BJP Karnataka (@bjp4karnataka) 's Twitter Profile
BJP Karnataka

@bjp4karnataka

Official account of BJP Karnataka

ID: 25123615

linkhttp://karnataka.bjp.org calendar_today18-03-2009 18:31:05

71,71K Tweet

540,540K Followers

8 Following

BJP Karnataka (@bjp4karnataka) 's Twitter Profile Photo

ಒಂದು ಕಾಲದಲ್ಲಿ ಮೊಬೈಲ್‌ ಉತ್ಪಾದನೆಯಲ್ಲಿ ಹಿಂದುಳಿದಿದ್ದ ಭಾರತವೀಗ ಮುಂಚೂಣಿಯಲ್ಲಿದೆ. ಭಾರತದ ಮೊಬೈಲ್ ರಫ್ತು 20.5 ಬಿಲಿಯನ್ ಡಾಲರ್‌ಗೆ ಏರಿದೆ - ದೇಶೀಯ ಬೇಡಿಕೆಯನ್ನು ಮೀರಿಸಿದೆ. ಮೋದಿ ಸರ್ಕಾರದ ಪಿಎಲ್ಐ ಯೋಜನೆಯು ಉತ್ಪಾದನೆಯನ್ನು ಹೆಚ್ಚಿಸಿರುವುದಷ್ಟೇ ಅಲ್ಲ ಚಿತ್ರಣವನ್ನೇ ಬದಲಿಸಿದೆ. #MadeInIndia

ಒಂದು ಕಾಲದಲ್ಲಿ ಮೊಬೈಲ್‌ ಉತ್ಪಾದನೆಯಲ್ಲಿ ಹಿಂದುಳಿದಿದ್ದ ಭಾರತವೀಗ ಮುಂಚೂಣಿಯಲ್ಲಿದೆ.

ಭಾರತದ ಮೊಬೈಲ್ ರಫ್ತು 20.5 ಬಿಲಿಯನ್ ಡಾಲರ್‌ಗೆ ಏರಿದೆ - ದೇಶೀಯ ಬೇಡಿಕೆಯನ್ನು ಮೀರಿಸಿದೆ.

ಮೋದಿ ಸರ್ಕಾರದ ಪಿಎಲ್ಐ ಯೋಜನೆಯು ಉತ್ಪಾದನೆಯನ್ನು ಹೆಚ್ಚಿಸಿರುವುದಷ್ಟೇ ಅಲ್ಲ ಚಿತ್ರಣವನ್ನೇ ಬದಲಿಸಿದೆ.

#MadeInIndia