KAS #UPSC #KPSC
#Freecoaching2022
#MWD #SWD #BCW #STW Department of Minority Welfare, Govt of Karnataka Manivannan P 🇮🇳  Anjan S Mgd
Construction Workers Welfare Board (@workersboard) 's Twitter Profile Photo

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ #ಆರೋಗ್ಯಭಾಗ್ಯ ಸೌಲಭ್ಯದಡಿ ನೀಡಲಾಗುತ್ತಿದ್ದ #ಸಹಾಯಧನವನ್ನು ಏರಿಕೆ ಮಾಡಲಾಗಿದೆ. ಈ ಮೊದಲು ₹10,000 ದವರೆಗೆ ಇದ್ದದ್ದು, ಈಗ ₹20,000 ದವರೆಗೆ ಹೆಚ್ಚಿಸಲಾಗಿದೆ. ಅರ್ಹ ಕಾರ್ಮಿಕರು ಈ ಅನುಕೂಲವನ್ನು ಪಡೆದುಕೊಳ್ಳಬಹುದು. #Kbocwwb #ಶ್ರಮಮೇವ_ಜಯತೇ #LabourCardBenfits

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ #ಆರೋಗ್ಯಭಾಗ್ಯ ಸೌಲಭ್ಯದಡಿ ನೀಡಲಾಗುತ್ತಿದ್ದ #ಸಹಾಯಧನವನ್ನು ಏರಿಕೆ ಮಾಡಲಾಗಿದೆ. ಈ ಮೊದಲು ₹10,000 ದವರೆಗೆ ಇದ್ದದ್ದು, ಈಗ ₹20,000 ದವರೆಗೆ ಹೆಚ್ಚಿಸಲಾಗಿದೆ. ಅರ್ಹ ಕಾರ್ಮಿಕರು ಈ ಅನುಕೂಲವನ್ನು ಪಡೆದುಕೊಳ್ಳಬಹುದು.

#Kbocwwb #ಶ್ರಮಮೇವ_ಜಯತೇ #LabourCardBenfits
Dr. C.N. Ashwath Narayan (@drashwathcn) 's Twitter Profile Photo

ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, Infosys ಸಹಯೋಗದಲ್ಲಿ, Infosys Springboard ಆ್ಯಪ್ ಮೂಲಕ ಹೊಸ ಕಲಿಕೆಗಳನ್ನು ಪರಿಚಯಿಸಲಾಗುತ್ತಿದೆ. ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲು ಪೂರಕ ತರಬೇತಿ ನೀಡುವುದು ನಮ್ಮ ಆದ್ಯತೆ. CM of Karnataka ITI KARNATAKA kaushalya karnataka

ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, Infosys ಸಹಯೋಗದಲ್ಲಿ, Infosys Springboard ಆ್ಯಪ್ ಮೂಲಕ ಹೊಸ ಕಲಿಕೆಗಳನ್ನು ಪರಿಚಯಿಸಲಾಗುತ್ತಿದೆ.

ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲು ಪೂರಕ ತರಬೇತಿ ನೀಡುವುದು ನಮ್ಮ ಆದ್ಯತೆ.

CM of Karnataka ITI KARNATAKA kaushalya karnataka
DIPR Karnataka (@karnatakavarthe) 's Twitter Profile Photo

1,137 ಪೋಲಿಸ್ ಪೇದೆ ಹುದ್ದೆಗೆ ಅರ್ಜಿ ಆಹ್ವಾನ. ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ksp.karnataka.gov.in ksp-recruitment.in ಗೆ ಭೇಟಿ ನೀಡಬಹುದು. CM of Karnataka Basavaraj S Bommai

1,137 ಪೋಲಿಸ್ ಪೇದೆ ಹುದ್ದೆಗೆ ಅರ್ಜಿ ಆಹ್ವಾನ.

ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ
ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ksp.karnataka.gov.in ksp-recruitment.in ಗೆ  ಭೇಟಿ ನೀಡಬಹುದು.

CM of Karnataka
Basavaraj S Bommai
Department of Minority Welfare, Govt of Karnataka (@domgok) 's Twitter Profile Photo

When a student applies for an NSP scholarship and uploads Xerox copies of the required documentation rather than the originals scanned images of the documents, the system sends the student the above displayed notification.

When a student applies for an NSP scholarship and uploads Xerox copies of the required documentation rather than the originals scanned images of the documents, the system sends the student the above displayed notification.
Minority Welfare Department Udupi (@minorityudupi) 's Twitter Profile Photo

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ವಿದ್ಯಾಸಿರಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 15.11.2022ರ ವರೆಗೆ ವಿಸ್ತರಿಸಲಾಗಿದೆ dom.karnataka.gov.in/udupi/public/n… Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ವಿದ್ಯಾಸಿರಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 15.11.2022ರ ವರೆಗೆ ವಿಸ್ತರಿಸಲಾಗಿದೆ
dom.karnataka.gov.in/udupi/public/n…

Department of Minority Welfare, Govt of Karnataka Manivannan P 🇮🇳 MIC Udupi MIC Kundapura MIC Karkala
Minority Welfare Department Udupi (@minorityudupi) 's Twitter Profile Photo

National Overseas Scholarship for Minority Community Students 2022-23 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ಯೋಜನೆ 2022-23 dom.karnataka.gov.in/new-page/Onlin… Department of Minority Welfare, Govt of Karnataka Manivannan P 🇮🇳 Taluk Minority Extension Officer Kundapura MIC Udupi MIC Kundapura MIC Karkala

National Overseas Scholarship for Minority Community Students 2022-23
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ಯೋಜನೆ 2022-23
dom.karnataka.gov.in/new-page/Onlin…

Department of Minority Welfare, Govt of Karnataka Manivannan P 🇮🇳
Taluk Minority Extension Officer Kundapura MIC Udupi MIC Kundapura MIC Karkala
Minority Welfare Department Udupi (@minorityudupi) 's Twitter Profile Photo

ಮಾರ್ಚ್-2023ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ Department of Minority Welfare, Govt of Karnataka

ಮಾರ್ಚ್-2023ರ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
Department of Minority Welfare, Govt of Karnataka
Minority Welfare Department Udupi (@minorityudupi) 's Twitter Profile Photo

2022-23 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10.12.2022 Link sevasindhuservices.karnataka.gov.in/directApply.do… Department of Minority Welfare, Govt of Karnataka Manivannan P 🇮🇳 Sachin Kumar

2022-23 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10.12.2022
Link sevasindhuservices.karnataka.gov.in/directApply.do…

Department of Minority Welfare, Govt of Karnataka Manivannan P 🇮🇳 Sachin Kumar
Angara S (@angarasbjp) 's Twitter Profile Photo

ನಮ್ಮೆಲ್ಲಾ ಮೀನುಗಾರರಿಗೆ ವಿಶ್ವ ಮೀನುಗಾರಿಕಾ ದಿನದ ಶುಭಾಶಯಗಳು. ಕರಾವಳಿಯ ಬಹುತೇಕ ಜನರ ಜೀವನಾಧಾರವಾಗಿರುವ ಮೀನುಗಾರಿಕೆಗೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಜತೆ ಒಳನಾಡು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಶ್ರೀ Basavaraj S Bommai ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. #WorldFisheriesDay

ನಮ್ಮೆಲ್ಲಾ ಮೀನುಗಾರರಿಗೆ ವಿಶ್ವ ಮೀನುಗಾರಿಕಾ ದಿನದ ಶುಭಾಶಯಗಳು.

ಕರಾವಳಿಯ ಬಹುತೇಕ ಜನರ ಜೀವನಾಧಾರವಾಗಿರುವ ಮೀನುಗಾರಿಕೆಗೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಜತೆ ಒಳನಾಡು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಶ್ರೀ Basavaraj S Bommai ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.

#WorldFisheriesDay