DBOSS DISCIPLE'S (@dbossdisciples) 's Twitter Profile
DBOSS DISCIPLE'S

@dbossdisciples

Hardcore Fans Of Box Office Sulthan #DBoss @dasadarshan | Keep Supporting Us and Stay tuned for the Updates 😊

ID: 3434493700

calendar_today21-08-2015 17:23:28

3,3K Tweet

3,3K Takipçi

29 Takip Edilen

Rakshitha Prem (@rakshithaprem) 's Twitter Profile Photo

Happy birthday bestie Darshan Thoogudeepa .... ur my most favourite person ... honest ,straight forward n a loving person .... god bless u with the best ❤️❤️

Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaa) 's Twitter Profile Photo

ನನ್ನ ಪ್ರೀತಿಯ ಹಿರಿಯ ಮಗ Darshan Thoogudeepa ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು U have worked hard to reach where U are God has blessed U with amazing success , fame , prosperity.. I wish U happiness , health & peace always Lots of Love from Abi & your Mother India♥️♥️♥️♥️♥️♥️

ನನ್ನ ಪ್ರೀತಿಯ  ಹಿರಿಯ ಮಗ Darshan Thoogudeepa ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
U have worked hard to reach where U are
God has blessed U with amazing success , fame , prosperity..
I wish U happiness , health & peace always
Lots of Love from Abi & your Mother India♥️♥️♥️♥️♥️♥️
Tharun Sudhir (@tharunsudhir) 's Twitter Profile Photo

New Poster 🤗 Happy birthday #DBoss . #Roberrt #RoberrtTeaser #HappyBirthdayDBoss #HappyBirthdayChallengingStarDarshan youtu.be/AqQ6bL7GOf0

New Poster 🤗
Happy birthday #DBoss .
#Roberrt
#RoberrtTeaser
#HappyBirthdayDBoss
#HappyBirthdayChallengingStarDarshan
youtu.be/AqQ6bL7GOf0
Pushkarah Mallikarjunaiah (@pushkara_m) 's Twitter Profile Photo

ಕೆಂಪೇಗೌಡ್ರುಗೆ ಮಾರ್ಕೆಟ್ ಯಾವತ್ತೂ .......ಯಾಕೆಂದ್ರೆ ..ಆ ಮಾರ್ಕೆಟ್ಟ್ ಅವರ್ದು 😎 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Darshan Thoogudeepa Sir ❤️ #RoberrtTeaser Looks Massive 👉 youtu.be/AqQ6bL7GOf0 ಹೊಸ ಇತಿಹಾಸ ಸೃಷ್ಟಿಸೋ ಮುನ್ಸೂಚನೆಯಲ್ಲಿ 🙌😍

Olle Hudga Pratham (@opratham) 's Twitter Profile Photo

Happy birthday ಆರು ಕಾಲು ಅಡಿ cutout sir!!! ಈ ವಿಶೇಷವಾದ Powerful ಗಣೇಶ,ನಿಮ್ಮನ್ನ ಮತ್ತಷ್ಟು ಎತ್ತರಕ್ಕೆ ತಗೊಂಡು ಹೋಗ್ಲಿ!ಕನ್ನಡಿಗರ ಹಾರೈಕೆ ದೆವರ ಆಶೀರ್ವಾದ ಯಾವಾಗ್ಲೂ ನಿಮ್ಮ & ನಿಮ್ ಕುಟುಂಬದ ಮೇಲಿರಲಿ! Darshan Thoogudeepa !

Munirathna (@munirathnamla) 's Twitter Profile Photo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನದ ಸಂಭ್ರಮದಲ್ಲಿ ಅವರಿಗೆ ಶುಭ ಹಾರೈಸಿದ ಮಧುರ ಸಂದರ್ಭ #HappyBirthdayDarshan Darshan Thoogudeepa

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮ ದಿನದ ಸಂಭ್ರಮದಲ್ಲಿ ಅವರಿಗೆ ಶುಭ ಹಾರೈಸಿದ ಮಧುರ ಸಂದರ್ಭ #HappyBirthdayDarshan Darshan Thoogudeepa
Darshan Thoogudeepa (@dasadarshan) 's Twitter Profile Photo

ಕಳೆದ ವರ್ಷದಂತೆ ಈ ವರ್ಷವೂ ಸಹ ನನ್ನ ಕೋರಿಕೆಗೆ ಬೆಲೆಕೊಟ್ಟು ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗಾಗಿ ಸ್ಪಂದಿಸಿದ ಅಭಿಮಾನಿ ಸಮೂಹಕ್ಕೆ ನನ್ನ ಅನಂತ ಅನಂತ ವಂದನೆಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಎಂದೂ ಸಾಧ್ಯವಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಬಂದು ಹರಸಿ, ಆಶೀರ್ವದಿಸಿ ಹೋಗಿರುವ ನಿಮ್ಮ ನಿಷ್ಕಲ್ಮಶ ಪ್ರೀತಿ-ಅಭಿಮಾನಕ್ಕೆ

Darshan Thoogudeepa (@dasadarshan) 's Twitter Profile Photo

ನಮ್ಮ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ಎಮ್.ಜಿ. ರಾಮಮೂರ್ತಿ ಹಾಗೂ ಮಿಲನ ಪ್ರಕಾಶ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ 🙂

ನಮ್ಮ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ಎಮ್.ಜಿ. ರಾಮಮೂರ್ತಿ ಹಾಗೂ ಮಿಲನ ಪ್ರಕಾಶ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ 🙂
Tharun Sudhir (@tharunsudhir) 's Twitter Profile Photo

#DostaKano song from #Roberrt is dedicated to all those wonderful #BrotherFromAnotherMother who have been a great strength in my life.. love u all... time to dedicate it to your #Friends. Celebrate Friendship 🤗 Darshan Thoogudeepa Umapathy S Gowda youtu.be/s5Y0GWnVvpw

#DostaKano song from #Roberrt is dedicated to all those wonderful #BrotherFromAnotherMother who have been a great strength in my life.. love u all... time to dedicate it to your #Friends. Celebrate Friendship 🤗
Darshan Thoogudeepa Umapathy S Gowda

youtu.be/s5Y0GWnVvpw
udayaTV (@udayatv) 's Twitter Profile Photo

Odeya | Mar 25 | 6 PM ಯುಗಾದಿ ಹಬ್ಬದ ಪ್ರಯುಕ್ತ ಡಿ ಬಾಸ್ ಅಭಿನಯದ 'ಒಡೆಯ'. ಮಾರ್ಚ್ 25, ಸಂಜೆ 6 ಗಂಟೆಗೆ. #UdayaTV #Odeya #DBoss #UdayaEntertainment #WorldTelevisionPremiere

Darshan Thoogudeepa (@dasadarshan) 's Twitter Profile Photo

'Common sense is not common' ಎನ್ನುವ ಹಾಗೆ ಮಾಡಬೇಡಿ. Please behave like a responsible citizen of the country. ನಿಮ್ಮ ದಾಸ ದರ್ಶನ್

'Common sense is not common' ಎನ್ನುವ ಹಾಗೆ ಮಾಡಬೇಡಿ.

Please behave like a responsible  citizen of the country.

ನಿಮ್ಮ ದಾಸ ದರ್ಶನ್
Darshan Thoogudeepa (@dasadarshan) 's Twitter Profile Photo

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ ಸೃಜನ್. ನಿನ್ನ ಇಷ್ಟಾರ್ಥಗಳೆಲ್ಲವೂ ಬೇಗ ಈಡೇರಲಿ. Have a good one 👍 srujan lokesh

ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಗೆಳೆಯ ಸೃಜನ್. ನಿನ್ನ ಇಷ್ಟಾರ್ಥಗಳೆಲ್ಲವೂ ಬೇಗ ಈಡೇರಲಿ. Have a good one 👍 srujan lokesh
Darshan Thoogudeepa (@dasadarshan) 's Twitter Profile Photo

ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ೨೨೨ನೇ ಜಯಂತ್ಯೋತ್ಸವದ ಮತ್ತು ೭೪ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..!!

ಆಗಸ್ಟ್‌ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ. Tharun Sudhir ನಿಮ್ಮ ದಾಸ ದರ್ಶನ್

A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ. Tharun Sudhir
ನಿಮ್ಮ ದಾಸ ದರ್ಶನ್