Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
@bandepalyaps
Official twitter account of Bandepalya Police Station (080-22942236).Dial Namma -112 in case of emergency. | Help us to serve you better | @BlrCityPolice
ID: 1042724936735850501
https://www.bcp.gov.in/ 20-09-2018 10:39:32
137 Tweet
165 Followers
18 Following
🚔 HSR LAYOUT BCP ವಾಪ್ತಿಯ 📍 Fhreedom ಸ್ಕೂಲನಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. 📅 01-12-2025 | ⏰ ಬೆಳಿಗ್ಗೆ 11:00 🔹 ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ 🔹 ಮಾದಕ ವಸ್ತು ವಿರೋಧಿ ಜಾಗೃತಿ 🔹 ಸೈಬರ್ ಅಪರಾಧ ತಡೆ #BlrCityPolice #AwarenessProgram #CyberSafety #SayNoToDrugs ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP
🚔 HSR LAYOUT BCP ವಾಪ್ತಿಯ 📍 Gov ಸ್ಕೂಲ ನಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. 📅 01-12-2025 | ⏰ ಬೆಳಿಗ್ಗೆ 11:00 🔹 ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ 🔹 ಮಾದಕ ವಸ್ತು ವಿರೋಧಿ ಜಾಗೃತಿ 🔹 ಸೈಬರ್ ಅಪರಾಧ ತಡೆ #BlrCityPolice #AwarenessProgram #CyberSafety #SayNoToDrugs ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP
🚔 HSR LAYOUT BCP ವಾಪ್ತಿಯ 📍ಜ್ಞಾನ ಸೃಷ್ಟಿ ಸ್ಕೂಲ ನಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. 📅 01-12-2025 | ⏰ ಬೆಳಿಗ್ಗೆ 11:00 🔹 ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ 🔹 ಮಾದಕ ವಸ್ತು ವಿರೋಧಿ ಜಾಗೃತಿ 🔹 ಸೈಬರ್ ಅಪರಾಧ ತಡೆ #BlrCityPolice #AwarenessProgram #CyberSafety #SayNoToDrugs ಬೆಂಗಳೂರು ನಗರ ಪೊಲೀಸ್ BengaluruCityPolice DCP SouthEast BCP
“ಅಪರಾಧ ತಡೆ ಮಾಸಾಚರಣೆ” ಡಿಸೆಂಬರ್ ಮಾಹೆ-2025 ಪ್ರಯುಕ್ತ ಬಂಡೇಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಸಭೆ ಹಮ್ಮಿಕೊಳ್ಳಲಾಯಿತು,ಸಭೆಯಲ್ಲಿ ಮುಂಬರುವ ಹೊಸ ವರ್ಷದ ಆಚರಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice DCP Electronic City BCP
“ಅಪರಾಧ ತಡೆ ಮಾಸಾಚರಣೆ”ಡಿಸೆಂಬರ್ ಮಾಹೆ 2025 ಪ್ರಯುಕ್ತ ಬಂಡೇಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಹೊಸಪಾಳ್ಯ ಬಸ್ ಸ್ಟಾಪ್ & ಐಟಿ ಲೇಔಟ್ ಪಾರ್ಕ್ ಬಳಿ ಸಭೆ ಹಮ್ಮಿಕೊಳ್ಳಲಾಯಿತು ಸಭೆಯಲ್ಲಿ ಮುಂಬರುವ ಹೊಸ ವರ್ಷದ ಆಚರಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು, DCP Electronic City BCP
ಈ ದಿನ ಬಂಡೇಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾಸವಿರುವ ಮಂಜುಳಾ ಎಂಬುವವರು ಆಟೋದಲ್ಲಿ ಪ್ರಯಾಣಿಸುವಾಗ 1,66,000/- ರೂ ಗಳನ್ನು ಬಿಟ್ಟಿರುತ್ತಾರೆ. ನಂತರ ಪ್ರಾಮಾಣಿಕ ಆಟೋ ಡ್ರೈವರ್ ರವರು ಸದರಿ ಹಣವನ್ನು ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಠಾಣಾಧಿಕಾರಿಗಳು ಮಂಜುಳಾ ಎಂಬವವರಿಗೆ ಸದರಿ ಹಣವನ್ನು ವಾಪಸ್ ನೀಡಿರುತ್ತಾರೆ.DCP Electronic City BCP
ಈ ದಿನ ಬಂಡೇಪಾಳ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಾಸವಿರುವ ಮಂಜುಳಾ ಎಂಬುವವರು ಆಟೋದಲ್ಲಿ ಪ್ರಯಾಣಿಸುವಾಗ 1,66,000/- ರೂ ಗಳನ್ನು ಬಿಟ್ಟಿರುತ್ತಾರೆ. ನಂತರ ಪ್ರಾಮಾಣಿಕ ಆಟೋ ಡ್ರೈವರ್ ರವರು ಸದರಿ ಹಣವನ್ನು ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಠಾಣಾಧಿಕಾರಿಗಳು ಮಂಜುಳಾ ಎಂಬವವರಿಗೆ ಸದರಿ ಹಣವನ್ನು ವಾಪಸ್ ನೀಡಿರುತ್ತಾರೆ.DCP Electronic City BCP
“2026ರ ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ, ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿ ಹಾಗೂ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಈ ದಿನ ಪ್ರಮುಖ ಪ್ಯಾಕ್ಟರಿ, ಪಿಜಿ, ಕಂಪನಿ ಮತ್ತು ಮುಂತಾದ ಸ್ಥಳಗಳಲ್ಲಿ, ಪರಿಶೀಲನೆ ನಡೆಸಲಾಯಿತು.”DCP Electronic City BCP
“2026ರ ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ, ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿ ಹಾಗೂ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಈ ದಿನ ಇಂಜಿನಿಯರಿಂಗ್ ವರ್ಕ್ಸ್, ಪ್ಯಾಕ್ಟರಿ ಮತ್ತು ಮುಂತಾದ ಪ್ರಮುಖ ಸ್ಥಳಗಳಲ್ಲಿ, ಪರಿಶೀಲನೆ ನಡೆಸಲಾಯಿತು.”DCP Electronic City BCP