ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile
ಭೈರಪ್ಪ ಹರೀಶ್ ಕುಮಾರ್(B Harish Kumar)

@byrappa_harish

ಸ್ವಾಭಿಮಾನಿ ಕನ್ನಡಿಗ,
ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗ

ID: 3319587494

linkhttps://youtube.com/@byrappaharish?si=MkBKnVGhw7eRaG4V calendar_today19-08-2015 03:53:33

6,6K Tweet

7,7K Followers

627 Following

ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಮಾದರಿ ಮೈಸೂರಿನ ನಿರ್ಮಾಣಕಾರ "ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್" ಅವರ ಜನ್ಮ ದಿನದ ಗೌರವ ನಮನಗಳು. #KrishnaRajaWadiyar

ಮಾದರಿ ಮೈಸೂರಿನ ನಿರ್ಮಾಣಕಾರ "ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್" ಅವರ ಜನ್ಮ ದಿನದ ಗೌರವ ನಮನಗಳು.
#KrishnaRajaWadiyar
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

❤️RCB ಕರ್ನಾಟಕ ,ಬೆಂಗಳೂರು ಜನ ನನ್ನ ಉಸಿರು ಎಂದು ಹೇಳುವ ಮೂಲಕ ಕನ್ನಡಿಗರ ಹೃದಯ ಗೆದ್ದ ಕರ್ನಾಟಕದ ದತ್ತು ಪುತ್ರ Virat Kohli ಕನ್ನಡ ಬಾವುಟ ಹಿಡಿದು ಕಾಣಿಸಿದ್ದು ಹೀಗೆ.

❤️RCB 
ಕರ್ನಾಟಕ ,ಬೆಂಗಳೂರು ಜನ ನನ್ನ ಉಸಿರು ಎಂದು ಹೇಳುವ ಮೂಲಕ ಕನ್ನಡಿಗರ ಹೃದಯ ಗೆದ್ದ ಕರ್ನಾಟಕದ ದತ್ತು ಪುತ್ರ <a href="/imVkohli/">Virat Kohli</a> ಕನ್ನಡ ಬಾವುಟ ಹಿಡಿದು ಕಾಣಿಸಿದ್ದು ಹೀಗೆ.
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಇತ್ತೀಚೆಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮಾತಿಗೆ ಮುಂಚೆ ರಾಜ್ಯಪಾಲರಿಗೆ ದೂರು ಕೊಡಲು ಓಡಿ ಹೋಗುತ್ತಿದ್ದರು. ಆದರೆ ಇವಾಗ ಆರ್‌ಸಿಬಿ ವಿಜಯೋತ್ಸವ ವಿಷಯದಲ್ಲಿ ರಾಜಭವನಕ್ಕೆ ಓಡಿಹೋಗಿ ರಾಜ್ಯಪಾಲರಿಗೆ ದೂರು ಕೊಡಲು ಆಗಲ್ಲ ಯಾಕೆ ಹೇಳಿ ನೋಡೋಣ ?

ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಕೊನೆಗೂ ನಮ್ಮೆಲ್ಲರ ಆಸೆ ನೆರವೇರಿದೆ… ಇಂದು ಸಂಜೆ ಅಥವಾ ಸೋಮವಾರದ ಒಳಗಡೆ ರಾಜ್ಯಪಾಲರು ಅಧಿಕೃತ ಮುದ್ರೆ ಬೀಳಲಿದೆ . ಇನ್ನು ಮುಂದೆ ಮೇಲ್ಮನೆ ಸದನದಲ್ಲಿ ನಾಡಿನ ಪರವಾದ ಗಟ್ಟಿ ಧ್ವನಿ ದಿನೇಶ್ ಅಮೀನ್ ಮಟ್ಟು ಮೂಲಕ ಸದನದಲ್ಲಿ ಮೊಳಗಲಿದೆ . ಸದನದಲ್ಲಿ ದಿನೇಶ್ ಸಾರ್ ಆರ್ಭಟ ನೋಡಲು ಕಾತುರದಿಂದ ಕಾಯುತ್ತಿದ್ದೇವೆ.

ಕೊನೆಗೂ ನಮ್ಮೆಲ್ಲರ ಆಸೆ ನೆರವೇರಿದೆ…
ಇಂದು ಸಂಜೆ ಅಥವಾ ಸೋಮವಾರದ ಒಳಗಡೆ ರಾಜ್ಯಪಾಲರು ಅಧಿಕೃತ ಮುದ್ರೆ ಬೀಳಲಿದೆ . ಇನ್ನು ಮುಂದೆ ಮೇಲ್ಮನೆ ಸದನದಲ್ಲಿ ನಾಡಿನ ಪರವಾದ ಗಟ್ಟಿ ಧ್ವನಿ ದಿನೇಶ್ ಅಮೀನ್ ಮಟ್ಟು ಮೂಲಕ ಸದನದಲ್ಲಿ ಮೊಳಗಲಿದೆ .

ಸದನದಲ್ಲಿ ದಿನೇಶ್ ಸಾರ್ ಆರ್ಭಟ ನೋಡಲು ಕಾತುರದಿಂದ ಕಾಯುತ್ತಿದ್ದೇವೆ.
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ನಿಮ್ಮ ಗ್ರಾಮ್ಯ ಭಾಷೆ ಸೊಗಡನ್ನ ಹಾಗೂ ನಿಮ್ಮ ಅಂತಃಕರಣದ ನಿಲುವುಗಳನ್ಮ ಆರಾಧಿಸುವವರಲ್ಲಿ ನಾನೂ ಒಬ್ಬ..! ಎಚ್ಚರಿಕೆಯ ಎದೆಗೆ ಬಿದ್ದ ಅಕ್ಷರ ಯಾರ ಜಪ್ತಿಗೂ ಸಿಗದ ನವಿಲು "ದೇವನೂರು ಮಹಾದೇವ" ದೊರೆಗಳಿಗೆ ಹ್ಯಾಪಿ ಹುಟ್ದಬ್ಬ

ನಿಮ್ಮ ಗ್ರಾಮ್ಯ ಭಾಷೆ ಸೊಗಡನ್ನ ಹಾಗೂ
 ನಿಮ್ಮ ಅಂತಃಕರಣದ ನಿಲುವುಗಳನ್ಮ
 ಆರಾಧಿಸುವವರಲ್ಲಿ ನಾನೂ ಒಬ್ಬ..!

ಎಚ್ಚರಿಕೆಯ ಎದೆಗೆ ಬಿದ್ದ ಅಕ್ಷರ
ಯಾರ ಜಪ್ತಿಗೂ ಸಿಗದ ನವಿಲು
"ದೇವನೂರು ಮಹಾದೇವ" ದೊರೆಗಳಿಗೆ ಹ್ಯಾಪಿ ಹುಟ್ದಬ್ಬ
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಸದ್ಯ ಈ ಕನ್ನಡ ಮೀಡಿಯಾಗಳಲ್ಲಿ RCB ಭಜನೆ ನಿಲ್ತು ...! ಹತ್ತು ದಿನಗಳಿಂದ ಕೇಳಿ ಕೇಳಿ ಕಿವಿ ತೂತಾಗಿ ಹೋಗಿತ್ತು . ದರಿದ್ರ ಮೀಡಿಯಾಗಳು.

ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಹೌದು ಹೌದು ನೀವು ಹೇಳಿದ್ದು ಸತ್ಯ OT ರವಿ sorry CT ರವಿರವರೆ ... ಕರ್ನಾಟಕ ನಮ್ಮ ದೇಶದ್ದೇ ,ಗುಜರಾತ್ ಕೂಡ ನಮ್ಮ ದೇಶದ್ದೇ ನೀವ್ಯಾಕೆ ಗುಜರಾತ್ ಗೆ ಹೋಗಿ ಚುನಾವಣೆಗೆ ನಿಲ್ಬಾರ್ದು ? ಎರಡು ಜಾಗ ನಮ್ಮ ದೇಶದ್ದೇ ಅಲ್ವಾ ? Mr ರವಿ

ಹೌದು ಹೌದು ನೀವು ಹೇಳಿದ್ದು ಸತ್ಯ OT ರವಿ sorry CT ರವಿರವರೆ  ...
 ಕರ್ನಾಟಕ ನಮ್ಮ ದೇಶದ್ದೇ ,ಗುಜರಾತ್ ಕೂಡ ನಮ್ಮ ದೇಶದ್ದೇ ನೀವ್ಯಾಕೆ ಗುಜರಾತ್ ಗೆ ಹೋಗಿ ಚುನಾವಣೆಗೆ ನಿಲ್ಬಾರ್ದು ?
ಎರಡು ಜಾಗ ನಮ್ಮ ದೇಶದ್ದೇ ಅಲ್ವಾ ? Mr ರವಿ
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ನೋಡಿ ಈ body language ಇದೆಯಲ್ಲ ಕರ್ನಾಟಕದ ಯಾವ ರಾಜಕಾರಣಿಗೂ ಬರೋದಿಲ್ಲ..! ಆ ಗತ್ತು ,ತಾಕತ್ತು ಸಿದ್ದರಾಮಯ್ಯಗೆ ಸಿದ್ದರಾಮಯ್ಯನವರೇ ಸಾಟಿ. ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ನನ್ನದು ,ಹಾಗಾಗಿ ಈ ಹಿಂದಿ ಶ್ರೇಷ್ಠತೆಯ ವ್ಯಸನಿಗಳ ಮುಂದೆ ನಮ್ಮ ಗತ್ತು ಪ್ರದರ್ಶಿಸಲೇಬೇಕು ಅಲ್ಲವೇ. #ಕರ್ನಾಟಕದಿಂದ_ಭಾರತ

ನೋಡಿ ಈ body language ಇದೆಯಲ್ಲ ಕರ್ನಾಟಕದ ಯಾವ ರಾಜಕಾರಣಿಗೂ ಬರೋದಿಲ್ಲ..!
ಆ ಗತ್ತು ,ತಾಕತ್ತು ಸಿದ್ದರಾಮಯ್ಯಗೆ ಸಿದ್ದರಾಮಯ್ಯನವರೇ ಸಾಟಿ.

ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ನನ್ನದು ,ಹಾಗಾಗಿ ಈ ಹಿಂದಿ ಶ್ರೇಷ್ಠತೆಯ ವ್ಯಸನಿಗಳ ಮುಂದೆ ನಮ್ಮ ಗತ್ತು ಪ್ರದರ್ಶಿಸಲೇಬೇಕು ಅಲ್ಲವೇ.

#ಕರ್ನಾಟಕದಿಂದ_ಭಾರತ
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಬೆಂಗಳೂರು ಜನಕನ ಜನ್ಮದಿನವಿಂದು, ಈ ಧರ್ಮ ಪ್ರಭುವನ್ನು ನೆನೆದು ಗೌರವಿಸೋಣ. #KempeGowdaJayanti2025 #ಕೆಂಪೇಗೌಡ_ಜಯಂತಿ

ಬೆಂಗಳೂರು ಜನಕನ ಜನ್ಮದಿನವಿಂದು, ಈ ಧರ್ಮ ಪ್ರಭುವನ್ನು ನೆನೆದು ಗೌರವಿಸೋಣ.
#KempeGowdaJayanti2025
#ಕೆಂಪೇಗೌಡ_ಜಯಂತಿ
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಯಾರೋ ಒಬ್ಬ ಸಗಣಿ ಭಕ್ತ ನನ್ನ ಅಭಿಮಾನಿಯಂತೆ...! ಕರೆ ಮಾಡಿದ್ದ. ತೆಗೆದ ನೋಡಿ ತುತ್ತೂರಿ ,ಏನ್ ಸರ್ ಇದು ಸರ್ಕಾರ........ ಎಂದು 8 ನಿಮಿಷ ವದರಿದ .ನನ್ನ ಕೊನೆ ಉತ್ತರ ಹೀಗಿತ್ತು. ನಮ್ಮ ರಾಜ್ಯದ ಹಸ್ತದ ✋ಮೇಲೆ ಸ್ವಲ್ಪ ಧೂಳಿದೆ. ರಕ್ತದ ಕಲೆಗಳಿಲ್ಲ ..!

ಯಾರೋ ಒಬ್ಬ ಸಗಣಿ ಭಕ್ತ ನನ್ನ ಅಭಿಮಾನಿಯಂತೆ...! ಕರೆ ಮಾಡಿದ್ದ.
ತೆಗೆದ ನೋಡಿ ತುತ್ತೂರಿ ,ಏನ್ ಸರ್ ಇದು ಸರ್ಕಾರ........ ಎಂದು 8 ನಿಮಿಷ ವದರಿದ .ನನ್ನ ಕೊನೆ ಉತ್ತರ ಹೀಗಿತ್ತು.

ನಮ್ಮ ರಾಜ್ಯದ ಹಸ್ತದ ✋ಮೇಲೆ ಸ್ವಲ್ಪ ಧೂಳಿದೆ. ರಕ್ತದ ಕಲೆಗಳಿಲ್ಲ ..!
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ತ್ಯಾಗ- ಬಲಿದಾನದ ಪ್ರತೀಕ ಹಾಗೂ ಭಾವೈಕತೆಯ ಸಂಕೇತವಾದ ಮೊಹರಂ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. #moharram2025

ತ್ಯಾಗ- ಬಲಿದಾನದ ಪ್ರತೀಕ ಹಾಗೂ ಭಾವೈಕತೆಯ ಸಂಕೇತವಾದ ಮೊಹರಂ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ.

 #moharram2025
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಇದೇ ದಿನ 4 ವರ್ಷದ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿ ,ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣಕ್ಕೆ ಒತ್ತಾಯಿಸಿ 17/07/2021 ರಂದು ಪಾದಯಾತ್ರೆಯ ಮುಖಾಂತರ ಡಿಸಿ ಕಚೇರಿಗೆ ತೆರಳುತ್ತಿರುವ ಪ್ರತಿಭಟಿಸಿದ್ದೆವು. ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ ಮಾಡಲಾಗಿದೆ. #kuvempu_airport

ಇದೇ ದಿನ 4 ವರ್ಷದ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿ ,ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ  ಕುವೆಂಪು ಹೆಸರು ನಾಮಕರಣಕ್ಕೆ ಒತ್ತಾಯಿಸಿ 17/07/2021 ರಂದು ಪಾದಯಾತ್ರೆಯ ಮುಖಾಂತರ ಡಿಸಿ ಕಚೇರಿಗೆ ತೆರಳುತ್ತಿರುವ ಪ್ರತಿಭಟಿಸಿದ್ದೆವು.

ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ ಮಾಡಲಾಗಿದೆ.

#kuvempu_airport
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

#KarnatakaJobsForKannadigas ಕನ್ನಡ ಹೋರಾಟಗಾರರ ಮೇಲೆ ಬಿದ್ದ ಕೇಸ್ ಗಳು, ಲಾಠಿ ಏಟುಗಳು, ಕೋರ್ಟ್ ಗೆ ಅಲೆದು ಸವೆದ ಚಪ್ಪಲಿಗಳು ಫಲ ನೀಡಲಾರಂಭಿಸಿದೆ. ರಾಷ್ಟ್ರೀಯ ಬ್ಯಾಂಕುಗಳಿಗೆ ಸ್ಥಳೀಯರ ನೇಮಕ ಪ್ರಾರಂಭವಾಗಿದೆ.

#KarnatakaJobsForKannadigas

ಕನ್ನಡ ಹೋರಾಟಗಾರರ ಮೇಲೆ ಬಿದ್ದ ಕೇಸ್ ಗಳು, ಲಾಠಿ ಏಟುಗಳು, ಕೋರ್ಟ್ ಗೆ ಅಲೆದು ಸವೆದ ಚಪ್ಪಲಿಗಳು ಫಲ ನೀಡಲಾರಂಭಿಸಿದೆ. ರಾಷ್ಟ್ರೀಯ ಬ್ಯಾಂಕುಗಳಿಗೆ ಸ್ಥಳೀಯರ ನೇಮಕ ಪ್ರಾರಂಭವಾಗಿದೆ.
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

"ಪೋಸ್ಕೊ ಆರೋಪಿ ಜೊತೆ ಆತನ ಮಗ" . "ಘೋಷಿತ ರೇಪಿಸ್ಟ್ ಮಗನ ಜೊತೆ ಅವರಪ್ಪ". ಒಂದೇ ಫ್ರೇಮ್ ನಲ್ಲಿ 👌 ಸೈಡಲ್ಲಿ ಒಂದು ಕೃಷ್ಣನ ಸ್ಟ್ಯಾಚು ಇದೆ ಗಮನಿಸಿ😎 "ಪ್ರಜ್ವಲ್ ರೇವಣ್ಣ ಒಬ್ಬ ರೇಪಿಸ್ಟ್" ಇದನ್ನು ಇನ್ನು ಮುಂದೆ ಯಾರು ಬೇಕಾದರೂ ಹೇಳಬಹುದು.

"ಪೋಸ್ಕೊ ಆರೋಪಿ ಜೊತೆ ಆತನ ಮಗ" .
"ಘೋಷಿತ ರೇಪಿಸ್ಟ್ ಮಗನ ಜೊತೆ ಅವರಪ್ಪ". ಒಂದೇ ಫ್ರೇಮ್ ನಲ್ಲಿ 👌 ಸೈಡಲ್ಲಿ ಒಂದು ಕೃಷ್ಣನ ಸ್ಟ್ಯಾಚು ಇದೆ ಗಮನಿಸಿ😎

"ಪ್ರಜ್ವಲ್ ರೇವಣ್ಣ ಒಬ್ಬ ರೇಪಿಸ್ಟ್" 
ಇದನ್ನು ಇನ್ನು ಮುಂದೆ ಯಾರು ಬೇಕಾದರೂ ಹೇಳಬಹುದು.
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಹೌದು ನಮಗೂ ಸ್ವತಂತ್ರ ಬೇಕು ಹಿಂದೊಮ್ಮೆ ಇದೇ ರೀತಿ ಸ್ವತಂತ್ರ ನನಗೆ ಸಿಕ್ಕಿತ್ತು😎. ನಮ್ಮ ಪ್ರೀತಿಯ ಆಂಟಿ ಇದನ್ನು ಸೇಟ್ ಅಣ್ಣನ ಗುರಿಯಾಗಿರಿಸಿಕೊಂಡು ಸ್ಟೇಟಸ್ ಹಾಕಿರೋ ರೀತಿ ಕಾಣ್ತಿದೆ ..! ಇಂದು ನಮ್ಮ ಮಿಥುನ್ ಸೇಟಣ್ಣನ ಮನಸ್ಸು ಎಷ್ಟು ನೊಂದಿರಬೇಕು ಅಲ್ವಾ ಮಿತ್ರರೇ ? #ಕಕಿಬ

ಹೌದು ನಮಗೂ ಸ್ವತಂತ್ರ ಬೇಕು ಹಿಂದೊಮ್ಮೆ ಇದೇ ರೀತಿ ಸ್ವತಂತ್ರ ನನಗೆ ಸಿಕ್ಕಿತ್ತು😎.
ನಮ್ಮ ಪ್ರೀತಿಯ ಆಂಟಿ ಇದನ್ನು ಸೇಟ್ ಅಣ್ಣನ ಗುರಿಯಾಗಿರಿಸಿಕೊಂಡು ಸ್ಟೇಟಸ್ ಹಾಕಿರೋ ರೀತಿ ಕಾಣ್ತಿದೆ ..! 
ಇಂದು ನಮ್ಮ ಮಿಥುನ್ ಸೇಟಣ್ಣನ ಮನಸ್ಸು ಎಷ್ಟು ನೊಂದಿರಬೇಕು ಅಲ್ವಾ ಮಿತ್ರರೇ ?
#ಕಕಿಬ
ಭೈರಪ್ಪ ಹರೀಶ್ ಕುಮಾರ್(B Harish Kumar) (@byrappa_harish) 's Twitter Profile Photo

ಕನ್ನಡ ಚಿತ್ರನಟರ ಅಭಿಮಾನಿ ಆಗಿರುವುದೇ ಕನ್ನಡ ಹೋರಾಟ ಎನ್ನುವ ಭ್ರಮೆಯಲ್ಲಿ ಕೆಲವರು ಇದ್ದಾರೆ. ಚಿತ್ರನಟರು ದುಡ್ಡು ತೆಗೆದುಕೊಂಡು ನಟಿಸಿರುತ್ತಾರೆ, ಜನರು ದುಡ್ಡು ಕೊಟ್ಟು ಸಿನಿಮಾ ನೋಡಿರುತ್ತಾರೆ ಇದು ಪ್ಯೂರ್ಲಿ ಬಿಸಿನೆಸ್ .!ಇದರ ಅರಿವಿಲ್ಲದ ಅವಿವೇಕಿಗಳು ನಮ್ಮಲ್ಲಿದ್ದಾರೆ.