Attibele Police Station (@attibeleps) 's Twitter Profile
Attibele Police Station

@attibeleps

KARNATAKA STATE POLICE
#080-27821360
offical page🚨

ID: 1385997194390511623

calendar_today24-04-2021 16:41:34

243 Tweet

239 Followers

76 Following

Attibele Police Station (@attibeleps) 's Twitter Profile Photo

ಈ ದಿನ ಆನೇಕಲ್ ಉಪವಿಭಾಗ ಮಟ್ಟದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪರೇಡ್ ಹಮ್ಮಿಕೊಳ್ಳಲಾಯಿತು.

ಈ ದಿನ ಆನೇಕಲ್ ಉಪವಿಭಾಗ ಮಟ್ಟದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪರೇಡ್ ಹಮ್ಮಿಕೊಳ್ಳಲಾಯಿತು.
Attibele Police Station (@attibeleps) 's Twitter Profile Photo

ಅತ್ತಿಬೆಲೆ ಸರ್ಕಲ್ ನಲ್ಲಿ ಸಂಚಾರ ದಟ್ಟಣೆ ಸುಗಮಗೊಳಿಸಲು ಸಿಬ್ಬಂದಿಗಳನ್ನು ನೇಮಿಸಿ ಸಂಚಾರ ನಿರ್ವಹಣೆ ಮಾಡಲಾಯ್ತು

ಅತ್ತಿಬೆಲೆ ಸರ್ಕಲ್ ನಲ್ಲಿ ಸಂಚಾರ ದಟ್ಟಣೆ ಸುಗಮಗೊಳಿಸಲು ಸಿಬ್ಬಂದಿಗಳನ್ನು ನೇಮಿಸಿ ಸಂಚಾರ ನಿರ್ವಹಣೆ ಮಾಡಲಾಯ್ತು
Attibele Police Station (@attibeleps) 's Twitter Profile Photo

ಠಾಣಾ ವ್ಯಾಪ್ತಿಯ ಇಚ್ಚಂಗೂರು ಗ್ರಾಮದಲ್ಲಿ ಶ್ರೀಮಲ್ಲೆಲಿಂಗೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಪ್ರಯುಕ್ತ ಆನೆ ಅಂಬಾರಿ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ಠಾಣಾ ವ್ಯಾಪ್ತಿಯ ಇಚ್ಚಂಗೂರು ಗ್ರಾಮದಲ್ಲಿ ಶ್ರೀಮಲ್ಲೆಲಿಂಗೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಪ್ರಯುಕ್ತ ಆನೆ ಅಂಬಾರಿ ಉತ್ಸವ ಹಮ್ಮಿಕೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
SP Bengaluru District Police (@bngdistpol) 's Twitter Profile Photo

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ/ ನಾಪತ್ತೆಯಾದವರ 19 ಪ್ರಕರಣಗಳನ್ನು ಭೇದಿಸಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಶೀಘ್ರವೇ ಪತ್ತೆಹಚ್ಚುವ ಮೂಲಕ ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಶ್ರೀ ಕೇಶವಾನಂದ HC-578 ರವರಿಗೆ ನಗದು ಬಹುಮಾನ ನೀಡಿ ಪ್ರಶಂಸಿಸಲಾಯಿತು. #GoodWork #PoliceAppreciation #CrimeDetection

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ/ ನಾಪತ್ತೆಯಾದವರ 19 ಪ್ರಕರಣಗಳನ್ನು ಭೇದಿಸಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ  ಶೀಘ್ರವೇ ಪತ್ತೆಹಚ್ಚುವ ಮೂಲಕ ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಶ್ರೀ ಕೇಶವಾನಂದ HC-578 ರವರಿಗೆ ನಗದು ಬಹುಮಾನ ನೀಡಿ ಪ್ರಶಂಸಿಸಲಾಯಿತು.
#GoodWork
#PoliceAppreciation
#CrimeDetection
Anekal Policestation (@anekalps) 's Twitter Profile Photo

ಮಾನ್ಯ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಹಾಗೂ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಆನೇಕಲ್ ನ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ 5 km ಮ್ಯಾರಥನ್ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಮ್ಯಾರಥಾನ್ ನೆರವೇರಿಸಿ ಮ್ಯಾರಥಾನ್ ನಲ್ಲಿ ಗೆದ್ದವರಿಗೆ ಬಹುಮಾನ

ಮಾನ್ಯ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ  ಹಾಗೂ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ರವರ ನೇತೃತ್ವದಲ್ಲಿ  ಅಧಿಕಾರಿ ಸಿಬ್ಬಂದಿಗಳು ಹಾಗೂ ಆನೇಕಲ್ ನ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ 5 km ಮ್ಯಾರಥನ್ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಮ್ಯಾರಥಾನ್ ನೆರವೇರಿಸಿ ಮ್ಯಾರಥಾನ್ ನಲ್ಲಿ ಗೆದ್ದವರಿಗೆ ಬಹುಮಾನ
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ಇಂದು ಬೆಂಗಳೂರು ಜಿಲ್ಲೆಯ ಎಲ್ಲಾ ಉಪವಿಭಾಗಗಳಲ್ಲಿ 5k ಮತ್ತು 10k ಮ್ಯಾರಥನ್ ಆಯೋಜಿಸಲಾಗಿತ್ತು.ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು, ವಿಜೇತರಾದ ಓಟಗಾರರಿಗೆ ಬಹುಮಾನಗಳನ್ನು ವಿತರಿಸಲಾಯಿತು. #drugfreekarnataka

ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಡ್ರಗ್ಸ್ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ಇಂದು ಬೆಂಗಳೂರು ಜಿಲ್ಲೆಯ ಎಲ್ಲಾ ಉಪವಿಭಾಗಗಳಲ್ಲಿ 5k ಮತ್ತು 10k ಮ್ಯಾರಥನ್ ಆಯೋಜಿಸಲಾಗಿತ್ತು.ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು, ವಿಜೇತರಾದ ಓಟಗಾರರಿಗೆ ಬಹುಮಾನಗಳನ್ನು ವಿತರಿಸಲಾಯಿತು.
#drugfreekarnataka
Attibele Police Station (@attibeleps) 's Twitter Profile Photo

ಅತ್ತಿಬೆಲೆ ಠಾಣಾ ಪೊಲೀಸರಿಂದ ಶಾಲಾ ಮಕ್ಕಳಿಗೆ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ನೀಡಲಾಯಿತು.

ಅತ್ತಿಬೆಲೆ ಠಾಣಾ ಪೊಲೀಸರಿಂದ ಶಾಲಾ ಮಕ್ಕಳಿಗೆ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ನೀಡಲಾಯಿತು.
Attibele Police Station (@attibeleps) 's Twitter Profile Photo

ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಆಶಿರ್ವಾದ್ ಕಂಪನಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಿದರು. #Attibele #Anekal #chandapura #ʙᴇɴɢᴀʟᴜʀᴜ

ಈ ದಿನ ಅತ್ತಿಬೆಲೆ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಆಶಿರ್ವಾದ್ ಕಂಪನಿಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಿದರು.
#Attibele #Anekal #chandapura #ʙᴇɴɢᴀʟᴜʀᴜ
Attibele Police Station (@attibeleps) 's Twitter Profile Photo

ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಕೋರಿಕೆ. #TraficAdvise #attibelepolicestation #Anekal #Chandapura #Bengaluru

ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ಕೋರಿಕೆ.
#TraficAdvise #attibelepolicestation #Anekal #Chandapura #Bengaluru
Attibele Police Station (@attibeleps) 's Twitter Profile Photo

ಈ ದಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು ಸರ್. #Attibele #womanday #Anekal #bengaluru

ಈ ದಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು ಸರ್. 
#Attibele #womanday #Anekal #bengaluru
Attibele Police Station (@attibeleps) 's Twitter Profile Photo

ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅನನ್ಯ. ಅವರ ಸಾಧನೆ, ಶಕ್ತಿ ಮತ್ತು ಸಮರ್ಪಣೆಯನ್ನು ಗೌರವಿಸೋಣ. ಸಬಲೀಕರಣ, ಸಮಾನತೆ ಮತ್ತು ಸ್ವಾತಂತ್ರ್ಯದೊಂದಿಗೆ ಹೆಣ್ಣು ಹೆಮ್ಮೆಯಿಂದ ಬಾಳುವಂತಾಗಲಿ. ಸಮಸ್ತ ಮಹಿಳೆಯರಿಗೆ ಗೌರವದ ನಮನಗಳು. Happy women's day..💐

ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅನನ್ಯ. ಅವರ ಸಾಧನೆ, ಶಕ್ತಿ ಮತ್ತು ಸಮರ್ಪಣೆಯನ್ನು ಗೌರವಿಸೋಣ. ಸಬಲೀಕರಣ, ಸಮಾನತೆ ಮತ್ತು ಸ್ವಾತಂತ್ರ್ಯದೊಂದಿಗೆ ಹೆಣ್ಣು ಹೆಮ್ಮೆಯಿಂದ ಬಾಳುವಂತಾಗಲಿ. ಸಮಸ್ತ ಮಹಿಳೆಯರಿಗೆ ಗೌರವದ ನಮನಗಳು.
Happy women's day..💐
Attibele Police Station (@attibeleps) 's Twitter Profile Photo

ಅತ್ತಿಬೆಲೆ ಪೊಲೀಸ್ ಠಾಣೆ: ಸಾರ್ವಜನಿಕರಿಗೆ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಸೂಚನೆಗಳು. #police @karnatakacops #Bengaluru_rural_police #attibele #anekal #Bengaluru #Bengalurururalpolice

ಅತ್ತಿಬೆಲೆ ಪೊಲೀಸ್ ಠಾಣೆ:
ಸಾರ್ವಜನಿಕರಿಗೆ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ಅಂಗವಾಗಿ ವಿಶೇಷ ಸೂಚನೆಗಳು.
#police @karnatakacops
#Bengaluru_rural_police #attibele #anekal #Bengaluru #Bengalurururalpolice
Attibele Police Station (@attibeleps) 's Twitter Profile Photo

ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆ ಪೊಲೀಸ್ ಅಡಿಯಲ್ಲಿ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು. #police @karnatakacops #Bengaluru_rural_police #attibele #anekal #Bengaluru Bengalurururalpolice

ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆ ಪೊಲೀಸ್ ಅಡಿಯಲ್ಲಿ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು.
#police @karnatakacops
#Bengaluru_rural_police #attibele #anekal #Bengaluru Bengalurururalpolice
Attibele Police Station (@attibeleps) 's Twitter Profile Photo

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ UDR ಪ್ರಕರಣಗಳಲ್ಲಿ ಅಪರಿಚಿತ ಶವಗಳನ್ನು ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. #police @karnatakacops #Bengaluru_rural_police #attibele #anekal #Bengaluru Bengalurururalpolice

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ  UDR ಪ್ರಕರಣಗಳಲ್ಲಿ ಅಪರಿಚಿತ ಶವಗಳನ್ನು  ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.
#police @karnatakacops
#Bengaluru_rural_police #attibele #anekal #Bengaluru Bengalurururalpolice
Attibele Police Station (@attibeleps) 's Twitter Profile Photo

ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಗೆಸ್ಟ್ ಲೈನ್ ಸರ್ಕಲ್ ಮತ್ತು ಬಳಗಾರನಹಳ್ಳಿ ಸರ್ಕಲ್ ನಲ್ಲಿ ಸಂಚಾರ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಕ್ರಮ ವಹಿಸಲಾಗಿದೆ. #police @karnatakacops #Bengaluru_rural_police #attibele #anekal #Bengaluru Bengalurururalpolice

ಅತ್ತಿಬೆಲೆ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ  ಗೆಸ್ಟ್ ಲೈನ್ ಸರ್ಕಲ್ ಮತ್ತು ಬಳಗಾರನಹಳ್ಳಿ ಸರ್ಕಲ್ ನಲ್ಲಿ ಸಂಚಾರ ನಿರ್ವಹಣೆಗೆ  ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಕ್ರಮ ವಹಿಸಲಾಗಿದೆ. 

#police @karnatakacops
#Bengaluru_rural_police #attibele #anekal #Bengaluru Bengalurururalpolice
Attibele Police Station (@attibeleps) 's Twitter Profile Photo

ಈ ದಿನ ಮಾನ್ಯ SP ಸಾಹೇಬರು ಆನೇಕಲ್ ಉಪ ವಿಭಾಗ ಮಟ್ಟದ ರೌಡಿ ಪರೇಡ್ ಹಮ್ಮಿಕೊಂಡಿದ್ದು, ಸದರಿ ಆಸಾಮಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಪರಾಧಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಗೆ ನೀಡಿದರು. #Attibele #Rowdypared #Anekal #Bengalurudistrict #police

ಈ ದಿನ ಮಾನ್ಯ SP ಸಾಹೇಬರು ಆನೇಕಲ್ ಉಪ ವಿಭಾಗ ಮಟ್ಟದ ರೌಡಿ ಪರೇಡ್ ಹಮ್ಮಿಕೊಂಡಿದ್ದು, ಸದರಿ ಆಸಾಮಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಪರಾಧಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಗೆ ನೀಡಿದರು.
#Attibele #Rowdypared #Anekal #Bengalurudistrict #police
SP Bengaluru District Police (@bngdistpol) 's Twitter Profile Photo

ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು. #RowdyParade #PoliceAction #CrimePrevention #ZeroToleranceToCrime #Bengalurudistrictpolice

ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
#RowdyParade
#PoliceAction
#CrimePrevention
#ZeroToleranceToCrime 
#Bengalurudistrictpolice
Attibele Police Station (@attibeleps) 's Twitter Profile Photo

ಈ ದಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮುಂಬರುವ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು. #Attibele #Anekal #police #shantisabhe #yugadi

ಈ ದಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮುಂಬರುವ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ನಿಮಿತ್ತ ಶಾಂತಿ ಸಭೆ ನಡೆಸಲಾಯಿತು, ಸಭೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.
#Attibele #Anekal #police #shantisabhe #yugadi
Attibele Police Station (@attibeleps) 's Twitter Profile Photo

ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಭಾಂದವರು ಮೆರವಣಿಗೆ ಮೂಲಕ ನಡೆದು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಸದರಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. #Attibele #attibelepolicestation #Anekal #Chandapura #Bengaluru

ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಭಾಂದವರು ಮೆರವಣಿಗೆ ಮೂಲಕ ನಡೆದು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಸದರಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.

#Attibele #attibelepolicestation #Anekal #Chandapura #Bengaluru
Attibele Police Station (@attibeleps) 's Twitter Profile Photo

ಯುಗಾದಿ ಮತ್ತು ರಂಜಾನ್ ಹಬ್ಬದ ವಿಶೇಷ ಕ್ರಮ. #Attibele #attibelepolicestation #Anekal #Chandapura #Bengaluru

ಯುಗಾದಿ ಮತ್ತು ರಂಜಾನ್ ಹಬ್ಬದ ವಿಶೇಷ ಕ್ರಮ.
#Attibele #attibelepolicestation #Anekal #Chandapura #Bengaluru