Deputy Commissioner Ballari
@dcballari
Official account of District Administration, Ballari
ID: 1469186655869300736
https://ballari.nic.in/ 10-12-2021 06:06:29
29 Tweet
489 Followers
5 Following
ದಿನಾಂಕ:08.02.2023 ರಂದು ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತಯಂತ್ರಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ಮತದಾರರು, ಯುವ ಮತದಾರರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. Ballari Zilla Panchayat Chief Electoral Officer, Karnataka Deputy Commissioner Ballari
ದಿನಾಂಕ:14.02.2023 ರಂದು ಬಳ್ಳಾರಿ ನಗರದ ಕೌಶಲ್ಯ ಕೇಂದ್ರದಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Chief Electoral Officer, Karnataka Ballari Zilla Panchayat
ದಿನಾಂಕ:14.02.2023 ರಂದು ಕಂಪ್ಲಿ ಮತಕ್ಷೇತ್ರದಲ್ಲಿ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Chief Electoral Officer, Karnataka Ballari Zilla Panchayat
ಬಳ್ಳಾರಿ ನಗರದ ನಂದಿ ಮ್ಯಾನೇಜಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Chief Electoral Officer, Karnataka Ballari Zilla Panchayat #ceo_zp_bellary #deobellary #SVEEP
ಬಿಸಿ ಗಾಳಿಯ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ. Circular on the measures to be taken to mitigate adverse impact during #HeatWave DIPR Karnataka PIB in Karnataka @gokRDPR Secretary, Labour Department, Govt of Karnataka. Karnataka Forest Department commissioner AH & VS K'taka Health Dept MGNREGS KARNATAKA DD Chandana News
#KarnatakaAssemblyElection2023 ಬಳ್ಳಾರಿ ಜಿಲ್ಲೆಯ 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗಳು / ಅಧಿಕಾರಿಗಳು ಎಲ್ಲ ತಯಾರಿಗಳೊಂದಿಗೆ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿದ್ದಾರೆ. Spokesperson ECI Election Commission of India Chief Electoral Officer, Karnataka Ballari Zilla Panchayat
ಪ್ರಜಾಪ್ರಭುತ್ವ ಹಬ್ಬಕ್ಕೆ ಸಿದ್ದವಾಗಿರುವ ಬಳ್ಳಾರಿ ಜಿಲ್ಲೆಯ ಮತಗಟ್ಟೆಗಳು. Spokesperson ECI Election Commission of India Chief Electoral Officer, Karnataka Ballari Zilla Panchayat #KarnatakaAssemblyElection2023
General Assembly Elecation-2023, Ballari total poll percentage upto 11.00 AM is 23.56% Chief Electoral Officer, Karnataka Election Commission of India #KarnatakaAssemblyElection2023
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ನಿಯೋಜಿಸಿ ಮತದಾರರಿಗೆ ಸಹಕಾರ ನೀಡಲಾಯಿತು. Election Commission of India Spokesperson ECI Kumar Bellary #KarnatakaAssemblyElection2023
ಇಂದು 93-ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಮ್ಮರಚೇಡು ಗ್ರಾಮದ 108 ವರ್ಷದ ವೃದ್ಧೆಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು, Spokesperson ECI Election Commission of India Chief Electoral Officer, Karnataka #KarnatakaAssemblyElection2023
ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ 76 ಮತ್ತು 80 ರಲ್ಲಿ ವಯೋವೃದ್ಧರು ಹಾಗೂ ವಿಶೇಷ ಚೇತನರರನ್ನು ಆಟೋ ಹಾಗೂ ಇತರೆ ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಿರುವುದು. Chief Electoral Officer, Karnataka Election Commission of India Spokesperson ECI #KarnatakaAssemblyElection2023
General Assembly Elecation-2023, Ballari total poll percentage upto 01-00 PM is 39.74% Chief Electoral Officer, Karnataka Election Commission of India #KarnatakaAssemblyElection2023
General Assembly Elecation-2023, Ballari District total poll percentage upto 05-00 PM is 67.68% Chief Electoral Officer, Karnataka Election Commission of India #KarnatakaAssemblyElections2023
ಬಿಸಿ ಗಾಳಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು Self care measures during #heatwave #BeatTheHeat #prevention Deputy Commissioner Raichur DEO Koppal DEOC BIDAR Deputy Commissioner Ballari deokalaburagi DIPR-KALABURAGI Dr. Susheela B. I.A.S Deputy Commissioner Yadgir DIPR Karnataka PIB in Karnataka DD Chandana News
ತಾಪಮಾನ ಹೆಚ್ಚುವಿಕೆಯಿಂದ ಉಂಟಾದ ಶಾಖದ ಒತ್ತಡ ಪೀಡಿತ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ. #heatwave #firstaid #BeattlTheheat Deputy Commissioner Raichur DEO Koppal DEOC BIDAR Deputy Commissioner Ballari deokalaburagi DIPR-KALABURAGI Dr. Susheela B. I.A.S Deputy Commissioner Yadgir DIPR Karnataka PIB in Karnataka DD Chandana News
#ಬಿಸಿಗಾಳಿ #ಎಚ್ಚರಿಕೆ: ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಮತ್ತು ಚಿತ್ರದುರ್ಗದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ. (ಮೂಲ: IMD) #ಶಾಖತರಂಗ #ಬಿಸಿಗಾಳಿ #ಸುರಕ್ಷಿತವಾಗಿರಿ DIPR Karnataka