Darshan News 24×7 (R) Official (@darshannews24x7) 's Twitter Profile
Darshan News 24×7 (R) Official

@darshannews24x7

Welcome To | BoxofficeSultan | ChallengingStar #DBoss @dasadarshan | Official Fan Page | Follow Us For | Exclusive & Fastest | Updates |

ID: 1064458131470733312

linkhttps://instagram.com/darshan_news_24x7_official?igshid=YmMyMTA2M2Y= calendar_today19-11-2018 09:59:30

20,20K Tweet

10,10K Takipçi

24 Takip Edilen

Darshan News 24×7 (R) Official (@darshannews24x7) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಇಂದಿನಿಂದ "ದಿ ಡೆವಿಲ್" ಚಿತ್ರದ‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು ಚಿತ್ರೀಕರಣಕ್ಕೆ ತೆರಳುವ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು 😍 #ChallengingStarDarshan #DBoss #TheDevil #BossIsBack

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಇಂದಿನಿಂದ "ದಿ ಡೆವಿಲ್" ಚಿತ್ರದ‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು ಚಿತ್ರೀಕರಣಕ್ಕೆ ತೆರಳುವ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು 😍

#ChallengingStarDarshan #DBoss #TheDevil  #BossIsBack
Darshan News 24×7 (R) Official (@darshannews24x7) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಇಂದಿನಿಂದ "ದಿ ಡೆವಿಲ್" ಚಿತ್ರದ‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು ಚಿತ್ರೀಕರಣಕ್ಕೆ ತೆರಳುವ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು 😍 #ChallengingStarDarshan #DBoss #TheDevil #BossIsBack

Darshan News 24×7 (R) Official (@darshannews24x7) 's Twitter Profile Photo

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ವಾಮನ” ಚಿತ್ರದ ಹೃದಯ ಮುಟ್ಟುವ ಮದರ್ ಸಾಂಗ್ "ಕಂದ ಕನಸ ರೂಪ" ಹಾಡನ್ನು ಇದೇ ಮಾರ್ಚ್ 15ರಂದು ಸಂಜೆ 6 ಗಂಟೆಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ರವರು ಬಿಡುಗಡೆ ಮಾಡಲಿದ್ದಾರೆ ☺️ Vijayalakshmi darshan Darshan Thoogudeepa

ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ವಾಮನ” ಚಿತ್ರದ ಹೃದಯ ಮುಟ್ಟುವ ಮದರ್ ಸಾಂಗ್ "ಕಂದ ಕನಸ ರೂಪ" ಹಾಡನ್ನು ಇದೇ ಮಾರ್ಚ್ 15ರಂದು ಸಂಜೆ 6 ಗಂಟೆಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ರವರು ಬಿಡುಗಡೆ ಮಾಡಲಿದ್ದಾರೆ  ☺️
Vijayalakshmi darshan Darshan Thoogudeepa
Darshan Thoogudeepa (@dasadarshan) 's Twitter Profile Photo

ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ

Shri Jaimatha Combines (@sjmcfilms) 's Twitter Profile Photo

ಚಿತ್ರೀಕರಣಕ್ಕೆ ಬೆನ್ನೆಲುಬಾದ ತಂತ್ರಜ್ಞರಿಗೆ, ಕಾರ್ಮಿಕರಿಗೆ, ಪ್ರತಿಯೊಬ್ಬ ಶ್ರಮ ಜೀವಿಗಳಿಗೂ ನಮ್ಮ "The Devil " ಚಿತ್ರತಂಡದಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🤗 ಕಾರ್ಮಿಕ,ಶ್ರಮಿಕ - ನಮ್ಮಯ ನಾವಿಕ 🙏 #Devil #DevilTheFilm #DevilTheHero

ಚಿತ್ರೀಕರಣಕ್ಕೆ ಬೆನ್ನೆಲುಬಾದ  ತಂತ್ರಜ್ಞರಿಗೆ, ಕಾರ್ಮಿಕರಿಗೆ, ಪ್ರತಿಯೊಬ್ಬ ಶ್ರಮ ಜೀವಿಗಳಿಗೂ ನಮ್ಮ "The Devil " ಚಿತ್ರತಂಡದಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🤗
ಕಾರ್ಮಿಕ,ಶ್ರಮಿಕ - ನಮ್ಮಯ ನಾವಿಕ 🙏

#Devil #DevilTheFilm #DevilTheHero
Darshan News 24×7 (R) Official (@darshannews24x7) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ರವರಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.💐 #DBoss #Devil #HappyWeddingAnniversary Darshan Thoogudeepa Vijayalakshmi darshan

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ರವರಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.💐
#DBoss #Devil
#HappyWeddingAnniversary Darshan Thoogudeepa Vijayalakshmi darshan
Darshan News 24×7 (R) Official (@darshannews24x7) 's Twitter Profile Photo

ನಮ್ಮ ಪ್ರೀತಿಯ "ಮೀನಾ ತೂಗುದೀಪ ಶ್ರೀನಿವಾಸ್" ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು 💐🎂 ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏 Darshan Thoogudeepa Dinakar Thoogudeepa #DBoss𓃰 #BossOfSandalwood #TheDevil

ನಮ್ಮ ಪ್ರೀತಿಯ "ಮೀನಾ ತೂಗುದೀಪ ಶ್ರೀನಿವಾಸ್" ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು 💐🎂
ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏

Darshan Thoogudeepa Dinakar Thoogudeepa
#DBoss𓃰 #BossOfSandalwood  #TheDevil
Darshan Thoogudeepa (@dasadarshan) 's Twitter Profile Photo

೨೫ ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ

ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್

ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ.

ಈ ಹುಟ್ಟುಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರಋಣಿ. ವೀ ಲವ್ ಯು ರೆಬೆಲ್
Darshan News 24×7 (R) Official (@darshannews24x7) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. It’s a wrap on the talkie portion of The Devil! Sound work officially completed 🎬 #DBoss #TheDevil

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa  ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ.

It’s a wrap on the talkie portion of The Devil! Sound work officially completed 🎬

#DBoss  #TheDevil
Royal Challengers Bengaluru (@rcbtweets) 's Twitter Profile Photo

𝐂𝐇𝐀𝐌𝐏𝐈𝐎𝐍𝐒 ⭐️ RCB PLAYED BOLD! 😇 17 Years, 6256 Days, 90,08,640 Minutes later, the wait finally ends. 🙌🤯 The IPL Trophy is finally coming home. And we CANT KEEP CALM! 🤩😍❤️

𝐂𝐇𝐀𝐌𝐏𝐈𝐎𝐍𝐒 ⭐️ RCB PLAYED BOLD! 😇

17 Years, 6256 Days, 90,08,640 Minutes later, the wait finally ends. 🙌🤯

The IPL Trophy is finally coming home. And we CANT KEEP CALM! 🤩😍❤️
Darshan Thoogudeepa (@dasadarshan) 's Twitter Profile Photo

ಡಿ ಕಂಪನಿ ಅಭಿಮಾನಿ ಬಳಗದ ೧೪ನೇ ವಾರ್ಷಿಕೋತ್ಸವಕ್ಕೆ ಹಾರ್ದಿಕ ಶುಭಾಶಯಗಳು! ನಮ್ಮ ಪರಿವಾರದ ಮೇಲೆ ವಿಶ್ವಾಸವಿಟ್ಟು, ನಿಜವಾದ ಅಭಿಮಾನಿಗಳ ಮಾದರಿಯಾಗಿ ಸದಾ ನಿಂತಿರುವ ನಿಮ್ಮೆಲ್ಲರಿಗೂ ನಮಸ್ಕಾರ. ರಕ್ತದಾನ ಶಿಬಿರ, ಪ್ರಾಣಿ ಕಲ್ಯಾಣ, ಸಾಮಾಜಿಕ ಸೇವೆ ಹೀಗೆ ಹಲವಾರು ಕಡೆ ನೀವು ತೋರುತ್ತಿರುವ ಪ್ರೀತಿ ಮತ್ತು ನಿಷ್ಠೆ ಅಪರೂಪ. ನಟನನ್ನು

ಡಿ ಕಂಪನಿ ಅಭಿಮಾನಿ ಬಳಗದ ೧೪ನೇ  ವಾರ್ಷಿಕೋತ್ಸವಕ್ಕೆ ಹಾರ್ದಿಕ ಶುಭಾಶಯಗಳು!

ನಮ್ಮ ಪರಿವಾರದ ಮೇಲೆ ವಿಶ್ವಾಸವಿಟ್ಟು, ನಿಜವಾದ ಅಭಿಮಾನಿಗಳ ಮಾದರಿಯಾಗಿ ಸದಾ ನಿಂತಿರುವ ನಿಮ್ಮೆಲ್ಲರಿಗೂ ನಮಸ್ಕಾರ.

ರಕ್ತದಾನ ಶಿಬಿರ, ಪ್ರಾಣಿ ಕಲ್ಯಾಣ, ಸಾಮಾಜಿಕ ಸೇವೆ ಹೀಗೆ ಹಲವಾರು ಕಡೆ ನೀವು ತೋರುತ್ತಿರುವ ಪ್ರೀತಿ ಮತ್ತು ನಿಷ್ಠೆ ಅಪರೂಪ.
ನಟನನ್ನು
Shri Jaimatha Combines (@sjmcfilms) 's Twitter Profile Photo

in.bookmyshow.com/movies/bengalu… Mark " Interested " to know when The Devil arrives ! #thedevil #shrijaimathacombines #DarshanThoogudeepa #DBoss