ಹಿರಣ್ಮಯಿ (Modi Ka Parivar) (@divyajayaraj24) 's Twitter Profile
ಹಿರಣ್ಮಯಿ (Modi Ka Parivar)

@divyajayaraj24

ಭವ್ಯ ಭಾರತದ ಹೆಮ್ಮೆಯ ಹಿಂದೂ🚩🇮🇳🙏

ID: 1510548003358404612

calendar_today03-04-2022 09:24:14

19,19K Tweet

3,3K Followers

80 Following

ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ಜೀವನದ ಅತಿ ದೊಡ್ಡ ಸಾಧನೆಯೆಂದರೆ ಯಾರ ಜೀವನವನ್ನೂ ಹಾಳು ಮಾಡದೆ ಬದುಕುವುದು. ಶುಭದಿನ🙏

ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ನನಗೂ ನಿನಗೂ ಇಷ್ಟೇ ವ್ಯತ್ಯಾಸ... ನಾನು ನಿನ್ನನ್ನು ನಿರೀಕ್ಷಿಸುತ್ತಿರುವೆ ನೀನು ನನ್ನನ್ನು ನಿರ್ಲಕ್ಷಿಸುತ್ತಿರುವೆ💔

ನನಗೂ ನಿನಗೂ
ಇಷ್ಟೇ ವ್ಯತ್ಯಾಸ... 
ನಾನು ನಿನ್ನನ್ನು ನಿರೀಕ್ಷಿಸುತ್ತಿರುವೆ
ನೀನು ನನ್ನನ್ನು ನಿರ್ಲಕ್ಷಿಸುತ್ತಿರುವೆ💔
ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ದೇವರು ನಿನ್ನ ಬದುಕಿನಿಂದ ದೂರ ಮಾಡಿದ ವ್ಯಕ್ತಿಗಳ ಬಗ್ಗೆ ಯೋಚಿಸಬೇಡ ಏಕೆಂದರೆ... ನಿನಗೆ ಕಾಣದ ಕೆಲವು ಸತ್ಯಗಳು ಅವನಿಗೆ ಕಾಣುತ್ತದೆ ಎಂದು ಮರೆಯಬೇಡ. ಶುಭರಾತ್ರಿ🙏

ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ಮುಕ್ತ ಮಾತುಕತೆ ಎರಡು ಮನಸ್ಸುಗಳ ನಡುವೆ ಇತ್ತೆಂದರೆ ಯಾವುದೇ ಸಂಬಂಧಗಳಲ್ಲೂ ಬಿರುಕು ಮತ್ತು ಮನಸ್ತಾಪಗಳಿಗೆ ಜಾಗವಿರುವುದಿಲ್ಲ...

ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ದೂರ ಇದ್ದಿಯೋ... ದೂರ ಆಗ್ತಿದ್ದಿಯೋ... ದೂರ ಮಾಡ್ತಿದ್ದಿಯೋ... ಒಂದೂ ತಿಳಿತಿಲ್ಲ💔

ದೂರ ಇದ್ದಿಯೋ... 
ದೂರ ಆಗ್ತಿದ್ದಿಯೋ... 
ದೂರ ಮಾಡ್ತಿದ್ದಿಯೋ... 
ಒಂದೂ ತಿಳಿತಿಲ್ಲ💔
ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

ಕಾಣದ ಜಗತ್ತನ್ನು ಗೆಲ್ಲುವುದಕ್ಕಿಂತ ಅಂತರಾಳದ ಗೊಂದಲವನ್ನು ಗೆಲ್ಲುವುದು ಕಷ್ಟ... ಶುಭೋದಯ🙏