DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ

@dcchnagar

Official X (Twitter) Handle of Deputy Commissioner & District Magistrate | District Election Officer, Chamarajanagar District, Karnataka State

ID: 1551429823288864768

linkhttps://chamrajnagar.nic.in/en/ calendar_today25-07-2022 04:51:21

1,1K Tweet

1,1K Followers

43 Following

DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಹೊಂಡರಬಾಳು ಚೆಕ್ ಪೋಸ್ಟ್ ನಿಂದ ಕೆ. ಗುಡಿಯವರೆಗೆ ವಾಹನ ಸಂಚಾರ ನಿಷೇಧ : ಜಿಲ್ಲಾಧಿಕಾರಿ ಆದೇಶ #ChamarajanagarUpdates #Chamarajanagar #KGudi #RoadBan #Yalandur #BRHills #Hondarabalu CM of Karnataka DIPR Karnataka Office of the OSD to CM Karnataka K Venkatesh SP Chamarajanagar Karnataka Forest Department KSRTC

ಹೊಂಡರಬಾಳು ಚೆಕ್ ಪೋಸ್ಟ್ ನಿಂದ ಕೆ. ಗುಡಿಯವರೆಗೆ ವಾಹನ ಸಂಚಾರ ನಿಷೇಧ : ಜಿಲ್ಲಾಧಿಕಾರಿ ಆದೇಶ

#ChamarajanagarUpdates #Chamarajanagar #KGudi #RoadBan #Yalandur #BRHills #Hondarabalu

CM of Karnataka DIPR Karnataka Office of the OSD to CM Karnataka K Venkatesh SP Chamarajanagar Karnataka Forest Department KSRTC
DIPR Karnataka (@karnatakavarthe) 's Twitter Profile Photo

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಬಹು ಅಂಗಾಂಗ ವೈಫಲ್ಯಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಸಿ ಚಿಕಿತ್ಸೆ ನೀಡಲಾಗುತ್ತಿದೆ. #OrganDonation

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಬಹು ಅಂಗಾಂಗ ವೈಫಲ್ಯಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಸಿ ಚಿಕಿತ್ಸೆ ನೀಡಲಾಗುತ್ತಿದೆ.

#OrganDonation
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ವ್ಯಸನಮುಕ್ತ ದಿನಾಚರಣೆಯ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ #ChamarajanagarUpdates #Chamarajanagar facebook.com/share/p/1Am3cf… CM of Karnataka DIPR Karnataka K Venkatesh

ವ್ಯಸನಮುಕ್ತ ದಿನಾಚರಣೆಯ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ

#ChamarajanagarUpdates #Chamarajanagar

facebook.com/share/p/1Am3cf…

CM of Karnataka DIPR Karnataka  K Venkatesh
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಸರ್ವರ ಸಹಕಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ #Chamarajanagar #ChamarajanagarUpdates #IndependenceDay #IndependenceDay2025 CM of Karnataka DIPR Karnataka K Venkatesh

ಸರ್ವರ ಸಹಕಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ

#Chamarajanagar #ChamarajanagarUpdates #IndependenceDay #IndependenceDay2025

CM of Karnataka DIPR Karnataka K Venkatesh
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಪತ್ರಿಕಾ ಪ್ರಕಟಣೆ ಪ್ರದಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ,ಸುರಕ್ಷಾ ಬಿಮಾ ಯೋಜನೆ ಮರು ನವೀಕರಣ,ನೋಂದಣಿ,ಜನಧನ್ ಯೋಜನೆ ,ಉಳಿತಾಯ ಖಾತೆಗಳ ಮರು ಕೆವೈಸಿ ಮಾಡಿಸಲು‌ ಜಿಲ್ಲಾಧಿಕಾರಿ ಮನವಿ #ChamarajanagarUpdates #Chamarajanagar

ಪತ್ರಿಕಾ ಪ್ರಕಟಣೆ

ಪ್ರದಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ,ಸುರಕ್ಷಾ ಬಿಮಾ ಯೋಜನೆ ಮರು ನವೀಕರಣ,ನೋಂದಣಿ,ಜನಧನ್ ಯೋಜನೆ ,ಉಳಿತಾಯ ಖಾತೆಗಳ ಮರು ಕೆವೈಸಿ ಮಾಡಿಸಲು‌ ಜಿಲ್ಲಾಧಿಕಾರಿ ಮನವಿ

#ChamarajanagarUpdates #Chamarajanagar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ. #ChamarajanagarUpdates #Chamarajanagar #ReviewMeeting facebook.com/share/p/16kaZG… CM of Karnataka DIPR Karnataka K Venkatesh

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ.

#ChamarajanagarUpdates #Chamarajanagar #ReviewMeeting

facebook.com/share/p/16kaZG…

CM of Karnataka DIPR Karnataka K Venkatesh
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಪತ್ರಿಕಾ ಪ್ರಕಟಣೆ ಪ್ರದಾನ ಮಂತ್ರಿ ಜೀವನ್ ಜ್ಯೋತಿ ಬಿಮಾ, ಸುರಕ್ಷಾ ಬಿಮಾ ಯೋಜನೆ ಮರು ನವೀಕರಣ, ನೋಂದಣಿ, ಜನಧನ್ ಯೋಜನೆ, ಉಳಿತಾಯ ಖಾತೆಗಳ ಮರು ಕೆವೈಸಿ ಮಾಡಿಸಲು‌ ಜಿಲ್ಲಾಧಿಕಾರಿ ಮನವಿ. #ChamarajanagarUpdates #Chamarajanagar #PressNote

ಪತ್ರಿಕಾ ಪ್ರಕಟಣೆ

ಪ್ರದಾನ ಮಂತ್ರಿ ಜೀವನ್ ಜ್ಯೋತಿ ಬಿಮಾ, ಸುರಕ್ಷಾ ಬಿಮಾ ಯೋಜನೆ ಮರು ನವೀಕರಣ, ನೋಂದಣಿ, ಜನಧನ್ ಯೋಜನೆ, ಉಳಿತಾಯ ಖಾತೆಗಳ ಮರು ಕೆವೈಸಿ ಮಾಡಿಸಲು‌ ಜಿಲ್ಲಾಧಿಕಾರಿ ಮನವಿ.

#ChamarajanagarUpdates #Chamarajanagar #PressNote
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಹನೂರು ತಾಲ್ಲೂಕಿನ ಹಳೇ ಮಾರ್ಟಹಳ್ಳಿ ಗ್ರಾಮದ ವಿಶೇಷಚೇತನರಾದ ಬಸವರಾಜು ಹಾಗೂ ಸುಳ್ವಾಡಿ ಗ್ರಾಮದ ವಯೋವೃದ್ಧೆಯಾದ ಸಂದನಮೇರಿ ಅವರ ಮನೆಗೆ ತೆರಳಿ ಹೊಸ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಲಾಯಿತು. #Chamarajanagar #HomeBasedEnrolment #AadhaarEnrolment #Aadhaar #Hanur #UIDAI CM of Karnataka DIPR Karnataka Aadhaar

ಹನೂರು ತಾಲ್ಲೂಕಿನ ಹಳೇ ಮಾರ್ಟಹಳ್ಳಿ ಗ್ರಾಮದ ವಿಶೇಷಚೇತನರಾದ ಬಸವರಾಜು ಹಾಗೂ ಸುಳ್ವಾಡಿ ಗ್ರಾಮದ ವಯೋವೃದ್ಧೆಯಾದ ಸಂದನಮೇರಿ ಅವರ ಮನೆಗೆ ತೆರಳಿ ಹೊಸ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಲಾಯಿತು.

#Chamarajanagar  #HomeBasedEnrolment #AadhaarEnrolment #Aadhaar #Hanur #UIDAI

CM of Karnataka DIPR Karnataka Aadhaar
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ವಿಶೇಷಚೇತನರೊಬ್ಬರಿಗೆ ಟ್ರೈಸಿಕಲ್ ಸೌಲಭ್ಯ #ChamarajanagarUpdates #Chamarajanagar #Tricycle #Rotary #CharitableTrust facebook.com/share/p/1EjmjK… CM of Karnataka DIPR Karnataka Office of the OSD to CM Karnataka K Venkatesh Shilpa Nag

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ವಿಶೇಷಚೇತನರೊಬ್ಬರಿಗೆ ಟ್ರೈಸಿಕಲ್ ಸೌಲಭ್ಯ

#ChamarajanagarUpdates #Chamarajanagar #Tricycle #Rotary #CharitableTrust

facebook.com/share/p/1EjmjK…

CM of Karnataka DIPR Karnataka Office of the OSD to CM Karnataka K Venkatesh Shilpa Nag
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಜಿಲ್ಲೆಯಾದ್ಯಂತ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ಆಧಾರ್ ಸಂಖ್ಯೆಯನ್ನು Aadhaar ಹೊರಡಿಸಿರುವ ಪ್ರಮುಖ ದಾಖಲೆಗಳಾದ ವಿಳಾಸ, ವ್ಯಕ್ತಿಯ ಗುರುತಿನ ಪುರಾವೆಗಳ ಜೊತೆಗೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ಉಚಿತವಾಗಿ 2026ರ ಜೂನ್ 14ವರೆಗೆ ನವೀಕರಣ ಮಾಡಿಸಿಕೊಳ್ಳುವಂತೆ ಕೋರಿದೆ #Chamarajanagar #AadhaarCardRenewal

ಜಿಲ್ಲೆಯಾದ್ಯಂತ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ಆಧಾರ್ ಸಂಖ್ಯೆಯನ್ನು Aadhaar ಹೊರಡಿಸಿರುವ ಪ್ರಮುಖ ದಾಖಲೆಗಳಾದ ವಿಳಾಸ, ವ್ಯಕ್ತಿಯ ಗುರುತಿನ ಪುರಾವೆಗಳ ಜೊತೆಗೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ಉಚಿತವಾಗಿ 2026ರ ಜೂನ್ 14ವರೆಗೆ ನವೀಕರಣ ಮಾಡಿಸಿಕೊಳ್ಳುವಂತೆ ಕೋರಿದೆ

#Chamarajanagar #AadhaarCardRenewal
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಫಲಾನುಭವಿಗಳ ಆಯ್ಕೆ ಪಾರದರ್ಶಕತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ facebook.com/share/p/1DCDYS… #ChamarajanagarUpdates #Chamarajanagar #ReviewMeeting #SCPTSP CM of Karnataka DIPR Karnataka K Venkatesh Dr H C Mahadevappa(Buddha Basava Ambedkar Parivar) Manivannan P 🇮🇳 ಸಮಾಜ ಕಲ್ಯಾಣ ಇಲಾಖೆ

ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಫಲಾನುಭವಿಗಳ ಆಯ್ಕೆ ಪಾರದರ್ಶಕತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

facebook.com/share/p/1DCDYS…

#ChamarajanagarUpdates #Chamarajanagar #ReviewMeeting #SCPTSP

CM of Karnataka DIPR Karnataka K Venkatesh Dr H C Mahadevappa(Buddha Basava Ambedkar Parivar) Manivannan P 🇮🇳 ಸಮಾಜ ಕಲ್ಯಾಣ ಇಲಾಖೆ
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ರೈತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ facebook.com/share/p/17Bogw… #ChamarajanagarUpdates #Chamarajanagar #Meeting #FarmersMeeting #GrievancesRedressal CM of Karnataka DIPR Karnataka K Venkatesh Karnataka Forest Department Office of the OSD to CM Karnataka

ರೈತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

facebook.com/share/p/17Bogw…

#ChamarajanagarUpdates #Chamarajanagar #Meeting #FarmersMeeting #GrievancesRedressal

CM of Karnataka DIPR Karnataka K Venkatesh Karnataka Forest Department Office of the OSD to CM Karnataka
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ನಾಡಿನ ಸಮಸ್ತ ನಾಗರಿಕರಿಗೆ ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. #ChamarajanagarUpdates #Chamarajanagar #IndependenceDay2025 #IndependenceDay

ನಾಡಿನ ಸಮಸ್ತ ನಾಗರಿಕರಿಗೆ ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

#ChamarajanagarUpdates #Chamarajanagar #IndependenceDay2025 #IndependenceDay
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಅಂಗನವಾಡಿ ಮಕ್ಕಳ ವಾಕ್-ಶ್ರವಣ ಸಮಸ್ಯೆ ಪರಿಹರಿಸುವ ವಿನೂತನ ‘ಪ್ರಯಾಸ್’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ. facebook.com/share/p/179bsz… #ChamarajanagarUpdates #Chamarajanagar #PrAYAS #AIISH CM of Karnataka DIPR Karnataka K Venkatesh

ಅಂಗನವಾಡಿ ಮಕ್ಕಳ ವಾಕ್-ಶ್ರವಣ ಸಮಸ್ಯೆ ಪರಿಹರಿಸುವ ವಿನೂತನ ‘ಪ್ರಯಾಸ್’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ.

facebook.com/share/p/179bsz…

#ChamarajanagarUpdates #Chamarajanagar #PrAYAS #AIISH

CM of Karnataka DIPR Karnataka K Venkatesh
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಇಂದು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. #ChamarajanagarUpdates #Chamarajanagar #IndependenceDay2025 #IndependenceDay

ಇಂದು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

#ChamarajanagarUpdates #Chamarajanagar #IndependenceDay2025 #IndependenceDay
DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

A Comprehensive program for 6 months to 6 year old children "PrAYAS" Program for Assessment of Young Children for Auditory & Speech Language Skills #ChamarajanagarUpdates #Chamarajanagar #PrAYAAS #AIISH CM of Karnataka DIPR Karnataka K Venkatesh Shilpa Nag

A Comprehensive program for 6 months to 6 year old children "PrAYAS" Program for Assessment of Young Children for Auditory & Speech Language Skills

#ChamarajanagarUpdates #Chamarajanagar #PrAYAAS #AIISH

CM of Karnataka DIPR Karnataka K Venkatesh Shilpa Nag