Manushri (@manushri15) 's Twitter Profile
Manushri

@manushri15

Journalist | Books | Music | Chess | Fashion | Writer | Director

ID: 987409568907980800

calendar_today20-04-2018 19:16:01

1,1K Tweet

660 Followers

551 Following

Manushri (@manushri15) 's Twitter Profile Photo

#kgf ಚಾಚಾ... ಹರೀಶ್ ರಾಯ್ ಕ್ಯಾನ್ಸರ್ ಜೊತೆಗಿನ ತಮ್ಮ ಹೋರಾಟದಲ್ಲಿ ತೀರಾ ಸೋತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣಿಸ್ತಿದೆ. ಪಾಪ ಪ್ರತಿದಿನ, ಪ್ರತಿ ಕ್ಷಣ ಕಾಡೋ ಆ ಸಾವಿನ ಆತಂಕ ಅದೆಷ್ಟು ಅಗಾಧವಾಗಿರಬಹುದು ಅಲ್ವಾ!? #HarishRoy

#kgf ಚಾಚಾ... ಹರೀಶ್ ರಾಯ್ ಕ್ಯಾನ್ಸರ್ ಜೊತೆಗಿನ ತಮ್ಮ ಹೋರಾಟದಲ್ಲಿ ತೀರಾ ಸೋತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣಿಸ್ತಿದೆ. 
ಪಾಪ ಪ್ರತಿದಿನ, ಪ್ರತಿ ಕ್ಷಣ ಕಾಡೋ ಆ ಸಾವಿನ ಆತಂಕ ಅದೆಷ್ಟು ಅಗಾಧವಾಗಿರಬಹುದು ಅಲ್ವಾ!?
#HarishRoy
Manushri (@manushri15) 's Twitter Profile Photo

Yess, but In my view conquests, rule and settlements of the kings were right for their time. It isn’t fair to judge or criticize them now. Yet,, the contributions of the Mysore rulers deserve respect...

Manushri (@manushri15) 's Twitter Profile Photo

Also consider their contributions! Asia’s first hydroelectric power plant at Shivanasamudra, Mysore Sandalwood Factory, growth of silk, iron & steel industries, KRS Dam, University of Mysore(first state run in India)expansion of schools,colleges, promoted women’s education etc...

Manushri (@manushri15) 's Twitter Profile Photo

ಸದ್ಯದ ಪರಿಸ್ಥಿತಿಯಲ್ಲಿ ಇದನ್ನ ಹೇಗೆ ನಿಬಾಯಿಸುತ್ತಿರಬಹುದು .?

ಸದ್ಯದ ಪರಿಸ್ಥಿತಿಯಲ್ಲಿ ಇದನ್ನ ಹೇಗೆ ನಿಬಾಯಿಸುತ್ತಿರಬಹುದು .?
Manushri (@manushri15) 's Twitter Profile Photo

ಮತ್ತೆ ಗುಲಾಮರಾಗಬೇಕಾ ? ಎಚ್ಚೆತ್ತುಕೊಳ್ಳಿ!! ಹೀಗೆ ಹೇಳೋ ನಾಯಕರೂ ಸಿಕ್ತಾರ ?? #ambedkar #quoteoftheday

Manushri (@manushri15) 's Twitter Profile Photo

ಇವ್ರ ಬಗ್ಗೆ ಇಷ್ಟೆಲ್ಲಾ ನನಗಂತೂ ಗೊತ್ತಿರ್ಲಿಲ್ಲ, ನಿಮ್ಗೆ? ಕೆಲವ್ರು 4ಸಿನಿಮಾ ಮಾಡಿದ್ರೆ ಸಾಕು ತಾನೇ ತನ್ನ ಬೆನ್ನು ತಟ್ಟಿಕೊಂಡು ಸಾಧನೆ ಮಾಡಿದ್ದೀನಿ ಅಂತರೆ. ಇವ್ರು 46ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಬಂದು ಎಂಥಾ ಅದ್ಭುತ ಪಾತ್ರಗಳ‌ನ್ನ ಮಾಡಿದ್ದಾರೆ. ಸಿನಿಜಗತ್ತು ಹೊರತು ಪಡಿಸಿನೂ ಇವ್ರ ಸಾಧನೆಗಳು ಹಲವಾರು ಅಂದ್ರೆ ಗ್ರೇಟ್! #dattanna

ಇವ್ರ ಬಗ್ಗೆ ಇಷ್ಟೆಲ್ಲಾ ನನಗಂತೂ ಗೊತ್ತಿರ್ಲಿಲ್ಲ, ನಿಮ್ಗೆ?

ಕೆಲವ್ರು 4ಸಿನಿಮಾ ಮಾಡಿದ್ರೆ ಸಾಕು ತಾನೇ ತನ್ನ ಬೆನ್ನು ತಟ್ಟಿಕೊಂಡು ಸಾಧನೆ ಮಾಡಿದ್ದೀನಿ ಅಂತರೆ. ಇವ್ರು 46ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಬಂದು ಎಂಥಾ ಅದ್ಭುತ ಪಾತ್ರಗಳ‌ನ್ನ ಮಾಡಿದ್ದಾರೆ. ಸಿನಿಜಗತ್ತು ಹೊರತು ಪಡಿಸಿನೂ ಇವ್ರ ಸಾಧನೆಗಳು ಹಲವಾರು ಅಂದ್ರೆ ಗ್ರೇಟ್!
#dattanna
Manushri (@manushri15) 's Twitter Profile Photo

"ತನ್ನ ತಂದೆಯ ಬಳಿ ಜನರು ತಮ್ಮ ಮಕ್ಕಳ ಮದುವೆಯ ದಿನಾಂಕ, ಶುಭ ಗಳಿಗೆಗಳನ್ನು ಕೇಳಲು ಬರುತಿದ್ದವರನ್ನು ಕಂಡು ಆ ಜ್ಯೋತಿಷಿಯ ವಿಧವೇ ಮಗಳು ನಕ್ಕಳಂತೆ". ನಾಳೆ ಅರಿಯಲು ಯಾರಿಂದ ಸಾಧ್ಯ!!?🙃

Manushri (@manushri15) 's Twitter Profile Photo

Symbol of knowledge!! ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ಕಾರ್ಮಿಕ ನಾಯಕ, ಮಹಿಳಾಪರ ಹೋರಾಟಗಾರ, ಮಹಾನ್ ಮಾನವತಾವಾದಿ... ಇವರನ್ನ ಕೇವಲ ಜಾತಿಗೆ ಸೀಮಿತ ಮಾಡದಿರಿ. #justicenagamohandas #ambedkar #nagamohandas

Manushri (@manushri15) 's Twitter Profile Photo

ಇದು ನಿಮ್ಮ ಅರಿವು ಅಥವಾ ಅನುಭವ...ಸರಿ!! ಆದ್ರೆ ಎಲ್ಲರಿಗೂ ಹೀಗೆ ಅನಿಸಬೇಕಂತೇನು ಇಲ್ಲ ಅಲ್ವಾ ?? ನನ್ನ ಅನುಭವ, ಗೊಂದಲ ನನಗೆ ಮುಖ್ಯ, ನಿಮ್ಮ ಅನುಭವ ನಿಮ್ಮ ನಂಬಿಕೆ ನಿಮಗೆ ಮುಖ್ಯ. ಒಪ್ಪುವವರು ಒಪ್ಪುತ್ತಾರೆ, ಮಿಕ್ಕವರು ತಪ್ಪು ಅಂತಾರೆ ಅಷ್ಟೇ!!!

Manushri (@manushri15) 's Twitter Profile Photo

ಅತಿಯಾದ ಪ್ರೀತಿ ಕೊಟ್ಟು ಆರೈಕೆ ಮಾಡಿ, ಹರಸೋ ಅಮ್ಮ... ತನ್ನ ಮಕ್ಕಳ ಮದುವೆ ನಂತರ ಅದೇ ಮಕ್ಕಳ ಮನೆಗೆ ಬೇಡದ ಅತಿಥಿ ಆಗಿಬಿಡ್ತಾಳೆ!!

Manushri (@manushri15) 's Twitter Profile Photo

ನಿಜವಾಗ್ಲೂ ಈ ದೊಂಬರಾಟಗಳನ್ನ ನೋಡಬೇಕಾ ? ಮನುಷ್ಯರೆಲ್ಲರೂ ಸತ್ತೋಗಿ, ರಾಕ್ಷಸರ ಯುಗದಲ್ಲಿ ಬದುಕ್ತಿದ್ದೀವಿ ಅನಿಸ್ತಿದೆ!

Manushri (@manushri15) 's Twitter Profile Photo

ಪಾನಿಪುರಿ ಇಂಜಿನಿಯರ್ ಆಗಿದ್ದೇ ತಪ್ಪು. ಅದ್ರಲ್ಲಿ ಕಿರುಕುಳ ಬೇರೆ... ಬೇ...ವರ್ಸಿ!!

ಪಾನಿಪುರಿ ಇಂಜಿನಿಯರ್ ಆಗಿದ್ದೇ ತಪ್ಪು.
ಅದ್ರಲ್ಲಿ ಕಿರುಕುಳ ಬೇರೆ... ಬೇ...ವರ್ಸಿ!!
Manushri (@manushri15) 's Twitter Profile Photo

ರಾಜಕಾರಣಿ...ಮತ ಭಿಕ್ಷೆ ಪಡೆದ ಕೇವಲ ರಾಜಕಾರಣಿ ಅಷ್ಟೇ, ದೇವರಲ್ಲ, ಹೀರೋನೂ ಅಲ್ಲ! #ದೇಶಪಾಂಡೆ