HVS Rudrappa (@hvsrudrappa) 's Twitter Profile
HVS Rudrappa

@hvsrudrappa

ಹುಟ್ಟು ಕನ್ನಡಿಗ: A Civil Design Engineer, try to explore a lot on different Technical, thought provoking issues and of course respond based on situation.

ID: 1239607848922804225

calendar_today16-03-2020 17:42:26

216 Tweet

34 Followers

61 Following

HVS Rudrappa (@hvsrudrappa) 's Twitter Profile Photo

#ಸಂವಿಧಾನದರಕ್ಷಣೆನಮ್ಮಜವಾಬ್ದಾರಿ #LongliveConstitution #DismissMallikarjunagoudaPatil ಬಂದುಗಳೇ ಈ ದಿನದ ಭೀಮನ ಮಕ್ಕಳ ನೀಲಿಸೇನೆಯ ಒಗ್ಗಟ್ಟು ಹೇಗಿದೆ ತಾಕತ್ತು ಎಷ್ಟಿದೆ ಎಂಬುದನ್ನು ಇಡೀ ರಾಜ್ಯದ ಜನತೆಗೆ ಮನವರಿಕೆ ಮಾಡಿ ತೋರಿಸಿಕೊಟ್ಟಂತಿತ್ತು. ಮುಖ್ಯಮಂತ್ರಿಯೇ ನೀಲಿಸೇನೆಯ ಮುಂದೆ ಬರಬೇಕಾಯ್ತು. ಇದೇ ನಮ್ಮ ಶಕ್ತಿ. ಜೈಭೀಮ್..!

#ಸಂವಿಧಾನದರಕ್ಷಣೆನಮ್ಮಜವಾಬ್ದಾರಿ #LongliveConstitution #DismissMallikarjunagoudaPatil
ಬಂದುಗಳೇ ಈ ದಿನದ ಭೀಮನ ಮಕ್ಕಳ ನೀಲಿಸೇನೆಯ ಒಗ್ಗಟ್ಟು ಹೇಗಿದೆ ತಾಕತ್ತು ಎಷ್ಟಿದೆ ಎಂಬುದನ್ನು ಇಡೀ ರಾಜ್ಯದ ಜನತೆಗೆ ಮನವರಿಕೆ ಮಾಡಿ ತೋರಿಸಿಕೊಟ್ಟಂತಿತ್ತು. ಮುಖ್ಯಮಂತ್ರಿಯೇ ನೀಲಿಸೇನೆಯ ಮುಂದೆ ಬರಬೇಕಾಯ್ತು. ಇದೇ ನಮ್ಮ ಶಕ್ತಿ. ಜೈಭೀಮ್..!
HVS Rudrappa (@hvsrudrappa) 's Twitter Profile Photo

#BoycotManuvaadiMedia #UnsubscribeManuvaadiMedia Naanu Gauri ಮನುವಾದೀ ಮೀಡಿಯಾಗಳ ತಾರತಮ್ಯ ಧೋರಣೆ ಈರೀತಿ ಪೋಸ್ಟರ್ ಗಳ ರೂಪ ಪಡೆದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದೇರೀತಿ ಎಲ್ಲಾರೂ ಸಾಧ್ಯವಾದಷ್ಟು ಪ್ರಚಾರ ಪ್ರಸಾರ ಮಾಡಿ ಅಂತಹಾ ಚ್ಯಾನಲ್ಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕಿದೆ.. ಜೈಭೀಮ್.. ಜೈ ಸಂವಿಧಾನ..✊✊

#BoycotManuvaadiMedia
#UnsubscribeManuvaadiMedia Naanu Gauri
ಮನುವಾದೀ ಮೀಡಿಯಾಗಳ ತಾರತಮ್ಯ ಧೋರಣೆ ಈರೀತಿ ಪೋಸ್ಟರ್ ಗಳ ರೂಪ ಪಡೆದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದೇರೀತಿ ಎಲ್ಲಾರೂ ಸಾಧ್ಯವಾದಷ್ಟು ಪ್ರಚಾರ ಪ್ರಸಾರ ಮಾಡಿ ಅಂತಹಾ ಚ್ಯಾನಲ್ಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕಿದೆ.. ಜೈಭೀಮ್.. ಜೈ ಸಂವಿಧಾನ..✊✊
HVS Rudrappa (@hvsrudrappa) 's Twitter Profile Photo

#RejectBrahminTextBooks Basavaraj S Bommai B.C Nagesh Ministry of Social Justice & Empowerment, GOI Naanu Gauri We Oppose Move to Replace Brahminism propogating Content in Children's School Text Books by Removing already existed Writings of Other Famous Secular Writers. ಇಂತಹಾ ಮನುವಾದೀ ಪಠ್ಯಗಳಿಗೆ ಧಿಕ್ಕಾರವಿರಲಿ...!

#RejectBrahminTextBooks
Basavaraj S Bommai B.C Nagesh Ministry of Social Justice & Empowerment, GOI Naanu Gauri We Oppose Move to Replace Brahminism propogating Content in Children's School Text Books by Removing already existed Writings of Other Famous Secular Writers. ಇಂತಹಾ ಮನುವಾದೀ ಪಠ್ಯಗಳಿಗೆ ಧಿಕ್ಕಾರವಿರಲಿ...!
#PiWhales 🐳 (@piwhales) 's Twitter Profile Photo

Pioneers should always 🐦 Retweet posts about Pi Network to give it hot popularity. If it becomes so popular that everyone is talking about it we can achieve our goal. ⚡Please follow each other here in twitter. Put "π" or "Pi" in your name to recognize you easily as Pioneer! 👩‍❤️‍👨

Pioneers should always 🐦 Retweet posts about Pi Network to give it hot popularity. If it becomes so popular that everyone is talking about it we can achieve our goal.

⚡Please follow each other here in twitter. Put "π" or "Pi" in your name to recognize you easily as Pioneer! 👩‍❤️‍👨
PiChain Global (@pichainmall) 's Twitter Profile Photo

If there is no product listed in your area, you can publish products yourself. It can be brand-new or idle products. In addition, we will fully open the barter in the near future, please pay attention to the PCM official Twitter announcement. #PiNetwork #PiChainMall

If there is no product listed in your area, you can publish products yourself. It can be brand-new or idle products. In addition, we will fully open the barter in the near future, please pay attention to the PCM official Twitter announcement.

#PiNetwork #PiChainMall
HVS Rudrappa (@hvsrudrappa) 's Twitter Profile Photo

#RepublicDay2023 #ConstitutionOfIndia ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಷಯಗಳು Republic day Wishes to All भारतीय गण राज्योत्सव के शुभकामनाऐं।

#RepublicDay2023  #ConstitutionOfIndia
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಷಯಗಳು
Republic day Wishes to All
भारतीय गण राज्योत्सव के शुभकामनाऐं।
HVS Rudrappa (@hvsrudrappa) 's Twitter Profile Photo

#HindenburgResearchReport #sharemarketindia #Artificialsharevalue #FightCorruption #FightFavouritism ಅದಾನಿ ಶೇರು ಹಗರಣವಲ್ಲ: ಮೋದಿ-ಅದಾನಿಗಳ ಜಂಟಿ ಭ್ರಷ್ಟಾಚಾರ ? | Gautam Adani | Ada... youtu.be/Hv5mEkZ4rT8 via YouTube

Swami Prasad Maurya (@swamipmaurya) 's Twitter Profile Photo

रामचरितमानस की कुछ चौपाइयों के आपत्तिजनक अंश जिसमें समस्त महिलाओं, आदिवासियों, दलितों व पिछड़ों को सामाजिक, धार्मिक स्तर पर नित्यप्रति अपमानित होना पड़ता है, को संशोधित/प्रतिबंधित करने एवं पीड़ित वर्ग को सम्मान दिलाने हेतु पत्र मा. राष्ट्रपति जी व मा. प्रधानमंत्री जी को प्रेषित।

रामचरितमानस की कुछ चौपाइयों के आपत्तिजनक अंश जिसमें समस्त महिलाओं, आदिवासियों, दलितों व पिछड़ों को सामाजिक, धार्मिक स्तर पर नित्यप्रति अपमानित होना पड़ता है, को संशोधित/प्रतिबंधित करने एवं पीड़ित वर्ग को सम्मान दिलाने हेतु पत्र मा. राष्ट्रपति जी व मा. प्रधानमंत्री जी को प्रेषित।
HVS Rudrappa (@hvsrudrappa) 's Twitter Profile Photo

#SpammingCall #whatsappcallscam Frim Past 3 days Continuously Getting calls from Series of different numbers with Same Morocco and Nigeria Codes. Appears to be Spam Calls Please Donot Accept or Respond to Links.

#SpammingCall #whatsappcallscam
Frim Past 3 days Continuously Getting calls from Series of different numbers with Same Morocco and Nigeria Codes. Appears to be Spam Calls Please Donot Accept or Respond to Links.
HVS Rudrappa (@hvsrudrappa) 's Twitter Profile Photo

Set a reminder for my upcoming Space! x.com/i/spaces/1lygb… ಪ್ರಿಯ ಕನ್ನಡ ಪ್ರೇಮಿ ಮಿತ್ರರೇ.. ಇದುವರೆಗೂ "ಟ್ವಿಟ್ಟರ್ ಸ್ಪೇಸ್" ನಲ್ಲಿ ಯಾರೂ ಕನ್ನಡದಲ್ಲಿ ಮಾತನಾಡಿರೋದು ಕಂಡುಬರಲೇ ಇಲ್ಲ. ಬನ್ನಿ ಈಗಲಾದರೂ ನಮ್ಮ ನಾಡಿನ ಭಾಷೆ ಕನ್ನಡದಲ್ಲಿ ಏನಾದರೂ ಮಾತನಾಡೋಣಾ..

HVS Rudrappa (@hvsrudrappa) 's Twitter Profile Photo

#ಕನ್ನಡಹೋರಾಟ ಅನ್ಯ ಭಾಷೆಯ ಬರಹಕ್ಕೆ ಮಸಿ ಬಳಿಯುವ ಬದಲು ಇಂತಹವನ್ನು ನಿಜವಾಗಿ ಸರಿಪಡಿಸಬೇಕಾಗಿರುವುದು ನಮ್ಮ ಕನ್ನಡ ಪ್ರೇಮಿಗಳು, ಹೋರಾಟಗಾರರು ಮತ್ತು ಕನ್ನಡ ರಕ್ಷಕರೆಂದು ಹೇಳಿಕೊಳ್ಳುವವರು.! ಕನಕಪುರ ಮಳವಳ್ಳಿ ರಸ್ತೆಯಲ್ಲಿ ಹಾಕಲಾಗಿರುವ ಗ್ರಾಮಗಳ ನಾಮಪಲಕಗಳ ಒಂದು ಉದಾಹರಣೆ.. ಕಬ್ಬಲು, ಕೆಮ್ಮಲೆ, ಬಾಳೆ.., ...ಅಡ್ಡ ಇತ್ಯಾದಿ ನೋಡಿ..!

#ಕನ್ನಡಹೋರಾಟ ಅನ್ಯ ಭಾಷೆಯ ಬರಹಕ್ಕೆ ಮಸಿ ಬಳಿಯುವ ಬದಲು ಇಂತಹವನ್ನು ನಿಜವಾಗಿ ಸರಿಪಡಿಸಬೇಕಾಗಿರುವುದು ನಮ್ಮ ಕನ್ನಡ ಪ್ರೇಮಿಗಳು, ಹೋರಾಟಗಾರರು ಮತ್ತು ಕನ್ನಡ ರಕ್ಷಕರೆಂದು ಹೇಳಿಕೊಳ್ಳುವವರು.!
ಕನಕಪುರ ಮಳವಳ್ಳಿ ರಸ್ತೆಯಲ್ಲಿ ಹಾಕಲಾಗಿರುವ ಗ್ರಾಮಗಳ ನಾಮಪಲಕಗಳ ಒಂದು ಉದಾಹರಣೆ.. ಕಬ್ಬಲು, ಕೆಮ್ಮಲೆ, ಬಾಳೆ.., ...ಅಡ್ಡ ಇತ್ಯಾದಿ ನೋಡಿ..!