SSSMovieReviews(@sssmoviereviews) 's Twitter Profile Photo

ಮಂಗಳವಾರ ರಜಾದಿನ ಚಿತ್ರ ಈ ವಾರ (ಫೆಬ್ರವರಿ 5)ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸ್ಟುಡಿಯೋ 18 ನ ಸುಧೀರ್ ಕೆ.ಎಂ(ಬ್ಯಾಡ್ ಮ್ಯಾನರ್ಸ್ ಚಿತ್ರದ ನಿರ್ಮಾಪಕರು) ಈ ಚಿತ್ರವನ್ನು ವೀಕ್ಷಿಸಿ ಸಂತಸಗೊಂಡು ತಾವೇ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

chandan achar

.

@chandanachar15

#MangalavaraRajadina.
account_circle
Sandalwood Online(@SandalwoodOnlin) 's Twitter Profile Photo

ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಂದನವನದ ಹೊಸ ಚಿತ್ರಗಳಿಗೆ ನಮ್ಮ ತಂಡದಿಂದ ಶುಭ ಹಾರೈಕೆ. ಎಲ್ಲ ಚಿತ್ರಗಳೂ ಶತದಿನ‌ ಪೂರೈಸಿ ಪ್ರೇಕ್ಷಕರ ಮನಗೆಲ್ಲಲಿ.

Prajwal Devaraj Bhavzmenon chandan achar

ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಂದನವನದ ಹೊಸ ಚಿತ್ರಗಳಿಗೆ ನಮ್ಮ ತಂಡದಿಂದ ಶುಭ ಹಾರೈಕೆ. ಎಲ್ಲ ಚಿತ್ರಗಳೂ ಶತದಿನ‌ ಪೂರೈಸಿ ಪ್ರೇಕ್ಷಕರ ಮನಗೆಲ್ಲಲಿ.

#InspectorVikram #Shadow #MangalavaaraRajaadina #Manjra #Gattu @PrajwalDevaraj @Bhavanamenon7 @chandanachar15
account_circle
Colors Kannada(@ColorsKannada) 's Twitter Profile Photo

ಕಿರಿಕ್ ಹುಡುಗ ಚಂದನ್ ಆಚಾರ್ ಇಂದು ನಮ್ಮೊಂದಿಗೆ ಲೈವ್ ಇರಲಿದ್ದಾರೆ! ಅವರಿಗೆ ನೀವು ಏನೆಲ್ಲಾ ಕೇಳಬೇಕು ಅಂದ್ಕೊಂಡಿದ್ದೀರಾ? ಕಮೆಂಟ್ ಮಾಡಿ

chandan achar

ಕಿರಿಕ್ ಹುಡುಗ ಚಂದನ್ ಆಚಾರ್ ಇಂದು ನಮ್ಮೊಂದಿಗೆ ಲೈವ್ ಇರಲಿದ್ದಾರೆ! ಅವರಿಗೆ ನೀವು ಏನೆಲ್ಲಾ ಕೇಳಬೇಕು ಅಂದ್ಕೊಂಡಿದ್ದೀರಾ? ಕಮೆಂಟ್ ಮಾಡಿ

#ColorsKannada #FBLive @chandanachar15
account_circle
Sandalwood Online(@SandalwoodOnlin) 's Twitter Profile Photo

ಚಂದನ್ ಆಚಾರ್ ಅಭಿನಯ, ಯುವಿನ್ ನಿರ್ದೇಶನದ 'ಮಂಗಳವಾರ ರಜಾದಿನ' ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಕೇಳಿ ನಿಮ್ಮ ರಜಾದಿನ ಎಂಜಾಯ್ ಮಾಡಿ!

youtu.be/1UV4UuhYxRI

chandan achar vijay prakash ʏᴏɢᴀʀᴀᴊ ʙʜᴀᴛ Lahari Music

ಚಂದನ್ ಆಚಾರ್ ಅಭಿನಯ, ಯುವಿನ್ ನಿರ್ದೇಶನದ 'ಮಂಗಳವಾರ ರಜಾದಿನ' ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು, ಕೇಳಿ ನಿಮ್ಮ ರಜಾದಿನ ಎಂಜಾಯ್ ಮಾಡಿ!

youtu.be/1UV4UuhYxRI

#MangalavaraRajaadina #TitleTrack @chandanachar15 #LasyaNagaraj @rvijayprakash @yogarajofficial #Yuvin #TrivargaFilms @LahariMusic
account_circle
Sandalwood Online(@SandalwoodOnlin) 's Twitter Profile Photo

ಯುವನಟ ಚಂದನ್ ಆಚಾರ್ ಅಭಿನಯದ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್ 'ಮಂಗಳವಾರ ರಜಾದಿನ' ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡಕ್ಕೆ ಶುಭ ಹಾರೈಕೆ.

👉 youtu.be/--keqljRI4A

MangalavaraRajaaDina chandan achar KRG Connects Lahari Music

ಯುವನಟ ಚಂದನ್ ಆಚಾರ್ ಅಭಿನಯದ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್ 'ಮಂಗಳವಾರ ರಜಾದಿನ' ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡಕ್ಕೆ ಶುಭ ಹಾರೈಕೆ.

👉 youtu.be/--keqljRI4A

@MRajadina @chandanachar15 #LasyaNag #Yuvin #TrivargaFilms @KRG_Connects @LahariMusic #Feb5th
account_circle
ZEE5 Kannada(@ZEE5Kannada) 's Twitter Profile Photo

ನಿಮ್ಮ ಸೆಲೆಬ್ರಿಟಿ ವಿಶ್ ಏನು? ಕಮೆಂಟ್ ಮಾಡಿ
Streaming now on zee5.onelink.me/RlQq/TMangalav…
OnZEE5 Kannada

chandan achar

ನಿಮ್ಮ ಸೆಲೆಬ್ರಿಟಿ ವಿಶ್ ಏನು? ಕಮೆಂಟ್ ಮಾಡಿ
#MangalavaraRajaadina Streaming now on #ZEE5  zee5.onelink.me/RlQq/TMangalav…
#MangalavaraRajaadinaOnZEE5 #ChandanAchar #LasyaNagaraj #ZEE5Kannada

@chandanachar15
account_circle