ದಾವಣಗೆರೆ ಟೈಮ್ಸ್ DAVANGERE TIMES
@davangeretimes
ದಾವಣಗೆರೆ ಸಮಗ್ರ ಅಭಿವೃದ್ಧಿಗಾಗಿ ಒಂದು ಪುಟ್ಟ ವೇದಿಕೆ.
ID: 1435618258258829314
08-09-2021 14:57:42
1,1K Tweet
240 Followers
62 Following
ಹೊಸಪೇಟೆ-ದಾವಣಗೆರೆ -ಚಿಕ್ಕಮಗಳೂರು ಒಂದು ಹೊಸ ರೈಲು ಕೊಡಲ್ಲ ಹುಬ್ಬಳ್ಳಿ -ದಾವಣಗೆರೆ -ಮೈಸೂರು ರೈಲು ಕೇಳಿದರೆ ಕೊಡಲ್ಲ ಹರಿಹರ -ದಾವಣಗೆರೆ - ಬೆಂಗಳೂರು ಇದ್ದ ರೈಲು ತಗಿದು ವಾಸ್ಕೋ ಕೊಟ್ಟಿದಿರಾ , ಯಾವುದೇ ರೈಲು ಕೇಳಿದರು ಹೊಸ ಹೊಸ ನೆಪ ಕೊಡ್ತೀರಾ V. Somanna Rohit S Jain @Nammadavanagere sangamesh menasinaka Subash_TNIE
🎊 🎉 🥳 The News that we all have been so eagerly waiting for! #YellowLine to be inaugurated on 10th August 2025. 7 days to go! The Metro Rail Guy
ಕ್ರೈಸ್ಟ್ ವಿಶ್ವವಿದ್ಯಾಲಯದ ಬಳಿ ಟೋಲ್ ಪಾವತಿಸದೆ, ನಿರ್ಗಮನ ಮಾರ್ಗದ ಮೂಲಕ ಬೆಂಗಳೂರು - ಮೈಸೂರು ಹೆದ್ದಾರಿಯನ್ನು ಪ್ರವೇಶಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice NHAI
ಬಹುಕಾಲದ ಬೇಡಿಕೆ ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಆರಂಭ! Finally, Belagavi–KSR Bengaluru Vande Bharat becomes a reality! Grateful to Jagadish Shettar, Iranna Kadadi-MP, and Pralhad Joshi for their consistent efforts in making this long-pending demand come true. Narendra Modi
Yellow Line 🔀🔀 Green Line Brilliantly captured by Srihari Karanth #NammaMetro #YellowLine #GreenLine
ಬೆಳಗಾವಿ - ದಾವಣಗೆರೆ ಎರಡು ಬದಿಯಲ್ಲಿ ಬೆಳಿಗ್ಗೆ ಸುಮಾರು 10 ಗಂಟೆಗೆ ಹೋಗಲು ಒಂದು ಪ್ಯಾಸೆಂಜರ್ ರೈಲು ಬೇಕು, ಸಂಜೆ 6 ಗಂಟೆಗೆ ಎರಡು ಬದಿಯಲ್ಲಿ ತಲಪುವ ವ್ಯವಸ್ಥೆ ಆಗಬೇಕು. ಇದರಿಂದ ಖಾನಾಪುರ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಬ್ಯಾಡಗಿ, ಹಾವೇರಿ ರಾಣೇಬೆನ್ನೂರು ಮತ್ತು ದಾವಣಗೆರೆ ಜನರಿಗೆ ಅನುಕೂಲ ಆಗುತ್ತದೆ. BelagaviRailway 🇮🇳
When will CM of Karnataka government release pending dues around 817 crores to nwkrtc ? Hublicity-eGroup
It Seems #KSRTC #Davanagere Division Only Takes Instructions And Operate Buses Decided By Selected And Never Considers Demand of Public We want buses to #Mantralaya Or Else We Will Start Post Card Campaign Against #KSRTC KSRTC Ramalinga Reddy @Nammadavanagere Subash_TNIE