𝔸𝕡𝕡𝕦 𝔻𝕪𝕟𝕒𝕤𝕥𝕪 𝕊𝕠𝕝𝕕𝕚𝕖𝕣𝕤™ (@appudynasty30) 's Twitter Profile
𝔸𝕡𝕡𝕦 𝔻𝕪𝕟𝕒𝕤𝕥𝕪 𝕊𝕠𝕝𝕕𝕚𝕖𝕣𝕤™

@appudynasty30

👉𝙁𝙍𝙊𝙈 #Bijapur 💫
👉#𝐅𝐀𝐍𝐎𝐅 @puneethrajkumar.official❤️
👉 𝘽𝙇𝘼𝘾𝙆 𝘿𝘼𝙔29/10/2021😔
👉ನನ್ನ ಜೊತೆ ನನ್ನ ಪರಮಾತ್ಮ ಸದಾ ಜೀವಂತ❤️
ಲವ್ ಯು ಬಾಸ್❤️🥰

ID: 1584141809894031360

linkhttps://www.instagram.com/appu_dynasty_soldiers?igsh=MXRpODgwdm5kenAweg== calendar_today23-10-2022 11:17:05

6,6K Tweet

428 Followers

488 Following

𝔸𝕒𝕕𝕚 𝕊𝕦𝕕𝕖𝕖𝕡𝕚𝕒𝕟 (@aadisudeepian) 's Twitter Profile Photo

ಎಷ್ಟೇ ದೂರ ಇದ್ರೂ ಜೊತೆಗಿರು ಆ ಚಂದ್ರನಂತೆ - ಕಿಚ್ಚ ಸುದೀಪ್ ಬಾಸ್ ❤️🫶 You'll always be missed Dear Appu Sir!! Kichcha Sudeepa #DrPuneethRajkumar

DK Shivakumar (@dkshivakumar) 's Twitter Profile Photo

ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ. ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಅಪ್ಪು ಅಜರಾಮರ..

Hombale Films (@hombalefilms) 's Twitter Profile Photo

Remembering Dr. Puneeth Rajkumar, a true legend whose life embodied compassion and kindness. Your legacy continues to inspire and uplift us every day. Forever in our hearts, Appu. ಅಪ್ಪು ಅಜರಾಮರ...✨❤️ #DrPuneethRajkumar #AppuLivesOn

Remembering Dr. Puneeth Rajkumar, a true legend whose life embodied compassion and kindness.
Your legacy continues to inspire and uplift us every day. Forever in our hearts, Appu. 
ಅಪ್ಪು ಅಜರಾಮರ...✨❤️

#DrPuneethRajkumar #AppuLivesOn
Bengaluru Bulls (@bengalurubulls) 's Twitter Profile Photo

ಅಪ್ಪು ಅಜರಾಮರ!❤️ Remembering the Powerstar, the ever inspiring icon of Karnataka, our beloved “Appu.” Your energy, kindness, and legacy continue to live on in every heart. #BengaluruBulls #FullChargeMaadi #GooliKano

Santhosh Ananddram (@santhoshanand15) 's Twitter Profile Photo

ಹುಟ್ಟು ತಾಯಿ ಸಂಭ್ರಮಿಸುವಂತಿರಬೇಕು ಮಾತು ತಾಯಿ ಭಾಷೆ ತಲೆ ತಗ್ಗಿಸದಂತಿರಬೇಕು ಸಾಧನೆ ತಾಯಿ ನಾಡು ತಲೆಎತ್ತುವಂತಿರಬೇಕು ಬದುಕು ಅಪ್ಪು ವಂತಿರಬೇಕು ಅಗಲಿಕೆ ಒಪ್ಪದಂತಿರಬೇಕು ಮತ್ತೆ ಹುಟ್ಟಿ ಬನ್ನಿ🙏 #AppuSirLivesOn Puneeth Rajkumar

ಹುಟ್ಟು ತಾಯಿ ಸಂಭ್ರಮಿಸುವಂತಿರಬೇಕು 
ಮಾತು ತಾಯಿ ಭಾಷೆ ತಲೆ ತಗ್ಗಿಸದಂತಿರಬೇಕು 
ಸಾಧನೆ ತಾಯಿ ನಾಡು ತಲೆಎತ್ತುವಂತಿರಬೇಕು 
ಬದುಕು ಅಪ್ಪು ವಂತಿರಬೇಕು 
ಅಗಲಿಕೆ ಒಪ್ಪದಂತಿರಬೇಕು 

ಮತ್ತೆ ಹುಟ್ಟಿ ಬನ್ನಿ🙏
#AppuSirLivesOn 
<a href="/PuneethRajkumar/">Puneeth Rajkumar</a>
Vijay ᵃᵖᵖᵘ (@vijayappu29) 's Twitter Profile Photo

The most painful and heartbreaking day, want to erase October 29 date forever. The day i lost my Paramatma 💔. 4 years🥺 #DrPuneethRajkumar #AppuLivesOn

The most painful and heartbreaking day, want to erase October 29 date forever. The day i lost my Paramatma 💔. 4 years🥺
#DrPuneethRajkumar #AppuLivesOn
Appu Youth Brigade Hassan Official (@youthhassan1) 's Twitter Profile Photo

ನಮ್ಮ ದೇವರ ಗುಡಿಯ ಅಲಂಕಾರ🙏🏻🛐🥺💔 4 ವರ್ಷ ಅಲ್ಲ 400 ವರ್ಷ ಆದರೂ ಹೋದರು ನೀವು ನಮ್ಮಲ್ಲಿ ಸದಾ ಜೀವಂತ ದೇವ್ರು🙏🏻🛐🌍 #AppuLivesOn #BlackDay #ಅಭಿಮಾನದಪವರ್ #appu #appusirliveson #DrPuneethRajkumar𓃵

Akhil Chowdary🐉 (@akhil1305_v) 's Twitter Profile Photo

Slowly, I realized I didn’t like cricket, I liked the way Virat played cricket📈 The Run Machine💥 The Chase Master🔥 The Captain Fearless🐐 Happy Birthday Cheeku Virat Kohli♥️ #HappyBirthdayViratKohli

ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ಸಾವಿರಾರು ಮರಗಳನ್ನು ನೆಟ್ಟು ವೃಕ್ಷ ಮಾತೆ ಎಂದೇ ಪ್ರಸಿದ್ಧರಾಗಿದ್ದ ನಾಡಿನ ಹೆಮ್ಮೆ "ಸಾಲು ಮರದ ತಿಮ್ಮಕ್ಕ" ನವರು ಸ್ವರ್ಗಸ್ಥ 🙏😓 #ಕನ್ನಡ_ಕರುನಾಡು

ಸಾವಿರಾರು ಮರಗಳನ್ನು ನೆಟ್ಟು ವೃಕ್ಷ ಮಾತೆ  ಎಂದೇ ಪ್ರಸಿದ್ಧರಾಗಿದ್ದ ನಾಡಿನ ಹೆಮ್ಮೆ
"ಸಾಲು ಮರದ ತಿಮ್ಮಕ್ಕ" ನವರು ಸ್ವರ್ಗಸ್ಥ 🙏😓
#ಕನ್ನಡ_ಕರುನಾಡು