DCP Traffic North, Bengaluru (@dcptrnorthbcp) 's Twitter Profile
DCP Traffic North, Bengaluru

@dcptrnorthbcp

Official twitter account of Deputy Commissioner of Police, Traffic North Division, Bengaluru City. For Emergency dial 112

ID: 712153319091806208

linkhttps://bcp.gov.in/ calendar_today22-03-2016 05:45:57

2,2K Tweet

18,18K Followers

125 Following

RAJAJINAGAR TRAFFIC POLICE STATION, BTP (@rajajinagartrps) 's Twitter Profile Photo

ನಮಸ್ತೆ ಸರ್, ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 33/2025 ರ ವೀಲಿಂಗ್ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ವಾಹನದ ಮಾಲೀಕರಿಗೆ ಈ ದಿನ, 26,000 ರೂ. ದಂಡ ವಿಧಿಸಿರುತ್ತದೆ.

ನಮಸ್ತೆ ಸರ್,
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ  ಮೊಕದ್ದಮೆ ಸಂಖ್ಯೆ 33/2025 ರ ವೀಲಿಂಗ್ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ವಾಹನದ ಮಾಲೀಕರಿಗೆ ಈ ದಿನ, 26,000 ರೂ. ದಂಡ ವಿಧಿಸಿರುತ್ತದೆ.
PEENYA TRAFFIC BTP (@peenyatrfps) 's Twitter Profile Photo

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic North, Bengaluru ACP NORTH TRAFFIC BTP ಈ ದಿನ ಠಾಣೆಯ ಅಧಿಕಾರಿಗಳು ECC ಮತ್ತು ಬೆಂಗಳೂರು ಷರ್ಟ್ ಕಂಪನಿ ಗಾರ್ಮೆಂಟ್ಸ್ ಗಳಿಗೆ ತೆರಳಿ ಅಲ್ಲಿನ ಕಾರ್ಮಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಸಂಚಾರಿ ನಿಯಮಗಳ ಪಾಲನೆಯ ಮಹತ್ವ ಮತ್ತು ಉಲ್ಲಂಘನೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

<a href="/blrcitytraffic/">ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice</a> <a href="/DCPTrNorthBCP/">DCP Traffic North, Bengaluru</a> <a href="/Acpnorthtrps/">ACP NORTH TRAFFIC BTP</a> ಈ ದಿನ ಠಾಣೆಯ ಅಧಿಕಾರಿಗಳು ECC ಮತ್ತು ಬೆಂಗಳೂರು ಷರ್ಟ್ ಕಂಪನಿ ಗಾರ್ಮೆಂಟ್ಸ್ ಗಳಿಗೆ  ತೆರಳಿ ಅಲ್ಲಿನ ಕಾರ್ಮಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಸಂಚಾರಿ ನಿಯಮಗಳ ಪಾಲನೆಯ ಮಹತ್ವ ಮತ್ತು ಉಲ್ಲಂಘನೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಾಳೆಯಿಂದ, 'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮವು ನಿಮ್ಮ ರಕ್ಷಕರನ್ನು, ನಿಮ್ಮ ಮನೆ ಬಾಗಿಲಿಗೆ ಕರೆ ತರುತ್ತಿದೆ. ನಾವು ನಿಮ್ಮ ಸಮಸ್ಯೆಯನ್ನು ಆಲಿಸಲಿದ್ದೇವೆ, ಕಾಳಜಿವಹಿಸುತ್ತಿದ್ದೇವೆ ಮತ್ತು ನೀವಿರುವ ಸ್ಥಳದಲ್ಲೇ ಬಂದು ಕಾರ್ಯನಿರ್ವಹಿಸಲಿದ್ದೇವೆ. #ManeManegePolice #PoliceAtYourDoor #YourVoiceMatters #PoliceForPeople

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Join us LIVE at 10:30 AM on YouTube as the Hon’ble Home Minister of Karnataka, along with senior police leadership, officially launches the “Mane Mane ge Police” initiative—bringing policing to your doorstep. Click the link below to watch the live event: youtube.com/live/8N57CEw-Q…

Join us LIVE at 10:30 AM on YouTube as the Hon’ble Home Minister of Karnataka, along with senior police leadership, officially launches the “Mane Mane ge Police” initiative—bringing policing to your doorstep.

Click the link below to watch the live event: youtube.com/live/8N57CEw-Q…
DCP TRAFFIC WEST (@dcptrwestbcp) 's Twitter Profile Photo

ಅನವಶ್ಯಕ ಹಾರ್ನ್ ಮಾಡೋದು ಸರಿಯಲ್ಲ. ಶಾಂತ ರಸ್ತೆ ಶಾಂತ ಮಾನಸಿಕ ಆರೋಗ್ಯ. ಅವಶ್ಯಕ ಇದ್ದಾಗ ಮಾತ್ರ ಹಾರ್ನ್ ಬಳಸಿ. #DrivePeacefully #NoUnnecessaryHonking #TrafficDiscipline #TransportDeptKarnataka #SafeDriving #MindfulDriving #hornnotok #BengaluruTrafficPolice #FollowTheTrafficRules

ಅನವಶ್ಯಕ ಹಾರ್ನ್  ಮಾಡೋದು ಸರಿಯಲ್ಲ.
ಶಾಂತ ರಸ್ತೆ  ಶಾಂತ ಮಾನಸಿಕ ಆರೋಗ್ಯ.
ಅವಶ್ಯಕ ಇದ್ದಾಗ ಮಾತ್ರ ಹಾರ್ನ್ ಬಳಸಿ.
#DrivePeacefully #NoUnnecessaryHonking #TrafficDiscipline #TransportDeptKarnataka #SafeDriving #MindfulDriving #hornnotok
#BengaluruTrafficPolice #FollowTheTrafficRules
DCP Traffic North, Bengaluru (@dcptrnorthbcp) 's Twitter Profile Photo

#RoadSafety ಇಂದು ಎಸ್ಟೀಮ್ ಮಾಲ್‌ಗೆ ಭೇಟಿ ನೀಡಿ, ಟ್ರಾಫಿಕ್ ಹರಿವು ರಸ್ತೆ ಸ್ಥಿತಿಗತಿ ಮತ್ತು ದಟ್ಟಣೆಯ ಬಗ್ಗೆ ಪರಿಶೀಲನೆ ಮಾಡಲಾಯಿತ್ತು. Today, a visit was made to Estima Mall to assess traffic awareness, road conditions, and congestion.

#RoadSafety
ಇಂದು ಎಸ್ಟೀಮ್ ಮಾಲ್‌ಗೆ ಭೇಟಿ ನೀಡಿ, ಟ್ರಾಫಿಕ್ ಹರಿವು ರಸ್ತೆ ಸ್ಥಿತಿಗತಿ ಮತ್ತು ದಟ್ಟಣೆಯ ಬಗ್ಗೆ ಪರಿಶೀಲನೆ ಮಾಡಲಾಯಿತ್ತು.

Today, a visit was made to Estima Mall to assess traffic awareness, road conditions, and congestion.
DCP Traffic North, Bengaluru (@dcptrnorthbcp) 's Twitter Profile Photo

ಇಂದು ಸಂಜಯನಗರ ಸಂಚಾರ ಪೊಲೀಸ್‌ ಠಾಣೆಯ ಸರಹದ್ದಿನ ಮಾರಣಾಂತಿಕ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ನಿರ್ದೇಶನವನ್ನು ನೀಡಲಾಯಿತ್ತು. #FollowTheTrafficRules #TrafficDiscipline #SafeDriving

ಇಂದು ಸಂಜಯನಗರ ಸಂಚಾರ ಪೊಲೀಸ್‌ ಠಾಣೆಯ ಸರಹದ್ದಿನ ಮಾರಣಾಂತಿಕ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ನಿರ್ದೇಶನವನ್ನು ನೀಡಲಾಯಿತ್ತು.
#FollowTheTrafficRules
#TrafficDiscipline 
#SafeDriving
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು, ಬೆಂಗಳೂರಿನ ಗೋವಿಂದರಾಜನಗರದಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮವನ್ನು ಗೌರವಾನ್ವಿತ ಗೃಹ ಸಚಿವ ಡಾ. ಜಿ. ಪರಮೇಶ್ವರ, ಗೌರವಾನ್ವಿತ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ, ಐಪಿಎಸ್, ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ಮತ್ತು ಇತರ ಹಿರಿಯ ಅಧಿಕಾರಿಗಳು. ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ

ಇಂದು, ಬೆಂಗಳೂರಿನ ಗೋವಿಂದರಾಜನಗರದಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮವನ್ನು ಗೌರವಾನ್ವಿತ ಗೃಹ ಸಚಿವ ಡಾ. ಜಿ. ಪರಮೇಶ್ವರ, ಗೌರವಾನ್ವಿತ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ, ಐಪಿಎಸ್, ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ಮತ್ತು ಇತರ ಹಿರಿಯ ಅಧಿಕಾರಿಗಳು. ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ
DCP Traffic North, Bengaluru (@dcptrnorthbcp) 's Twitter Profile Photo

ಇಂದು ಹೆಬ್ಬಾಳ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಬ್ಬಾಳ ಸರ್ಕಲ್‌ನ ಬಿಡಿಎ ಕಾಮಗಾರಿಯನ್ನು ವೀಕ್ಷಣೆ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಕ್ತ ನಿರ್ದೇಶನ ನೀಡಿದರು. #fieldvisit #trafficsolutions #roadsafety

ಇಂದು ಹೆಬ್ಬಾಳ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಬ್ಬಾಳ ಸರ್ಕಲ್‌ನ ಬಿಡಿಎ ಕಾಮಗಾರಿಯನ್ನು ವೀಕ್ಷಣೆ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಕ್ತ ನಿರ್ದೇಶನ ನೀಡಿದರು.
#fieldvisit
#trafficsolutions
#roadsafety
DCP Traffic North, Bengaluru (@dcptrnorthbcp) 's Twitter Profile Photo

ಇಂದು #hebbaltrfps ಹೆಬ್ಬಾಳ ಫ್ಲೈಓವರ್‌ಗೆ ಭೇಟಿ ನೀಡಿ, ಟ್ರಾಫಿಕ್‌ ಹರಿವು, ರಸ್ತೆ ಸ್ಥಿತಿಗತಿ ಮತ್ತು ದಟ್ಟಣೆಯ ಕೇಂದ್ರಗಳ ಬಗ್ಗೆ ಬಿಡಿಎ ಅಧಿಕಾರಿಗಳೊಂದಿಗೆ ಚರ್ಚಿಸಿ, ಸುಗಮ ಸಂಚಾರಕ್ಕಾಗಿ ಕಾರ್ಯಸಾಧ್ಯ ಪರಿಹಾರಗಳನ್ನು ಪರಿಶೀಲಿಸಲಾಯಿತ್ತು. #ongroundinspection #roadsafety #weserveweprotect #TrafficDiscipline

ಇಂದು #hebbaltrfps ಹೆಬ್ಬಾಳ ಫ್ಲೈಓವರ್‌ಗೆ ಭೇಟಿ ನೀಡಿ, ಟ್ರಾಫಿಕ್‌ ಹರಿವು, ರಸ್ತೆ ಸ್ಥಿತಿಗತಿ ಮತ್ತು ದಟ್ಟಣೆಯ ಕೇಂದ್ರಗಳ ಬಗ್ಗೆ ಬಿಡಿಎ ಅಧಿಕಾರಿಗಳೊಂದಿಗೆ ಚರ್ಚಿಸಿ, ಸುಗಮ ಸಂಚಾರಕ್ಕಾಗಿ ಕಾರ್ಯಸಾಧ್ಯ ಪರಿಹಾರಗಳನ್ನು ಪರಿಶೀಲಿಸಲಾಯಿತ್ತು.

#ongroundinspection #roadsafety #weserveweprotect #TrafficDiscipline
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ನೆನಪಿರಲಿ! ನೀವು ಒಬ್ಬರೇ ಚಾಲನೆ ಮಾಡುತ್ತಿಲ್ಲ—ನಿಮ್ಮ ಕುಟುಂಬವು, ನಿಮ್ಮ ಪ್ರತಿ ನಿರ್ಧಾರದ ಜೊತೆಗಿದೆ. ಒಂದು ಅಜಾಗರೂಕ ಮದ್ಯಪಾನದ ಸೇವನೆ, ಅಮೂಲ್ಯ ಜೀವವನ್ನೇ ಕಸಿದುಕೊಳ್ಳಬಹುದು. ನಿಮ್ಮ ಜೀವನವನ್ನು ಆರಿಸಿ; ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. #safedriving #btp #weserveweprotect #drunk #driving #accident #stats

DCP Traffic North, Bengaluru (@dcptrnorthbcp) 's Twitter Profile Photo

ಕಳೆದ ರಾತ್ರಿ, #Dhltrfps ಠಾಣೆ ವ್ಯಾಪ್ತಿಯ @acpnetrf ರವರೊಂದಿಗೆ ಕೆಐಎಎಲ್‌ ಏರ್‌ಪೋರ್ಟ್‌ಗೆ ಭೇಟಿ ನೀಡಿ,ವಾಹನಗಳ ಸಂಚಾರವನ್ನು ಸುಗಮಗೊಳಿಸಲು & ಅಲ್ಲಿನ ವಾಹನಗಳ ಹರಿವನ್ನು ಸುಧಾರಿಸಲು ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ,ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. #KIAL #trafficsolutions #fieldvisit #betterbengaluru

ಕಳೆದ ರಾತ್ರಿ, #Dhltrfps ಠಾಣೆ ವ್ಯಾಪ್ತಿಯ @acpnetrf ರವರೊಂದಿಗೆ ಕೆಐಎಎಲ್‌ ಏರ್‌ಪೋರ್ಟ್‌ಗೆ ಭೇಟಿ ನೀಡಿ,ವಾಹನಗಳ ಸಂಚಾರವನ್ನು ಸುಗಮಗೊಳಿಸಲು &amp; ಅಲ್ಲಿನ ವಾಹನಗಳ ಹರಿವನ್ನು ಸುಧಾರಿಸಲು ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ,ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
#KIAL #trafficsolutions #fieldvisit #betterbengaluru
DCP Traffic North, Bengaluru (@dcptrnorthbcp) 's Twitter Profile Photo

ಇಂದು #Chikkajalatrfps ಠಾಣೆ ವ್ಯಾಪ್ತಿಯ ಠಾಣಾಧಿಕಾರಿಯವರುಗಳೊಂದಿಗೆ ಬೇಗೂರು ಗಾಳಮ್ಮ ಸರ್ಕಲ್ ಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ದಟ್ಟಣೆ ನಿವಾರಣೆಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಇನ್ನು ಹಲವು ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು. #RoadSafety #Trafficmanagement

ಇಂದು #Chikkajalatrfps ಠಾಣೆ ವ್ಯಾಪ್ತಿಯ ಠಾಣಾಧಿಕಾರಿಯವರುಗಳೊಂದಿಗೆ ಬೇಗೂರು ಗಾಳಮ್ಮ ಸರ್ಕಲ್ ಗೆ ಭೇಟಿ ನೀಡಿ ಪರಿಶೀಲಿಸಿ, ವಾಹನ ದಟ್ಟಣೆ ನಿವಾರಣೆಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಇನ್ನು ಹಲವು ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
#RoadSafety 
#Trafficmanagement
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

The night hides many risks, but our patrol teams are trained to respond swiftly and decisively. This video offers a glimpse into our nightly operations to keep Bengaluru safe and secure. #WeServeWeProtect #nightpatrol #night #patrol #patrollife #NammaPolice #hoysala #cheetahs

ACP TT&RSI (@acpttrsi) 's Twitter Profile Photo

ಈ ದಿನ ಕೆ.ಪಿ.ಎ ಮೈಸೂರು ಇಲ್ಲಿ ತರಬೇತಿ ಯಲ್ಲಿರುವ ಪ್ರೊ. ಪಿಎಸ್ಐ ರವರು ಟಿಟಿ ಆರ್ ಎಸ್ ಐ ಗೆ ಭೇಟಿ ನೀಡಿದ್ದು, ಮಾನ್ಯ ಉಪ ಪೊಲೀಸ್ ಆಯುಕ್ತರು ಸಂಚಾರ ಉತ್ತರ ರವರು ಕಛೇರಿಗೆ ಭೇಟಿ ನೀಡಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಸಂಸ್ಥೆಯ ಪರಿಚಯ ಮಾಡಿಸಲಾಯಿತು.

ಈ ದಿನ ಕೆ.ಪಿ.ಎ ಮೈಸೂರು ಇಲ್ಲಿ ತರಬೇತಿ ಯಲ್ಲಿರುವ ಪ್ರೊ. ಪಿಎಸ್ಐ ರವರು ಟಿಟಿ ಆರ್ ಎಸ್ ಐ ಗೆ ಭೇಟಿ ನೀಡಿದ್ದು, ಮಾನ್ಯ ಉಪ ಪೊಲೀಸ್ ಆಯುಕ್ತರು ಸಂಚಾರ ಉತ್ತರ ರವರು ಕಛೇರಿಗೆ ಭೇಟಿ ನೀಡಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಸಂಸ್ಥೆಯ ಪರಿಚಯ ಮಾಡಿಸಲಾಯಿತು.
Assistant Commissioner of Police (@acpnorthbtp) 's Twitter Profile Photo

ಸಾರ್ವಜನಿಕರು ಸಂಚಾರ ಸಮಸ್ಯೆ & ಸಲಹೆಗಳ ಕುರಿತು ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯಲ್ಲಿ ಭಾಗವಹಿಸಿ.

ಸಾರ್ವಜನಿಕರು ಸಂಚಾರ ಸಮಸ್ಯೆ &amp; ಸಲಹೆಗಳ ಕುರಿತು ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯಲ್ಲಿ ಭಾಗವಹಿಸಿ.
DCP Traffic North, Bengaluru (@dcptrnorthbcp) 's Twitter Profile Photo

ಇಂದು ಬೆಳಿಗ್ಗೆ @DhlTrPs ಠಾಣಾ ವ್ಯಾಪ್ತಿಯ ಮಾರಣಾಂತಿಕ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿಯನ್ನು ಪಡೆದು ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು...

ಇಂದು ಬೆಳಿಗ್ಗೆ @DhlTrPs  ಠಾಣಾ ವ್ಯಾಪ್ತಿಯ ಮಾರಣಾಂತಿಕ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿಯನ್ನು ಪಡೆದು ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು...