
ಪ್ರಕಾಶ ಕಾಡಣ್ಣವರ 🙏🙏🙏ನಾನು ಹಿಂದೂ
@chowkidarpraka
ಮೂರ್ತಿಯನ್ನ ಕೆತ್ತುವ ಬದಲು ಆ ಮೂರ್ತಿಯಲ್ಲಿರುವ ಸದ್ಗುಣಗಳನ್ನ ನಾವು ಹೊಂದಿದರೆ, ಮೂರ್ತಿಗೆ ಸಲ್ಲುವ ಪೂಜೆ ನಮಗೆ ಸಲ್ಲುತ್ತದೆ...
ID: 1097019735697371137
17-02-2019 06:27:41
138,138K Tweet
303 Takipçi
104 Takip Edilen


🚨USE HEADSET🚨 ಕನ್ನಡ ಭಾಷೆ ಹೋರಾಟಗಾರರ ಅಪ್ಪಟ್ಟ ಅಭಿಮಾನಿಗಳ ಭಾಷೆ ಕೇಳಿ ಸಂತೋಷ ಪಡ್ತೀರ ಇಲ್ಲ ಈ ರಾಜ್ಯದ ಗೌರವ ತೆಗೆದ ಆಲ್ಕಗಳಿಗೆ ಮೆಟ್ಟನಲ್ಲಿ ಹೊಡಿತೀರ ಯೋಚಿಸಿ. ರೂಪೇಶ್ ರಾಜಣ್ಣ(RUPESH RAJANNA) ಭೈರಪ್ಪ ಹರೀಶ್ ಕುಮಾರ್(B Harish Kumar) ಕರವೇ (KRV) ನಾರಾಯಣಗೌಡ್ರು.ಟಿ.ಎ | Narayanagowdru T.A. ಅರುಣ್ ಜಾವಗಲ್ | Arun Javgal Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | ಕರ್ಣಾಟಬಲ - karnatabala Gnan ಜ್ಞಾನ್ ಕಲ್ಲಹಳ್ಳಿ ಇದರ ಪೂರ್ತಿ ಆಡಿಯೋ ಕೇಳಿಬಿಟ್ರೆ







ಧರ್ಮಸ್ಥಳ "ಬುರುಡೆ" ಷಡ್ಯಂತ್ರ ಬೆಂಗಳೂರಿನ ಜಯಂತ ಮನೆಯಲ್ಲಿ ಚಿನ್ನಯ್ಯನಿಗೆ 6 ತಿಂಗಳಿಂದ ಟ್ರೈನಿಂಗ.ಬುರುಡೆ ತಂದುಕೊಟ್ಟವನೆ ಈತ ನೀತಿ ಎನ್ನುವ NGO ನಡೆಸುತ್ತಿದ್ದಾನೆ NGO ಕ್ಕೆಹಣ ಎಲ್ಲಿಂದ ಬರತ ಇದೆ ಇದರ ಹಿಂದೆ ಯಾರ ಕೈವಾಡ ಇದೆ ಎಲ್ಲದಕ್ಕು NIA ತನಿಖೆ ಮಾಡಿದರೆ ಸೂಕ್ತ BJP Karnataka Chakravarty Sulibele ಕಿರಿಕ್ ಕೀರ್ತಿ - Kirik Keerthi Vasanth Giliyar



ಆಡು ಮುಟ್ಟದ ಸೊಪ್ಪಿಲ್ಲ - Siddaramaiah ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ. ಅವೈಜ್ಞಾನಿಕ ಗ್ಯಾರಂಟಿಗಳನ್ನು ಉಳಿಸಲು ಹೆಣಗಾಡುತ್ತಿರುವ Karnataka Congress ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಸಮರ ಸಾರಿದೆ. ಜನನ - ಮರಣ ಪತ್ರ, ವಿದ್ಯುತ್, ನೀರು, ಹಾಲು, ಬಸ್, ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ







