Hariprasad.B.K. (@hariprasadbk2) 's Twitter Profile
Hariprasad.B.K.

@hariprasadbk2

Permanent Invitee CWC, Member Karnataka Legislative Council; Ex-MP (RS)

ID: 717738727993257984

linkhttp://www.kla.kar.nic.in/council/members/CURRENT/CKL3.htm calendar_today06-04-2016 15:40:22

4,4K Tweet

11,11K Followers

473 Following

Hariprasad.B.K. (@hariprasadbk2) 's Twitter Profile Photo

The BJP Govt's flip-flop on lateral entry is a clear sign of the weakening Narendra Modi leadership. It's Rahul Gandhi s relentless pursuit that compelled the government to make a U-turn Strong leadership doesn't waver under pressure #RahulGandhiVoiceOfIndia

The BJP Govt's flip-flop on lateral entry is a clear sign of the weakening Narendra Modi leadership.

It's Rahul Gandhi s relentless pursuit that compelled the government to make a U-turn

Strong leadership doesn't waver under pressure
#RahulGandhiVoiceOfIndia
Hariprasad.B.K. (@hariprasadbk2) 's Twitter Profile Photo

ಹಾವೇರಿ ಜಿಲ್ಲೆಯ ಗುರುಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಮಾಜದ ಬಂಧುಗಳಿಗೆ ಸನ್ಮಾನಿಸಲಾಯಿತು.

ಹಾವೇರಿ ಜಿಲ್ಲೆಯ ಗುರುಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಮಾಜದ ಬಂಧುಗಳಿಗೆ ಸನ್ಮಾನಿಸಲಾಯಿತು.
Hariprasad.B.K. (@hariprasadbk2) 's Twitter Profile Photo

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ವಿಧಾನ ಸಭಾ ಸ್ಪೀಕರ್ ಶ್ರೀ ಕಾಗೋಡು ತಿಮ್ಮಪ್ಪ ಅವರ ಸಾಗರದ ನಿವಾಸದಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ಇದೇ ವೇಳೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ವಿಧಾನ ಸಭಾ ಸ್ಪೀಕರ್ ಶ್ರೀ ಕಾಗೋಡು ತಿಮ್ಮಪ್ಪ ಅವರ ಸಾಗರದ ನಿವಾಸದಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ.

ಇದೇ ವೇಳೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದೆ.
Hariprasad.B.K. (@hariprasadbk2) 's Twitter Profile Photo

ಮಂಗಳೂರು ವಿಶ್ವವಿದ್ಯಾಲಯದ "ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ" ಹಾಗೂ "ವಿಶ್ವವಿದ್ಯಾಲಯ ಕಾಲೇಜಿನ" ಸಹಯೋಗದಲ್ಲಿ ನಡೆದ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದೆ. ವಿವಿಯ ಉಪಕುಲಪತಿಗಳಾದ ಫ್ರೋಪಿ.ಎಲ್ ಧರ್ಮ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಫ್ರೋ ಗಣಪತಿ ಗೌಡ ಸೇರಿದಂತೆ ಸವಿದ್ಯಾರ್ಥಿಗಳು ಭಾಗವಹಿಸಿದ್ದರು

ಮಂಗಳೂರು ವಿಶ್ವವಿದ್ಯಾಲಯದ "ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ" ಹಾಗೂ "ವಿಶ್ವವಿದ್ಯಾಲಯ ಕಾಲೇಜಿನ" ಸಹಯೋಗದಲ್ಲಿ ನಡೆದ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದೆ.

ವಿವಿಯ ಉಪಕುಲಪತಿಗಳಾದ ಫ್ರೋಪಿ.ಎಲ್ ಧರ್ಮ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಫ್ರೋ ಗಣಪತಿ ಗೌಡ ಸೇರಿದಂತೆ ಸವಿದ್ಯಾರ್ಥಿಗಳು ಭಾಗವಹಿಸಿದ್ದರು
Hariprasad.B.K. (@hariprasadbk2) 's Twitter Profile Photo

ಮಂಗಳೂರಿನ "ಯುವವಾಹಿನಿ" ಕೇಂದ್ರ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಜನ್ಮ ಜಯಂತಿ ಪ್ರಯುಕ್ತ ನಡೆದ "ಅರವಿಪುರದಿಂದ ಓಂಕಾರೇಶ್ವರದವರೆಗೆ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ವೇದಿಕೆ ಮೇಲೆ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು,ಕೃತಿಯ ಲೇಖಕರು, ಯುವವಾಹಿನಿಯ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ಮಂಗಳೂರಿನ "ಯುವವಾಹಿನಿ" ಕೇಂದ್ರ ಸಮಿತಿ ನೇತೃತ್ವದಲ್ಲಿ ಶ್ರೀ ನಾರಾಯಣಗುರು ಜನ್ಮ ಜಯಂತಿ ಪ್ರಯುಕ್ತ ನಡೆದ "ಅರವಿಪುರದಿಂದ ಓಂಕಾರೇಶ್ವರದವರೆಗೆ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ವೇದಿಕೆ ಮೇಲೆ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು,ಕೃತಿಯ ಲೇಖಕರು, ಯುವವಾಹಿನಿಯ ಪದಾಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
Hariprasad.B.K. (@hariprasadbk2) 's Twitter Profile Photo

Indian Railways has turned into a tragic comedy under Narendra Modi's leadership. A train splitting into two mid-journey isn't just a technical glitch—it's a mockery of our entire railway system! Ministry of Railways Ashwini Vaishnaw #RailwayFail #BJPExposed

Indian Railways has turned into a tragic comedy under Narendra Modi's leadership.

A train splitting into two mid-journey isn't just a technical glitch—it's a mockery of our entire railway system!

Ministry of Railways
Ashwini Vaishnaw
#RailwayFail #BJPExposed
Hariprasad.B.K. (@hariprasadbk2) 's Twitter Profile Photo

35-ft Shivaji statue inaugurated by Narendra Modi, has collapsed in Maharashtra This incident is a stark reminder of the crumbling infrastructure under Modi,so-called marvels are falling apart This is yet another example of how grand infra promises of govt are failing miserably

Hariprasad.B.K. (@hariprasadbk2) 's Twitter Profile Photo

SC severe reprimand of ED, CBI while granting bail to BRS leader Kavitha highlights misuse of power by these agencies This validates Congress longstanding stance that these institutions are being used as tools for political vendettas against opposition leaders #CongressWasRight

SC severe reprimand of ED, CBI while granting bail to BRS leader Kavitha highlights misuse of power by these agencies

This validates Congress longstanding stance that these institutions are being used as tools for political vendettas against opposition leaders #CongressWasRight
Hariprasad.B.K. (@hariprasadbk2) 's Twitter Profile Photo

Karnataka has been ignored in approval of 12new industrial smart cities under National Industrial Corridor Development Programme worth 28602cr Not a single town is allotted to state Is BJP punishing Karnataka for voting them out,Why are motor mouth BJP Karnataka leaders silent

Hariprasad.B.K. (@hariprasadbk2) 's Twitter Profile Photo

President Smt.Draupadi Murmu & VP Shri Jagdeep Dhankhar express deep concern over Kolkata rape horror While their compassion is valid,it raises questions where's was this concern for helpless women of Manipur Every woman’s pain deserves same empathy why were they silent then ?

Hariprasad.B.K. (@hariprasadbk2) 's Twitter Profile Photo

ಕೊಡವರ ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯ ಪ್ರತೀಕವಾದ "ಕೈಲ್ ಪೋಳ್ದ್" ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕೊಡುಗಿನ "ಕೈಲ್ ಪೋಳ್ದ್" ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಕೊಡವರ ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯ ಪ್ರತೀಕವಾದ "ಕೈಲ್ ಪೋಳ್ದ್" ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಕೊಡುಗಿನ "ಕೈಲ್ ಪೋಳ್ದ್" ಕಾರ್ಯಕ್ರಮ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
Hariprasad.B.K. (@hariprasadbk2) 's Twitter Profile Photo

ಸಂತ ಮದರ್ ತೆರೇಸಾ ಅವರ 27ನೇ ಸಂಸ್ಮರಣಾ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಪುರಭವನದಲ್ಲಿ ನಡೆದ "ಸಂವಿಧಾನದ ಆಶಯಗಳಲ್ಲಿ ಪ್ರೀತಿ-ಸಹಬಾಳ್ವೆಯ ಪಯಣ" ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಷಯ ಮಂಡನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಸಂಸದರಾಗಿರುವ Sasikanth Senthil ಸಸಿಕಾಂತ್ ಸೆಂಥಿಲ್,ರೋಯ್ ಕ್ಯಾಸ್ಟಲಿನೋ, ಹಾಗೂ ಮಂಜುಳಾವೇದಿಕೆಯಲ್ಲಿದ್ದರು

ಸಂತ ಮದರ್ ತೆರೇಸಾ ಅವರ 27ನೇ ಸಂಸ್ಮರಣಾ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಪುರಭವನದಲ್ಲಿ ನಡೆದ "ಸಂವಿಧಾನದ ಆಶಯಗಳಲ್ಲಿ ಪ್ರೀತಿ-ಸಹಬಾಳ್ವೆಯ ಪಯಣ" ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಷಯ ಮಂಡನೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಸಂಸದರಾಗಿರುವ Sasikanth Senthil ಸಸಿಕಾಂತ್ ಸೆಂಥಿಲ್,ರೋಯ್ ಕ್ಯಾಸ್ಟಲಿನೋ, ಹಾಗೂ ಮಂಜುಳಾವೇದಿಕೆಯಲ್ಲಿದ್ದರು
Hariprasad.B.K. (@hariprasadbk2) 's Twitter Profile Photo

.nileshrane call for violence against Muslims is disgraceful & it's threat to our democratic fabric Narendra Modi silence is deafening Are we witnessing Amit Shah sinister preview for MH polls SC demands suo moto action against hate speech. Cannot allow this to go unchecked

Hariprasad.B.K. (@hariprasadbk2) 's Twitter Profile Photo

.Narendra Modi govt is so rattled by oppn that it's them who is setting the narrative now Our strong stand against lateral hiring forced a U-turn Govt is on the back foot as oppn dictates agenda.We promised complete statehood to J & K & we will ensure govt does it Rahul Gandhi

Mohammed Zubair (@zoo_bear) 's Twitter Profile Photo

Uma, Aryan Mishra mother, who was killed by self proclaimed 'Gou Rakshaks', expressed her grief and said, "They shot my son thinking he was a Muslim. Are Muslims not Humans, Are they not our brothers? Why would you kill a Muslim? Muslims protect us."

Ashish Singh (@ashishsinghkiji) 's Twitter Profile Photo

"Today my son has gone, tomorrow your son can also go." All countrymen should listen to this appeal of Siyanand Mishra, father of Aryan Mishra who was ki!!ed Please Retweet 🔄 Maximum