ZP Chikkaballapur (@chikkballapurzp) 's Twitter Profile
ZP Chikkaballapur

@chikkballapurzp

Official handle of Chief Executive Officer, Zilla Panchayat, Chikkaballapur || Aspiring to develop Chikkaballapur District with the people

ID: 841199204294778880

calendar_today13-03-2017 08:08:13

1,1K Tweet

2,2K Followers

204 Following

ZP Chikkaballapur (@chikkballapurzp) 's Twitter Profile Photo

ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ: Dece24ರಂದು ಶ್ರೀ ಶಶಿಧರ್S ಕೋಸಂಬೆ ಮಾನ್ಯ ಕ.ರಾ.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷತೆಯಲ್ಲಿZPಸಭಾಂಗಣದಲ್ಲಿ ಮಕ್ಕಳೊಂದಿಗೆ ಸಂವಾದ&RTEಅಹವಾಲು ಕಾರ್ಯಕ್ರಮದಲ್ಲಿ ಶ್ರೀ ನವೀನ್ ಭಟ್IAS CEOಕಾರ್ಯಕ್ರಮದಲ್ಲಿ ಸಮಸ್ಯೆಆಲಿಸಿದ ಮೇಲೆ ಅಧಿಕಾರಿಗಳಿಂದ ಪರಿಹರಿಸಲಾಗುವುದೆಂದರು.ಎಲ್ಲಾ ಅಧಿಕಾರಿಗ ಳಿದ್ದರು

ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:
Dece24ರಂದು ಶ್ರೀ ಶಶಿಧರ್S ಕೋಸಂಬೆ ಮಾನ್ಯ ಕ.ರಾ.ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷತೆಯಲ್ಲಿZPಸಭಾಂಗಣದಲ್ಲಿ ಮಕ್ಕಳೊಂದಿಗೆ ಸಂವಾದ&RTEಅಹವಾಲು ಕಾರ್ಯಕ್ರಮದಲ್ಲಿ ಶ್ರೀ ನವೀನ್ ಭಟ್IAS CEOಕಾರ್ಯಕ್ರಮದಲ್ಲಿ  ಸಮಸ್ಯೆಆಲಿಸಿದ ಮೇಲೆ ಅಧಿಕಾರಿಗಳಿಂದ ಪರಿಹರಿಸಲಾಗುವುದೆಂದರು.ಎಲ್ಲಾ ಅಧಿಕಾರಿಗ
ಳಿದ್ದರು
ZP Chikkaballapur (@chikkballapurzp) 's Twitter Profile Photo

ಇಂದು ಶ್ರೀಮತಿ ಮಂಜುಳಾN,IASಮಾನ್ಯ ಆಡಳಿತಾಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆ ರವರು ತಾಲ್ಲೂಕಿನ ಅಗಲಗೂರ್ಕಿ,ಮುದ್ದೇನಹಳ್ಳಿ ಗ್ರಾ.ಪಂ,ನಗರದ ಪ.ಪಂ ಬಾಲಕಿಯರ ವಸತಿ ನಿಲಯ,ಸ.ಪ್ರ.ದರ್ಜೆ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾನ್ಯDC,CEO,DS,ತಹಶಿಲ್ದಾರವರು ಕಾರ್ಯನಿರ್ವಾಹಕಾಧಿಕಾರಿಗಳು,ಪಿಡಿಓ ರವರಿದ್ದಿರು.

ಇಂದು ಶ್ರೀ ಅನಿಲ್ ಕುಮಾರ್TKಮಾನ್ಯ AS,ಗ್ರಾಮೀಣಾಭಿವೃದ್ಧಿ ಇಲಾಖೆ ಭಾರತ ಸರ್ಕಾರ ಅಧ್ಯಕ್ಷತೆಯಲ್ಲಿ ಪ್ರಧಾನಮಂತ್ರಿ ಧನದಾನ್ಯ ಯೋಜನೆ(PMDDY),ಗ್ರಾಮೀಣ ಸಮೃದ್ಧಿ&ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ(RPRP)ಸಂಬಂದಿಸಿDC ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಶ್ರೀ ಡಾ||ರವೀಂದ್ರPNಮಾನ್ಯDCಡಾ||ನವೀನ್ ಭಟ್ ಮಾನ್ಯCEOಸಹ ಭಾಗಿತ್ವದಲ್ಲಿ ಸಭೆ ಮಾಡಲಾಯಿತು.

ಇಂದು ಶ್ರೀ ಡಾ|| ನವೀನ್ ಭಟ್Y IAS,ಮಾನ್ಯ CEO zpಅಧ್ಯಕ್ಷತೆಲಿZPಸಭಾಂಗಣದಲ್ಲಿ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ & ಶ್ರೀ ರಂಗನಾಥ್ ದಿನಾಚರಣೆ ಹಾಗುDEOs ಕ್ಷೇಮಾಭಿವೃದ್ಧಿ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ,ಗ್ರಂಥಪಾಲಕರ ಹಾಗು DEOsಕುಂದುಕೊರತೆ ಸಭೆ ಮಾಡಲಾಯಿತು.ಮಾನ್ಯDS,AS,EOs,DEOs, Librarians ಇತರಿದ್ದರು.

*ಅರಿವು ಕೇಂದ್ರದಲ್ಲಿ ಮಕ್ಕಳು ಉತ್ಸಾಹ ದಿಂದ ಭಾಗಿ* :- ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟ ಹಾಡುವುದು,ದಿನ ಪತ್ರಿಕೆ ಓದುವುದು,ವಿವಿಧ ಪುಸ್ತಕಗಳ ಓದುವಿಕೆಯಲ್ಲಿ ಉತ್ಸುಕತೆಯಿಂದ ತೊಡಗಿಕೊಂಡಿದ್ದು ಆಟದ ಜೊತೆಗೆ ಜ್ಞಾನಾರ್ಜನೆಯನ್ನು ಮಾಡಿಕೊಳ್ಳುತಿದ್ದಾರೆ.

*ಅರಿವು ಕೇಂದ್ರದಲ್ಲಿ ಮಕ್ಕಳು ಉತ್ಸಾಹ ದಿಂದ ಭಾಗಿ* :-

ಚಿಂತಾಮಣಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟ ಹಾಡುವುದು,ದಿನ ಪತ್ರಿಕೆ ಓದುವುದು,ವಿವಿಧ ಪುಸ್ತಕಗಳ ಓದುವಿಕೆಯಲ್ಲಿ ಉತ್ಸುಕತೆಯಿಂದ ತೊಡಗಿಕೊಂಡಿದ್ದು  ಆಟದ ಜೊತೆಗೆ ಜ್ಞಾನಾರ್ಜನೆಯನ್ನು ಮಾಡಿಕೊಳ್ಳುತಿದ್ದಾರೆ.

ಇಂದು ಶ್ರೀ ಡಾ//MC ಸುಧಾಕರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು,ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಲಿ ಶ್ರೀ ಪ್ರದೀಪ್ ಈಶ್ವರ್ ಮಾನ್ಯ ಸ್ಥಳೀಯMLAಉಪಸ್ಥಿತಿಯಲ್ಲಿ ಶ್ರೀ ಪ್ರಭುGಮಾನ್ಯDCಮತ್ತುಶ್ರೀ ಡಾ/ನವೀನ್ ಭಟ್Y,IAS CEO ZP,ಕುಶಾಲ್ ಚೌಕ್ಸೆSPರವರ ಹಾಜರಿನಲ್ಲಿ ನಗರ ಸರ್.ಎಂ.ವಿ ಕ್ರಿಡಾಂಗಣದಲ್ಲಿ77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಇಂದು ಶ್ರೀ ಡಾ//ನವೀನ್ ಭಟ್Y IASಮಾನ್ಯ CEO ZP ರವರು ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ''ಕಾಯಕ ಗ್ರಾಮ"ದ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸಲಾಗುತ್ತಿರುವ ಕಡತಗಳ ಪರಿಶೀಲನೆಯನ್ನು ಮಾಡಿ ಅಂಗನವಾಡಿ,ಬಾಲಕೀಯರ ವಸತಿ ಶಾಲೆ ಬೇಟಿಯೊಂದಿಗೆ JJM ಕಾಮಗಾರಿ ಪರಿಶೀಲನೆ ಮಾಡಿದರು.

ಇಂದು ಸಾಮರ್ಥ್ಯ ಸೌಧ,ಚಿಂತಾಮಣಿ ತಾಲೂಕು,ಚಿಕ್ಕಬಳ್ಳಾಪುರದಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎನ್.ಫಣೀಂದ್ರ ಮಾನ್ಯ ಉಪ ಲೋಕಾಯುಕ್ತರವರ ಅಧ್ಯಕ್ಷತೆಯಲ್ಲಿ ಶ್ರೀ ಪ್ರಭುGಮಾನ್ಯDC,ಶ್ರೀ ಡಾ//ನವೀನ್ ಭಟ್Y IAS CEOzp,ಶ್ರೀ ಕುಶಾಲ್ ಚೌಕ್ಸೆ ಉಪಸ್ಥಿತಿಯಲ್ಲಿ ಲೋಕಾಯುಕ್ತ ದೂರುಗಳ ವಿಚಾರಣೆ ಹಾಗು ಪ್ರಕರಣಗಳ ವಿಲೇವಾರಿ ವಾರ್ಷಿಕ ಸಭೆ ಮಾಡಲಾಯಿತು.

ಇಂದು ಶ್ರೀ ಡಾ//ನವೀನ್ ಭಟ್Y IAS, ಮಾನ್ಯCEO,ZPರವರ ಅಧ್ಯಕ್ಷತೆಯಲ್ಲಿ ZP ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಅನುಧಾನಿತ ಪ್ರೌಢಶಾಲೆ ಮುಖ್ಯೋಪಧ್ಯಾಯ,ಪ್ರಾಂಶುಪಾಲರಿಗೆSSLCಫಲಿತಾಂಶ ಹೆಚ್ಚಳ ಸಂಬಂದಿಸಿ ಸಭೆ ಮಾಡಲಾಯಿತು.SSLCಫಲಿತಾಂಶ ಕಡಿಮೆ ಬರುವ ಸರ್ಕಾರಿ ಶಾಲೆಗಳ ವಿರುದ್ಧ ಕ್ರಮ&ಖಾಸಗಿ ಶಾಲೆ ಮಾನ್ಯತೆ ರದ್ದು ಮಾಡಲು ಸೂಚಿಸಿದರು.

ಇಂದು ಶ್ರೀ ಸುಧಾಕರ್MCಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ,ಶ್ರೀ ಪ್ರದೀಪ್ಈಶ್ವರ್ ಮಾನ್ಯMLA,ಶ್ರೀ ಪ್ರಭುGಮಾನ್ಯDC,ಶ್ರೀ ಡಾ||ನವೀನ್ ಭಟ್Y IAS,ಮಾನ್ಯCEO ZP,ಕುಶಾಲ್ ಚೌಕ್ಸೆ ಮಾನ್ಯ SPಉಪಸ್ಥಿತಿಲಿ ಕನ್ನಡ ಭವನದಲ್ಲಿ ಹೊಸದಾಗಿ ನೇಮಕ ಹೊಂದಿದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಮಾಡಲಾಯಿತು

ಇಂದು ಶ್ರೀ ಡಾ||ನವೀನ್ ಭಟ್ Y IAS ಮಾನ್ಯ CEO ZPರ ಅಧ್ಯಕ್ಷತೆಯಲ್ಲಿ ಜಿಲ್ಲಾಢಳಿತದ ಆಡಿಟೋರಿಯಂನಲ್ಲಿ ಜಿಲ್ಲಾಢಳಿತ ಮತ್ತು ಜಿಲ್ಲಾ ಪಂಚಾಯತ್ ನ ವತಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳು ಮತ್ತು PDO ರಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಕುರಿತು ಕಾರ್ಯಗಾರವನ್ನು ಮಾಡಲಾಯಿತು.

ಇಂದು ಜಿಲ್ಲಾಢಳಿತ, ಜಿಲ್ಲಾಪಂಚಾಯತ್,ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ವತಿಯಿಂದ ಅಪರಾಹ್ನ 3:00ರಿಂದ 4:00ರವರೆಗೆ 2025-26 ನೇ ಸಾಲಿನ ಮಾರ್ಚ್-ಏಪ್ರಿಲ್ ನಲ್ಲಿ ನಡೆಯುವ SSLC ಪರೀಕ್ಷೆ -1 ಕ್ಕೆ ವಿದ್ಯಾರ್ಥಿಗಳನ್ನು ಸಿದ್ದಪಡಿಸುವ ಸಂಬಂದ ಫೋನ್- ಇನ್ ಕಾರ್ಯಕ್ರಮ ಮಾಡಲಾಗಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು BEOsಮೂಲಕ ಭಾಗಿಯಾಗುವುದು.

ಇಂದು ಜಿಲ್ಲಾಢಳಿತ, ಜಿಲ್ಲಾ ಪಂಚಾಯಿತಿಯಿಂದ ಚಿಕ್ಕಬಳ್ಳಾಪುರದಲ್ಲಿ 25,000 ಕಂದಾಯ ಸೇವೆಗಳ ದಾಖಲೆ ವಿತರಣೆ&ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಚಾಲನೆ ಕಾರ್ಯಕ್ರಮವನ್ನು ಶ್ರೀ ಪ್ರದೀಪ್ ಈಶ್ವರ್ ಮಾನ್ಯ ಶಾಸಕರ ಅಧ್ಯಕ್ಷತೆಲಿ ಹಾಗು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು,ಕಂದಾಯ ಸಚಿವರು,ಮಾನ್ಯDC ಮಾನ್ಯ CEO ರವರ ಉಪಸ್ಥಿತಿಯಲ್ಲಿ ಮಾಡಲಾಯಿತು.

ಇಂದು ಶ್ರೀMCಸುಧಾಕರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಲಿZPಸಭಾಂಗಣದಲ್ಲಿ ಜಿಲ್ಲಾಢಳಿತ,ZP,DH Office,ರೋಟರಿ ಸಂಸ್ಥೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ,ಶ್ರೀ ಪ್ರಭುGಮಾನ್ಯDC,ಶ್ರೀ ಡಾ||ನವೀನ್ ಭಟ್IAS ಮಾನ್ಯCEO ZPಉಪಸ್ಥಿತಿಯಲ್ಲಿ ಮಕ್ಕಳ ಉಚಿತ ಶ್ರವಣ ದೋಷ ತಪಾಸಣೆ&ಶ್ರವಣ ಸಾಧನ ವಿತರಣಾ ಕಾರ್ಯಕ್ರಮ ಮಾಡಲಾಯಿತು.

ಜಿಲ್ಲೆಯ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿತವಾಗಿರುವ ಅರಿವು ಕೇಂದ್ರಗಳು ಕೇವಲ ಪುಸ್ತಕದ ಸಂಗ್ರಾಹಗಾರಗಳಾಗಿರದೆ ವಿವಿಧ ಶೖಕ್ಷಣಿಕ, ತಂತ್ರಜ್ಞಾನ ಆಧಾರಿತ,ಆಟದೊಂದಿಗೆ ಕಲಿಕೆಯ ಚಟುವಟಿಕೆ ಕೇಂದ್ರಗಳಾಗಿ ಮಾರ್ಪಟ್ಟಿರುವುದನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಕಲಿಕಾ ಕೇಂದ್ರದಲ್ಲಿ ಕಾಣಬಹುದು.

05/03/2026 ರಂದು ZP ಸಭಾಂಗಣದಲ್ಲಿ ಶ್ರೀ ಡಾ||ಕೆ.ಸುಧಾಕರ್ ಮಾನ್ಯ MP ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಧ್ಯಕ್ಷತೆಯಲ್ಲಿ,ಶ್ರೀ ಪ್ರಭು ಜಿ.ಮಾನ್ಯ DC,ಶ್ರೀ ಡಾ||ನವೀನ್ ಭಟ್ Y IAS,ಮಾನ್ಯ CEO ZP,ಶ್ರೀ ಕುಶಾಲ್ ಚೌಕ್ಸೆ ಮಾನ್ಯ SP,ಶ್ರೀ ಗಿರೀಶ್ HS DFO ರವರ ಉಪಸ್ಥಿತಿಯಲ್ಲಿ ತ್ರೃಮಾಸಿಕ ದಿಶಾ ಪ್ರಗತಿ ಪರಿಶೀಲನೆ ಸಭೆ ಮಾಡಲಾಯಿತು.

ಇಂದು ಶ್ರೀ ಡಾ|| ನವೀನ್ ಭಟ್ Y IAS ಮಾನ್ಯ CEO ZP ರವರು 2025-26 ನೇ ಸಾಲಿನ ದ್ವಿತೀಯ PUC ವಾರ್ಷಿಕ-1ರ ಪರೀಕ್ಷಾ ಕೇಂದ್ರ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಅಗಲಗೂರ್ಕಿಗೆ ಬೇಟಿ ನೀಡಿ ಎಲ್ಲಾ ಪರೀಕ್ಷಾ ಕೊಠ್ಠಡಿಗಳನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿ,ಸಿಬ್ಬಂದಿಗಳು ಹಾಜರಿದ್ದರು.

ಇಂದು ಶ್ರೀ ಡಾ|| ನವೀನ್ ಭಟ್ Y IAS ಮಾನ್ಯ CEO ZP ರವರು 2025-26 ನೇ ಸಾಲಿನ ದ್ವಿತೀಯ PUC ವಾರ್ಷಿಕ-1ರ ಪರೀಕ್ಷಾ ಕೇಂದ್ರ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜು ಅಗಲಗೂರ್ಕಿಗೆ  ಬೇಟಿ ನೀಡಿ ಎಲ್ಲಾ ಪರೀಕ್ಷಾ ಕೊಠ್ಠಡಿಗಳನ್ನು ಪರಿಶೀಲನೆ ಮಾಡಿದರು.  

    ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಅಧಿಕಾರಿ,ಸಿಬ್ಬಂದಿಗಳು ಹಾಜರಿದ್ದರು.
ZP Chikkaballapur (@chikkballapurzp) 's Twitter Profile Photo

ಇಂದುZPಸಭಾಂಗಣದಲ್ಲಿ ಶ್ರೀ ಡಾ||ನವೀನ್ ಭಟ್Y IAS ಮಾನ್ಯCEO ZP ಅಧ್ಯಕ್ಷತೆಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರಿಗೆDLRCಮತ್ತುDCC ಸಭೆ ಯನ್ನು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯ ಸಂಬಂಧ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು,RBI ಅಧಿಕಾರಿ,ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರಿದ್ದರು.

ಇಂದುZPಸಭಾಂಗಣದಲ್ಲಿ ಶ್ರೀ ಡಾ||ನವೀನ್ ಭಟ್Y IAS ಮಾನ್ಯCEO ZP ಅಧ್ಯಕ್ಷತೆಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರಿಗೆDLRCಮತ್ತುDCC ಸಭೆ ಯನ್ನು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆಯ ಸಂಬಂಧ ಮಾಡಲಾಯಿತು.
      ಈ ಸಂದರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು,RBI ಅಧಿಕಾರಿ,ಎಲ್ಲಾ ಬ್ಯಾಂಕ್  ವ್ಯವಸ್ಥಾಪಕರಿದ್ದರು.
ZP Chikkaballapur (@chikkballapurzp) 's Twitter Profile Photo

ಇಂದು ಡಾ||ನವೀನ್ ಭಟ್ ವೈ, IASಮಾನ್ಯ CEO ZPಅಧ್ಯಕ್ಷತೆಲಿ ಒಂದು ದಿನದNRLMಯೋಜನೆ ಹಣಕಾಸು ಸೇರ್ಪಡೆ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರವನ್ನುZP ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಾಗಾರದಲ್ಲಿ ಶ್ರೀDS ZP,ಲೀಡ್ ಬ್ಯಾಂಕ್ ವ್ಯವಸ್ಥಾಪಕರು,ಬ್ಯಾಂಕ್ ವ್ಯವಸ್ಥಾಪಕರು,NRLMಸಿಬ್ಬಂದಿ ಉಪಸ್ಥಿತರಿದ್ದರು.

ಇಂದು ಡಾ||ನವೀನ್ ಭಟ್ ವೈ, IASಮಾನ್ಯ CEO ZPಅಧ್ಯಕ್ಷತೆಲಿ ಒಂದು 
ದಿನದNRLMಯೋಜನೆ ಹಣಕಾಸು ಸೇರ್ಪಡೆ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರವನ್ನುZP ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಾಗಾರದಲ್ಲಿ ಶ್ರೀDS ZP,ಲೀಡ್ ಬ್ಯಾಂಕ್ ವ್ಯವಸ್ಥಾಪಕರು,ಬ್ಯಾಂಕ್ ವ್ಯವಸ್ಥಾಪಕರು,NRLMಸಿಬ್ಬಂದಿ ಉಪಸ್ಥಿತರಿದ್ದರು.