𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile
𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟

@dboss__official

Fan Page Of 𝗞𝗔𝗥𝗨𝗡𝗔𝗗𝗔 𝗔𝗗𝗛𝗜𝗣𝗔𝗧𝗜🔥
@dasadarshan We Will Bring You Latest Updates On #DBoss. Join Us and #SpreadBossism Up Coming - #DevilTheHero

ID: 1688127786140188672

linkhttps://instagram.com/dboss._.official?igshid=MzRlODBiNWFlZA== calendar_today06-08-2023 10:00:22

509 Tweet

34 Followers

34 Following

𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile Photo

2024ರ ಚಿತ್ತಾರ ಸ್ಟಾರ್ ಅವಾರ್ಡ್ ನ, ಬೆಸ್ಟ್ ಆಕ್ಟರ್ ಪ್ರಶಸ್ತಿ ಯನ್ನು,ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್, ಡಿ ಬಾಸ್ ರವರಿಗೆ ಬಂದಿದೆ 😍❤️ #DBoss #BoxOfficeSultan #BossOfSandalwood #ChallengingStarDarshan #DevilTheHero Darshan Thoogudeepa

2024ರ ಚಿತ್ತಾರ ಸ್ಟಾರ್ ಅವಾರ್ಡ್ ನ, ಬೆಸ್ಟ್ ಆಕ್ಟರ್ ಪ್ರಶಸ್ತಿ ಯನ್ನು,ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಶ್ರೀನಿವಾಸ್, ಡಿ ಬಾಸ್ ರವರಿಗೆ ಬಂದಿದೆ 😍❤️

#DBoss #BoxOfficeSultan #BossOfSandalwood #ChallengingStarDarshan #DevilTheHero Darshan Thoogudeepa
𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile Photo

Exclusive Pic.. #ಡೆವಿಲ್ ಚಿತ್ರದ ಸೆಟ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರ ಎಕ್ಸ್ ಕ್ಲೂಸಿವ್ ಫೋಟೋ❤ #ChallengingStarDarshan #DevilTheHero #DBoss #BossOfSandalwood Darshan Thoogudeepa

Exclusive Pic..
#ಡೆವಿಲ್ ಚಿತ್ರದ ಸೆಟ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರ ಎಕ್ಸ್ ಕ್ಲೂಸಿವ್ ಫೋಟೋ❤

#ChallengingStarDarshan
#DevilTheHero #DBoss #BossOfSandalwood Darshan Thoogudeepa
𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile Photo

ಇಂದಿನಿಂದ ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅಭಿನಯದ ಸೂಪರ್ ಹಿಟ್ ಚಿತ್ರ “ರಾಬರ್ಟ್”😍🔥 #DBoss #BossOfSandalwood #Roberrt #DevilTheHero #ChallengingStarDarshan Darshan Thoogudeepa Tharun Sudhir

ಇಂದಿನಿಂದ ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅಭಿನಯದ ಸೂಪರ್ ಹಿಟ್ ಚಿತ್ರ “ರಾಬರ್ಟ್”😍🔥

#DBoss #BossOfSandalwood #Roberrt  #DevilTheHero #ChallengingStarDarshan

Darshan Thoogudeepa Tharun Sudhir
𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile Photo

"ನೀ ಅಪರಾಧಿಯೋ-ನಿರಪರಾಧಿಯೋ ನನಗೆ ಬೇಕಿಲ್ಲ "🥺 "ನಿನ್ನ ಮನಸ್ಸು ಕೊಲೆ ಮಾಡುವಷ್ಟು ಕೆಟ್ಟದ್ದು ಅಲ್ಲ "❤️ "ಯಾರು ಏನೇ ಹೇಳಲಿ,ನಾ ಅಂದು ನಿನ್ನ ಅಭಿಮಾನಿಯೇ,ಇಂದು ನಿನ್ನ ಅಭಿಮಾನಿಯೇ,ಮುಂದೆಯೂ ನಿನ್ನ ಅಭಿಮಾನಿಯೇ "🙏 ಅಭಿಮಾನಿ ಅಂತ ಹೇಳಿ ಕೆಟ್ಟ ಸಮಯದಲ್ಲಿ ಕೈಕೊಡುವ ಅಭಿಮಾನಿಯಂತು ನಾನಲ್ಲ🙇‍♂️ #DBoss #BossOfSandalwood Darshan Thoogudeepa

D Boss Samrajya Haveri (@ka_27_gajapade) 's Twitter Profile Photo

DBOSS & Rajini Express | ಬಿಟಿವಿಯ ವಿಕೃತ ಮನಸ್ಸು ಡಿ ಬಾಸ್ ಮತ್ತು ನನ್ನ ಮೇಲೆ ಕಥೆ ಸೃಷ್ಟಿ!? Darshan Thoogudeepa Boss God Of Fans "ಪುಣ್ಯಾತ್ಮ" 🙏 #dboss #haveri #kaatera #DevilTheHero #dbossfans #Bossofsandalwood #dbossfanforever

𝐌𝐚𝐝𝐡𝐮 𝐕 𝐂𝐡𝐚𝐤𝐫𝐚𝐯𝐚𝐫𝐭𝐡𝐲 (@dasa7999_v) 's Twitter Profile Photo

Kaatera In ZEE Picchar 🔥 ರೈತರ ಪರ ದನಿಯಾಗಿ ದುಷ್ಟರ ವಿರುದ್ಧ ದಂಡೆತ್ತಲು ಬರ್ತಿದಾನೆ #ಕಾಟೇರ ದರ್ಶನ್ ಬಾಸ್ ಆರಾಧನ ಅಭಿನಯದ ಮೆಗಾ ಪಿಚ್ಚರ್ ಪ್ರೀಮಿಯರ್ "ಕಾಟೇರ" ಭಾನುವಾರ ಸಂಜೆ 7ಕ್ಕೆ.💙💥 Tharun Sudhir #BossOfSandalwood #DevilTheHero #DBoss #Kaatera Darshan Thoogudeepa

Thoogudeepa Team - R (@dteam7999) 's Twitter Profile Photo

ನಮ್ಮ Darshan Thoogudeepa ಬಾಸ್ ರವರು ಆದಷ್ಟು ಬೇಗ ಹೊರಬರಲೆಂದು, ಇಂದು ನಮ್ಮ Dinakar Thoogudeepa ಅಣ್ಣನ ಕುಟುಂಬ ಮತ್ತು "ಡಿ ಬಾಸ್" ರವರ ಅಕ್ಕನ ಮಗ ಚಂದು ರವರು ಹಾಗೂ ಚಿಕ್ಕಣ್ಣ ಅವರು ಮೈಸೂರಿನ ತಾಯಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು 🙏 #DBoss #DBossForever #Boss #DevilTheHero

𝗗 𝗕𝗢𝗦𝗦 𝗢𝗙𝗙𝗜𝗖𝗜𝗔𝗟 (@dboss__official) 's Twitter Profile Photo

ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು. ಶ್ರೀ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏☺❤️ #DBoss #BossOfSandalwood #DevilTheHero Darshan Thoogudeepa

ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು. ಶ್ರೀ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏☺❤️

#DBoss #BossOfSandalwood #DevilTheHero Darshan Thoogudeepa
Thoogudeepa Team - R (@dteam7999) 's Twitter Profile Photo

ಸಿಪಾಯಿ ದಂಗೆಗೆ ಮೊದಲು ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಸಮರ ಸಾರಿದ ವೀರ ಯೋಧ, ಕರುನಾಡಿನ ಜನರ ಮನೆ-ಮನಗಳಲ್ಲಿ ಕ್ರಾಂತಿ ಜ್ಯೋತಿಯನ್ನು ಹಚ್ಚಿದ ವೀರ ಸೇನಾನಿ, ಕೊನೆಯುಸಿರಿನವರೆಗೂ ಸ್ವತಂತ್ರ ದೇಶಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕೆಚ್ಚೆದೆಯ ದೇಶ ಪ್ರೇಮವನ್ನು ಹೆಮ್ಮೆಯಿಂದ ಸ್ಮರಿಸುತ್ತ ಜನ್ಮದಿನದ ಗೌರವ ನಮನಗಳು🙏🏻

ಸಿಪಾಯಿ ದಂಗೆಗೆ ಮೊದಲು ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಸಮರ ಸಾರಿದ ವೀರ ಯೋಧ,  ಕರುನಾಡಿನ ಜನರ ಮನೆ-ಮನಗಳಲ್ಲಿ ಕ್ರಾಂತಿ ಜ್ಯೋತಿಯನ್ನು ಹಚ್ಚಿದ ವೀರ ಸೇನಾನಿ, ಕೊನೆಯುಸಿರಿನವರೆಗೂ ಸ್ವತಂತ್ರ ದೇಶಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕೆಚ್ಚೆದೆಯ ದೇಶ ಪ್ರೇಮವನ್ನು ಹೆಮ್ಮೆಯಿಂದ ಸ್ಮರಿಸುತ್ತ ಜನ್ಮದಿನದ ಗೌರವ ನಮನಗಳು🙏🏻