jds yuvabrigade (@jdsyuvabrigade) 's Twitter Profile
jds yuvabrigade

@jdsyuvabrigade

JDS yuvabrigade ಜೆಡಿಎಸ್ ಯುವಬ್ರಿಗೇಡ್
The official page @jdsyuvabrigade

ID: 743056880482689027

linkhttp://jds.ind.in/ calendar_today15-06-2016 12:25:40

4,4K Tweet

7,7K Followers

74 Following

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಕಾಯಕವೇ ಕೈಲಾಸ ಎನ್ನುವ ಮೂಲಕ ಮನುಕುಲಕ್ಕೆ ಕಾಯಕದ ಮಹತ್ವ ಸಾರಿ, ಸರಿ ದಾರಿಯಲ್ಲಿ ಮುನ್ನಡೆಸಿದ ಜಗದ ಬೆಳಕು, ಯುಗದ ಬೆಳಕು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಈ ಪಾವನ ದಿನದಂದು ಆ ವಿಶ್ವಗುರುವಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು. ನಾಡಿನ ಸಮಸ್ತ ಜನತೆಗೆ ಶ್ರೀ ಬಸವ ಜಯಂತಿಯ ಶುಭಾಶಯಗಳು. #ಬಸವ_ಜಯಂತಿ

ಕಾಯಕವೇ ಕೈಲಾಸ ಎನ್ನುವ ಮೂಲಕ ಮನುಕುಲಕ್ಕೆ ಕಾಯಕದ ಮಹತ್ವ ಸಾರಿ, ಸರಿ ದಾರಿಯಲ್ಲಿ ಮುನ್ನಡೆಸಿದ ಜಗದ ಬೆಳಕು, ಯುಗದ ಬೆಳಕು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಈ ಪಾವನ ದಿನದಂದು ಆ ವಿಶ್ವಗುರುವಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು.

ನಾಡಿನ ಸಮಸ್ತ ಜನತೆಗೆ ಶ್ರೀ ಬಸವ ಜಯಂತಿಯ ಶುಭಾಶಯಗಳು.

#ಬಸವ_ಜಯಂತಿ
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

" ಕಾರ್ಮಿಕ ಕಲ್ಯಾಣ ನಿಧಿ " ಭೂ ರಹಿತ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳೂ 2000 ರೂ. ಗೌರವ ಧನ. #ಕಾರ್ಮಿಕ_ಕಲ್ಯಾಣ_ನಿಧಿ

" ಕಾರ್ಮಿಕ ಕಲ್ಯಾಣ ನಿಧಿ "

ಭೂ ರಹಿತ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳೂ 2000 ರೂ. ಗೌರವ ಧನ.
#ಕಾರ್ಮಿಕ_ಕಲ್ಯಾಣ_ನಿಧಿ
Janata Dal Secular (@janatadal_s) 's Twitter Profile Photo

ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಈ ಮಟ್ಟದಲ್ಲಿ ಪ್ರಧಾನಿ ಸಹಿತ ಕೇಂದ್ರ BJP ಸರ್ಕಾರದ ಸಚಿವರು, ದೇಶದ ಹಲವು ಭಾಗದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬೀಡು ಬಿಟ್ಟಿರುವುದು ಇದೇ ಮೊದಲಬಾರಿ ಅನಿಸುತ್ತಿದೆ. ದೇಶದ ಗೃಹ ಸಚಿವ Amit Shah ಅವರಂತೂ, ರಾಜ್ಯದ ಭವಿಷ್ಯ ಮೋದಿಯವರ ಕೈಗೆ ಕೊಡುವ ನಿರ್ಧಾರ ಮಾಡುವ ಚುನಾವಣೆ ಇದು ಎಂದಿದ್ದಾರೆ.1/3

Janata Dal Secular (@janatadal_s) 's Twitter Profile Photo

ಮುಸ್ಲಿಮರಿಗೆ ಮೀಸಲಾತಿ ಹಂಚಿಕೆ ಮಾಡಿದ್ದು ಹಿಂದುಳಿದ ವರ್ಗದವರು ಎಂಬ ನೆಲೆಯಲ್ಲೆ ಹೊರತು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅಲ್ಲ.ಆದರೆ BJP Karnatakaದ ಮುಸ್ಲಿಂ ದ್ವೇಷ ಈ ಹಕ್ಕನ್ನು ಕಿತ್ತುಕೊಂಡಿದೆ. ಹಾಗಾಗಿಯೆ ನಾವು ಅಧಿಕಾರಕ್ಕೆ ಬಂದರೆ ಅವುಗಳನ್ನು ಪುನಃಸ್ಥಾಪಿಸುತ್ತೇವೆ.ಇದರಲ್ಲಿ ಯಾವುದೆ ಮುಚ್ಚುಮರೆಯಿಲ್ಲ.1/3 #ಪೇಶ್ವೆ_ಕುತಂತ್ರ

ಮುಸ್ಲಿಮರಿಗೆ ಮೀಸಲಾತಿ ಹಂಚಿಕೆ ಮಾಡಿದ್ದು ಹಿಂದುಳಿದ ವರ್ಗದವರು ಎಂಬ ನೆಲೆಯಲ್ಲೆ ಹೊರತು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅಲ್ಲ.ಆದರೆ <a href="/BJP4Karnataka/">BJP Karnataka</a>ದ ಮುಸ್ಲಿಂ ದ್ವೇಷ ಈ ಹಕ್ಕನ್ನು ಕಿತ್ತುಕೊಂಡಿದೆ. ಹಾಗಾಗಿಯೆ ನಾವು ಅಧಿಕಾರಕ್ಕೆ ಬಂದರೆ ಅವುಗಳನ್ನು ಪುನಃಸ್ಥಾಪಿಸುತ್ತೇವೆ.ಇದರಲ್ಲಿ ಯಾವುದೆ ಮುಚ್ಚುಮರೆಯಿಲ್ಲ.1/3
#ಪೇಶ್ವೆ_ಕುತಂತ್ರ
Janata Dal Secular (@janatadal_s) 's Twitter Profile Photo

"ವಿಶ್ವ ಕಾರ್ಮಿಕರ ದಿನ" ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮವಹಿಸಿ ದುಡಿಯುವ ಎಲ್ಲರಿಗೂ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #laboursday

"ವಿಶ್ವ ಕಾರ್ಮಿಕರ ದಿನ"

ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮವಹಿಸಿ ದುಡಿಯುವ ಎಲ್ಲರಿಗೂ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

#laboursday
Janata Dal Secular (@janatadal_s) 's Twitter Profile Photo

ಸತತ 4 ತಿಂಗಳು 100 ಕ್ಷೇತ್ರಗಳ ಪರ್ಯಟನೆ ಮಾಡಿ, 5 ಸಾವಿರ ಹಳ್ಳಿಗಳ ಜನರ ಅಭಿಪ್ರಾಯ ಪಡೆದು ರೂಪಿಸಿದ ಜಾತ್ಯತೀತ ಜನತಾದಳ ದ ಪ್ರಣಾಳಿಕೆಯ ಕಿರುಚಿತ್ರಣ. 2023 ಕ್ಕೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದು, ರಾಜ್ಯದ ಜನತೆಗೆ ಬದುಕಬಹುದಾದ ಸುಭಿಕ್ಷೆಯ ದಿನಗಳನ್ನು ನೀಡುವುದು ಖಂಡಿತಾ. #ಕರುನಾಡು_ಜನತೆಗೆ_ಜೆಡಿಎಸ್_ಪರಿಹಾರ

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ Janata Dal Secular ಅಭ್ಯರ್ಥಿ ಶ್ರೀ ಮಾರುತಿ ಮಲ್ಲಪ್ಪ ಅಷ್ಟಕಿ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸಲಾಯಿತು. ತಾಯಂದಿರು, ಅಕ್ಕತಂಗಿಯರು ಸೇರಿದಂತೆ ಕ್ಷೇತ್ರದ ಮತದಾರ ಬಂಧುಗಳು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು. #ಈ_ಬಾರಿ_ಜನತಾ_ಸರಕಾರ #ಯಮಕನಮರಡಿ

ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ <a href="/JanataDal_S/">Janata Dal Secular</a> ಅಭ್ಯರ್ಥಿ ಶ್ರೀ ಮಾರುತಿ ಮಲ್ಲಪ್ಪ ಅಷ್ಟಕಿ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸಲಾಯಿತು. ತಾಯಂದಿರು, ಅಕ್ಕತಂಗಿಯರು ಸೇರಿದಂತೆ ಕ್ಷೇತ್ರದ ಮತದಾರ ಬಂಧುಗಳು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು.
#ಈ_ಬಾರಿ_ಜನತಾ_ಸರಕಾರ
#ಯಮಕನಮರಡಿ
ಎರೆಯ (@pradeepgowdas) 's Twitter Profile Photo

ಯಾವ ಮಾದ್ಯಮದವರು ಒಳ್ಳೆದನ್ನ ಒಳ್ಳೆ ಕೆಲಸಗಳನ್ನ ತೋರಿಸೋಲ್ಲ. ಇವ್ರನ್ನ ತುಳಿಬೇಕು ಮೂಲೆಗೆ ಸೇರಿಸಬೇಕು ಅಂತ ಸಂಚು ಮಾಡಿ ಹೊಂಚಾಕ್ತನೆ ಇರ್ತರೆ ಈ ಜಾತಿವ್ಯಾದಿಗಳು ಕೋಮುವ್ಯಾದಿಗಳು. Janata Dal Secular ಪಕ್ಷದ ಮುಂದಾಳುಗಳು ಮಾಡಿರೋ ಒಳ್ಳೆ ಕೆಲಸಗಳೆ ಈ ಪಕ್ಷನ ದಶಕಗಳಿಂದ ಕಾಯ್ತ ಇರೋದು. #VoteForJDSisVoteForKannadigas

jds yuvabrigade (@jdsyuvabrigade) 's Twitter Profile Photo

ನಿಮ್ಮ ಮತ ಜೆಡಿಎಸ್ ಗೆ ಕನ್ನಡಿಗರ ಪಕ್ಷಕ್ಕೆ. ಮತ್ತೆ ಮುಖ್ಯಮಂತ್ರಿ ಮಾಡಲು.. ಎಲ್ಲರು ತಪ್ಪದೆ ಮಾತದಾನ ಮಾಡಿ ಹೆಚ್.ಡಿ.ಕುಮಾರಸ್ವಾಮಿ | HD Kumaraswamy jds yuvabrigade Janata Dal Secular H D Devegowda #JDS #karnataka #hdkforcm