ಡಿ ಸೆಲೆಬ್ರಿಟೀಸ್ D Celebrities (@d_celebrities3) 's Twitter Profile
ಡಿ ಸೆಲೆಬ್ರಿಟೀಸ್ D Celebrities

@d_celebrities3

From👉 D Celebrities

By👉 D Celebrities

For👉 D Celebrities

#Roberrt
#DBoss

ID: 1253272140670894084

linkhttp://www.instagram.com/d_celebrities3 calendar_today23-04-2020 10:39:15

1,1K Tweet

1,1K Followers

0 Following

Darshan Thoogudeepa (@dasadarshan) 's Twitter Profile Photo

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. Umapathy Films ಬ್ಯಾನರ್ ಅಡಿಯಲ್ಲಿ, Tharun Sudhir ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. Umapathy S Gowda #RoberrtThemePoster #Roberrt

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. <a href="/UmapathyFilms/">Umapathy Films</a> ಬ್ಯಾನರ್ ಅಡಿಯಲ್ಲಿ,  <a href="/TharunSudhir/">Tharun Sudhir</a> ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. <a href="/umap30071/">Umapathy S Gowda</a>
#RoberrtThemePoster #Roberrt
Uppi Dachhu FC (@uppidachhu) 's Twitter Profile Photo

#RCB ಆಟ ನೋಡಿ ಉರುಕೋಳೂರು ಜಾಸ್ತಿ ಆಗಿದಾರೆ ಹಂಗೆ #DBoss ಕ್ರೇಜ್ ನೋಡಿ ಉರುಕೋಳೂರು ಕೂಡ ಬೂದಿ ಆಗ್ತಾ ಇದಾರೆ ಅದಕ್ಕೆ ನಾನ ನಿನ್ನೆ ಹಾಕಿರೋ ಪೋಸ್ಟ್ ಶಾಕ್ಷಿ #PlayBold #WeAreChallengers #IPL2021 #RCB

Darshan Thoogudeepa (@dasadarshan) 's Twitter Profile Photo

ಸಮಸ್ತ ನಾಡಿನ ಜನತೆಗೆ ಶ್ರೀರಾಮನವಮಿಯ ಹಾರ್ಧಿಕ ಶುಭಾಶಯಗಳು. ಪ್ರಭುವಿನ ಆಶೀರ್ವಾದದಿಂದ ಎಲ್ಲಾ ಸಂಕಷ್ಟವೂ ಆದಷ್ಟು ಬೇಗ ಕೊನೆಗಾಣಲಿ ಎಂದು ಪ್ರಾರ್ಥಿಸೋಣ 🙏

Box Office Karnataka (@kaboxoffice1) 's Twitter Profile Photo

URGENT: 2 ICU/Oxygen bed needed in ಕೆಂಗೇರಿ, Bengaluru . Age: 48 Name: Alumelu Age: 53 Name: Arumugam SPO2 level: 71 n 81 Condition is very critical. Please send verified leads to the contact 8951638602, 789207548. ||RETWEET AND AMPLIFY|| Thank you. #CovidSOS #ICU #CovidHelp

Darshan Thoogudeepa (@dasadarshan) 's Twitter Profile Photo

ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜಕುಮಾರ್ ರವರ 92ನೇ ಜನ್ಮಜಯಂತಿಯ ಶುಭಾಶಯಗಳು

ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜಕುಮಾರ್ ರವರ 92ನೇ ಜನ್ಮಜಯಂತಿಯ ಶುಭಾಶಯಗಳು
Darshan Thoogudeepa (@dasadarshan) 's Twitter Profile Photo

ಬೆವರಿಳಿಸಿ ದುಡಿದಾಗಲೇ ಶ್ರಮಕ್ಕೊಂದು ಬೆಲೆ, ಬಂಗಾರದಂತ ಬಾಳಿಗೊಂದು ನೆಲೆ. ಕಾರ್ಮಿಕರೇ ದೇಶದ ಬಹು ದೊಡ್ಡ ಆಸ್ತಿ. ಎಲ್ಲಾ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು

ದಯವಿಲ್ಲದ ಧರ್ಮವಿಲ್ಲ, ಕಾಯಕವೇ ಕೈಲಾಸ. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಹಾರ್ಧಿಕ ಶುಭಾಷಯಗಳು. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿರಿ 🙏