Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile
Dr Nagalakshmi | ಡಾ. ನಾಗಲಕ್ಷ್ಮಿ

@drnagalakshmi_c

State Women Commission President | Pediatric Dentist | Professor | Official handle

ID: 4890659142

calendar_today11-02-2016 02:47:08

2,2K Tweet

4,4K Followers

69 Following

Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile Photo

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ‌ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. #WomenRights #MaternityLeave #EqualRights #SupportWorkingWomen

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ‌ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ.

#WomenRights #MaternityLeave #EqualRights #SupportWorkingWomen
Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile Photo

ದಸರೆಯ ಸಂಭ್ರಮದ ಕ್ಷಣಗಳು ಉಲ್ಲಾಸ ನೀಡುವಂತದ್ದು. ಭಕ್ತಿ-ಭಾವದ ಸಿಂಚನದ ಜೊತೆಗೆ ಗೊಂಬೆಗಳ ಅಂದ-ಚಂದ ನೋಡುವುದೇ ಖುಷಿ. ಆತ್ಮೀಯರೊಡನೆ ಆಚರಿಸಿದ ದಸರಾ ಹಬ್ಬ ಮನಸ್ಸಿನಲ್ಲಿ ಛಾಪೊತ್ತಿದೆ. #DasaraCelebrations #drnagalakshmi #NavaratriVibes #TraditionAndCulture #mysore #SpiritOfFestivity #GombeHabba

ದಸರೆಯ ಸಂಭ್ರಮದ ಕ್ಷಣಗಳು ಉಲ್ಲಾಸ ನೀಡುವಂತದ್ದು. ಭಕ್ತಿ-ಭಾವದ ಸಿಂಚನದ ಜೊತೆಗೆ ಗೊಂಬೆಗಳ ಅಂದ-ಚಂದ ನೋಡುವುದೇ ಖುಷಿ. ಆತ್ಮೀಯರೊಡನೆ ಆಚರಿಸಿದ ದಸರಾ ಹಬ್ಬ ಮನಸ್ಸಿನಲ್ಲಿ ಛಾಪೊತ್ತಿದೆ.

#DasaraCelebrations #drnagalakshmi #NavaratriVibes #TraditionAndCulture #mysore #SpiritOfFestivity #GombeHabba
Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile Photo

'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎನ್ನುವ ಮಾತು ಹೆಣ್ಣುಮಕ್ಕಳ ಸಾಮರ್ಥ್ಯ, ಸ್ಥೈರ್ಯ, ಕುಶಲತೆಯನ್ನು ಪ್ರತಿನಿಧಿಸುತ್ತದೆ. ಹೆಣ್ಣು ಸಮಾಜದ ಕಣ್ಣಾಗುವ ಮೂಲಕ ದಾರಿ ತೋರಬಲ್ಲಳು, ಆದರೆ ಅದಕ್ಕೆ ಪೂರಕ ವಾತಾವರಣ, ಸಮಾನ ಅವಕಾಶ ನೀಡುವ ಸಂಕಲ್ಪ ಎಲ್ಲರೂ ಮಾಡಬೇಕು. ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.

'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎನ್ನುವ ಮಾತು ಹೆಣ್ಣುಮಕ್ಕಳ ಸಾಮರ್ಥ್ಯ, ಸ್ಥೈರ್ಯ, ಕುಶಲತೆಯನ್ನು ಪ್ರತಿನಿಧಿಸುತ್ತದೆ. ಹೆಣ್ಣು ಸಮಾಜದ ಕಣ್ಣಾಗುವ ಮೂಲಕ ದಾರಿ ತೋರಬಲ್ಲಳು, ಆದರೆ ಅದಕ್ಕೆ ಪೂರಕ ವಾತಾವರಣ, ಸಮಾನ ಅವಕಾಶ ನೀಡುವ ಸಂಕಲ್ಪ ಎಲ್ಲರೂ ಮಾಡಬೇಕು. 

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.
Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile Photo

ತಮ್ಮದೇ ಆದ ವಿಶಿಷ್ಟ ಆಚರಣೆ-ಸಂಪ್ರದಾಯಗಳ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿರುವ ಅಲೆಮಾರಿ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಅಂತಹ ಅವಕಾಶಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. #Inclusion #SocialJustice #Empowerment #CulturalHeritage #CommunityDevelopment #AlemariCommunities