DBoss_Blitz™ (@dboss_blitz) 's Twitter Profile
DBoss_Blitz™

@dboss_blitz

#DBoss GIFs
#DBoss fan official inspiration #DBoss quotes
Proud to be #DBOSS FAN
BE GOOD DO GOOD
#DBOSS FOREVER
#Kranti BMS link 👇

ID: 1296815826360647684

linkhttps://cutt.ly/pPhoIWv calendar_today21-08-2020 14:26:09

10,10K Tweet

1,1K Takipçi

24 Takip Edilen

Darshan Thoogudeepa (@dasadarshan) 's Twitter Profile Photo

ವಿಶ್ವ ಅರಣ್ಯ ದಿನ ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ಉಸಿರು ಮರ ಇದ್ದರೆ ಮಳೆ ಮಳೆ ಇದ್ದರೆ ಬೆಳೆ ಬೆಳೆ ಇದ್ದರೆ ನಮ್ಮೆಲ್ಲರ ಬದುಕು ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ #InternationalForestDay #Forestday

ವಿಶ್ವ ಅರಣ್ಯ ದಿನ
ಕಾಡು ಬೆಳೆಸಿ ನಾಡು ಉಳಿಸಿ
ಹಸಿರೇ ಉಸಿರು
ಮರ ಇದ್ದರೆ ಮಳೆ
ಮಳೆ ಇದ್ದರೆ ಬೆಳೆ
ಬೆಳೆ ಇದ್ದರೆ ನಮ್ಮೆಲ್ಲರ ಬದುಕು
ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ

#InternationalForestDay
#Forestday
DBoss_Blitz™ (@dboss_blitz) 's Twitter Profile Photo

Brace yourselves to meet Prabhavathi, a powerful soul who'll charm you with her stunning demeanor ❤️‍🔥 Here's the first look of @Radhanaram_ as #Prabhavathi 🤗 #KaateraHeroineFL #KAATERA #DBoss #BossOfSandalwood Darshan Thoogudeepa

Brace yourselves to meet Prabhavathi, a powerful soul who'll charm you with her stunning demeanor ❤️‍🔥

Here's the first look of @Radhanaram_ as #Prabhavathi 🤗

#KaateraHeroineFL #KAATERA #DBoss
#BossOfSandalwood Darshan Thoogudeepa
Aradhanaa (@aradhanaa_r) 's Twitter Profile Photo

My first look from my first movie #Kaatera💥 Meet Prabhavathi✨ Feeling so blessed and excited💃🏻✨✨ I want all your blessings and support with me always 🙏🏻🫶🏻 ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು✨ #Kaatera #Dboss Darshan Thoogudeepa Tharun Sudhir RocklineEnt

My first look from my first movie #Kaatera💥 Meet Prabhavathi✨ Feeling so blessed and excited💃🏻✨✨ I want all your blessings and support with me always 🙏🏻🫶🏻

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು✨

#Kaatera #Dboss Darshan Thoogudeepa Tharun Sudhir RocklineEnt
Darshan Thoogudeepa (@dasadarshan) 's Twitter Profile Photo

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ಒಳ್ಳೆ ದಿವ್ಸ ನಮ್ 'ಪ್ರಭಾವತಿ' ಮೊದುಲ್ನೇ ಪರಿಚಯ ಇಲ್ಲಿದೆ #KaateraHeroineFL #KAATERA

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಈ ಒಳ್ಳೆ ದಿವ್ಸ ನಮ್ 'ಪ್ರಭಾವತಿ' ಮೊದುಲ್ನೇ ಪರಿಚಯ  ಇಲ್ಲಿದೆ

#KaateraHeroineFL #KAATERA
DBOSS_ROARERS (@dboss_roarers) 's Twitter Profile Photo

Boss in Mantralayam 🥰♥️ #LearnToFightAlone #Kranti #D56 #KrantiOnJan26 #ಕ್ರಾಂತಿ #Darshan #d55 #ChallengingStarDarshan #KrantiSuccessMeet #DBoss #kranti100crores #kateera Darshan Thoogudeepa

DBOSS_ROARERS (@dboss_roarers) 's Twitter Profile Photo

Boss 🤗🤗 #LearnToFightAlone #Kranti #D56 #KrantiOnJan26 #ಕ್ರಾಂತಿ #Darshan #d55 #ChallengingStarDarshan #KrantiSuccessMeet #DBoss #kranti100crores #kateera Darshan Thoogudeepa

Darshan Thoogudeepa (@dasadarshan) 's Twitter Profile Photo

ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುವುದಕ್ಕೆ ರಾಮನೇ ಆದರ್ಶ, ರಾಮನ ವ್ಯಕ್ತಿತ್ವ ನೋಡಿ ಕಲಿತರೆ ಎಂಥ ಕಷ್ಟಗಳಿಂದಲೂ ಪಾರಾಗಬಹುದು. ಶ್ರೀ ರಾಮ ನವಮಿಯ ಶುಭಾಶಯಗಳು

Darshan Trends™ (@dbosstrends) 's Twitter Profile Photo

Team has Erected an Enormous Village Set for #KAATERA 🔥🔥👌 Get Ready to Witness The Revolutionary 1970's in Big Screen💥 Kaatera is Bigger than you have Imagined🤯 #DBoss Darshan Thoogudeepa

Team has Erected an Enormous Village Set for #KAATERA 🔥🔥👌

Get Ready to Witness The Revolutionary 1970's in Big Screen💥 Kaatera is Bigger than you have Imagined🤯

#DBoss Darshan Thoogudeepa
Darshan Thoogudeepa (@dasadarshan) 's Twitter Profile Photo

ಚಂದ್ರಯಾನ - 3 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್ #Chandrayaan3

ಚಂದ್ರಯಾನ - 3 ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಹಿಡಿದ ಕನ್ನಡಿ. ಈ ಹೆಮ್ಮೆಯ ಗುರಿ ಸಾಧಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಅಭಿನಂದನೆಗಳು. ಜೈ ಹಿಂದ್
#Chandrayaan3
DBoss_Blitz™ (@dboss_blitz) 's Twitter Profile Photo

Dear #Racchu Fans♥️ Here is the official RacchÜ Trends™ Page For #RachitaRam Related Trend Plans & Updates ❤️🤗 Kindly Follow, Share & Support..! 💕 #Rachitaramfans #DimpleQueen

Dear #Racchu Fans♥️

Here is the official RacchÜ Trends™ Page For #RachitaRam Related Trend Plans & Updates ❤️🤗

Kindly Follow, Share & Support..!  💕

#Rachitaramfans #DimpleQueen
Darshan Thoogudeepa (@dasadarshan) 's Twitter Profile Photo

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.
DBoss_Blitz™ (@dboss_blitz) 's Twitter Profile Photo

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ 🙏♥️ #DBossBirthdayCDP #DBoss #BossOfSandalwood #DevilTheHero Darshan Thoogudeepa

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ 🙏♥️

#DBossBirthdayCDP #DBoss
#BossOfSandalwood #DevilTheHero Darshan Thoogudeepa