Cheeku
@cashcoveboy
Basava, Baba, Periyar | Constitution | AntiCaste | Equality | Egalitarian |#JusticeForManishaValmiki #VoteForNyay
ID:288171204
26-04-2011 11:11:19
45,2K Tweets
3,3K Followers
1,2K Following
#COVID patients who require #OxygenConcentrator can contact us. Even food, ration kits and home isolation kits (medicines) completely FREE of Cost.
Thanks to all the volunteers & donors working for the betterment of people. Helpline: +91 9900811100
924166 9999
#Jayanagar #BBMP
ಮತಗಟ್ಟೆಗೆ ಹೋಗುವ ಮುನ್ನ ಈ 🧵 ಅಲ್ಲಿ ಇರುವ ಎಲ್ಲ ವಿಡಿಯೋಗಳನ್ನು ಒಮ್ಮೆ ನೋಡಿ. ಸಾಮಾನ್ಯ ಭಾರತೀಯರ ಧ್ವನಿ ಕೇಳಿ. ನಿಮ್ಮ ಆತ್ಮಸಾಕ್ಷಿ ಏನ್ ಹೇಳುತ್ತೆ?
The only 🧵thread you need before going to vote in #LokSabhaElections2024 Listen to the voice of the common Indian, what does your conscience say?
1/7
When one of the young leader asked ticket for ZP with R Dhruvanarayana he asked him to win grampanchayat or taluk panchayat but for mp ticket it's not criteria isn't it mr. Dr H C Mahadevappa(Buddha Basava Ambedkar Parivar) . I still unable to find good works of bose Cheeku MS Associates ಭರತ್.ಪಿ Prajavani
What a great way to celebrate Ambedkar Jayanthi & Two year anniversary of Neelavarana with an amazing screening! Thank you everyone for making it and celebrating with us! With an amazing moderator Vinay Kumar / ವಿನಯ ಕುಮಾರ್
Thank you for having us Bangalore International Centre
ಊಟದ ಹೆಸರಲ್ಲಿ ಆತಂಕವಾದ ಮಾಡೋ ವೈದಿಕರು ಈಗ ಏನನ್ನುತ್ತಾರೆ? ಇವ್ರ ಹಬ್ಬಕ್ಕೆ ಎಲ್ರೂ ತುಂಡು ತಿನ್ನೊದು ಬಿಡಬೇಕು!! ಮುಂದಿನ ದಿನ ನಮ್ಮ ದೈವಗಳ ಹರಕೆ ಇದ್ದಲ್ಲಿ ಎಲ್ರೂ ತುಂಡು ತಿನ್ನಬೇಕು ಅಂತ ಆದೇಶ ಮಾಡಿದ್ರೆ ಹೇಗಿರುತ್ತೆ?
ರಾಮ ನವಮಿಗೂ ಮಂದಿ ತಿನ್ನುವ ತುಂಡಿನ ಊಟಕ್ಕೂ ಏನು ಸಂಬಂಧ? Tushar Giri Nath IAS ಯಾರು ಇಂತಹ ತೀರ್ಮಾನ ಮಾಡೋದು?
ಕಾಂಗ್ರೆಸ್ ನಿದ್ದೆ ಮಾಡ್ತಾಯಿದ್ದೆಯಾ?
ಬಿಜೆಪಿ ಅಧಿಕಾರದಲ್ಲಿದ್ದಾಗ ಇದರ ವಿರುದ್ದ ಕಾಂಗ್ರೆಸ್ ಬೆಂಬಲಿಗರು ಹೋರಾಟ ಮಾಡಿದ್ದರು . ಇಂತ ವೈದಿಕ ಹೇರಿಕೆಯ ವಿರುದ್ದ ಹೋರಾಟವೇ ಕಾಂಗ್ರೆಸ್ ಪರ ರಾಜ್ಯದಲ್ಲಿ ideology base ಹುಟ್ಟುವಂತೆ ಮಾಡಿದ್ದು
ideology ಇಲ್ಲದೆ ನಿಮ್ಮ ನಾಯಕರಿಂದ ಹಿಂದುತ್ವವನ್ನ ಸೋಲಿಸವುದು ಅಸಾದ್ಯ
Karnataka Congress