B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile
B.R.Naidu ಬಿ.ಆರ್.ನಾಯ್ಡು Vasanthnagar

@brnaidu1978

Chairman, Balbhavan Society-GoK, Gen Secy-KPCC, Ex Chairman-KPCC Social Media, Ex CAC&CBFC Member-GoI, 2015&2015 WARD No.93 INC Candidate, Whatsapp 9945490000

ID: 226887830

linkhttp://www.facebook.com/brnaidu calendar_today15-12-2010 10:09:06

10,10K Tweet

15,15K Followers

2,2K Following

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ ವತಿಯಿಂದ ಆಯೋಜಿಸಲಾಗಿದ್ದ "ಬಾಲ ವೇದಿಕೆ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಶುಭಕೋರಿ, ಪ್ರಶಂಸನ ಪತ್ರ ನೀಡಲಾಯಿತು ಮಕ್ಕಳ ಪೋಷಕರು ಹಾಗೂ ಪ್ರಶಂಸನ ಪತ್ರ ಪಡೆದ ಮಕ್ಕಳೊಂದಿಗೆ ಭಾವಚಿತ್ರ ತೆಗೆದುಕೊಳ್ಳುಲಾಯಿತು.

ಅಯ್ಯೋ ದುರ್ವಿಧಿಯೇ, ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಹಗರಣಗಳ ಪಟ್ಟಿ ನೇ ದೊಡ್ಡದಿರುವಾಗ, ಅವರ ಪಕ್ಷದಲ್ಲಿ ಯು ಹಗರಣಗಳು..ಟಿಕೆಟ್ ವಂಚನೆ ಕೇಸ್ ಗಳು ಕೇಳೋ ದುಸ್ಥಿತಿ ಬಂತಲ್ಲಪ್ಪ ನಮಗೆ, ರಾಜ್ಯದ ಮಾನ ಹರಾಜು ಹಾಕೊ ಬಿಜೆಪಿ ಅವರಿಗೆ ನಾಚಿಕೆ, ಮಾನ, ಏನು ಇಲ್ಲವಾ?

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ, AICC ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ಶ್ರೀ ರಣದೀಪ್ ಸುರ್ಜೆವಾಲ ಅವರನ್ನು ಸ್ವಾಗತಿಸಿ, ಅವರ ಮಗ ಹರಿಯಾಣ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದಕ್ಕೆ ಶುಭಕೊರಲಾಯಿತು.

ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು, ದೇಶವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನೆಲದ ಸ್ವಾಭಿಮಾನದ ಪ್ರತೀಕ. ರಾಣಿ ಚೆನ್ನಮ್ಮನವರ ಜಯಂತಿಯ ಈ ದಿನ ಅವರ ಶೌರ್ಯ, ಪರಾಕ್ರಮ, ತ್ಯಾಗ, ಬಲಿದಾನವನ್ನು ಗೌರವದಿಂದ ಸ್ಮರಿಸುತ್ತಾ, ನನ್ನ ನಮನಗಳನ್ನು ಅರ್ಪಿಸುತ್ತೇನೆ.

ಬ್ರಿಟಿಷರ ಸರ್ವಾಧಿಕಾರಿ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು, ದೇಶವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನೆಲದ ಸ್ವಾಭಿಮಾನದ ಪ್ರತೀಕ.

ರಾಣಿ ಚೆನ್ನಮ್ಮನವರ ಜಯಂತಿಯ ಈ ದಿನ ಅವರ ಶೌರ್ಯ, ಪರಾಕ್ರಮ, ತ್ಯಾಗ, ಬಲಿದಾನವನ್ನು ಗೌರವದಿಂದ ಸ್ಮರಿಸುತ್ತಾ, ನನ್ನ ನಮನಗಳನ್ನು ಅರ್ಪಿಸುತ್ತೇನೆ.
B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಸುಮಾರು ಸ್ವಾಮಿ ಹೇಳಿದ ಹಾಗೆ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ ಸುಮಾರು ಸ್ವಾಮಿ ಒಬ್ಬರು ಎಲೆಕ್ಷನ್ ಬಂದಾಗ ಕಣ್ಣೀರಿನ ಕೊಡಿ ಹರಿಸುವ ಮಹಾನ್ ನಾಟಕಕಾರ.. ಸುಳ್ಳುಗಾರ, ನಾಟಕಕಾರ ರ ಸುಳ್ಳಿಗೆ, ನಾಟಕಕ್ಕೆ ಜನ ಮರುಳಾಗಲ್ಲ, ಆಟ ಬೈ-ಎಲೆಕ್ಷನ್ ನಲ್ಲಿ ನಡೆಯೋಲ್ಲ.. ಗ್ಯಾರಂಟಿ ಸರ್ಕಾರದ ಅಭ್ಯರ್ಥಿಗಳ ಗೆಲುವು ಗ್ಯಾರಂಟಿ

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಕಬ್ಬನ್ ಪಾರ್ಕ್ ನಲ್ಲಿರುವ ಬಾಲಭವನ ದಲ್ಲಿ ಮಕ್ಕಳ ಟ್ರಾಫಿಕ್ ಪಾರ್ಕ್ ಪುನರಾರoಭಗೊಳ್ಳಲಿರುವ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ.

ಕಬ್ಬನ್ ಪಾರ್ಕ್ ನಲ್ಲಿರುವ ಬಾಲಭವನ ದಲ್ಲಿ  ಮಕ್ಕಳ ಟ್ರಾಫಿಕ್ ಪಾರ್ಕ್  ಪುನರಾರoಭಗೊಳ್ಳಲಿರುವ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ.
B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ಕುಮಾರಸ್ವಾಮಿ ಮಹಾನ್ ನಾಟಕಕಾರ ಆದ್ರೂ ಸುಳ್ಳುಗಾರ ಮೋದಿ ಬಗ್ಗೆ ಅವಾಗ ಅವಾಗ ನಿಜವನ್ನೇ ಹೇಳ್ತಾರೆ.. ಮೋದಿ ಗೆ ರೈತರ ಮೇಲೆ ಒಂಚೂರು ಗಮನ ಇಲ್ಲ, ಮೋದಿ ಇಂದ ದೇಶದ ಹಾಗೂ ರಾಜ್ಯದ ರೈತರಿಗೆ ಮೋಸ ಆಗಿದೆ, ಸುಳ್ಳು ಭರವಸೆಗಳನ್ನೇ ನೀಡಿ ಮೋಸ ಮಾಡಿದ್ದಾರೆ

B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ದೇಶದಲ್ಲಿಯೇ,ಕರ್ನಾಟಕ ಜಿ ಡಿ ಪಿ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವರದಿ ಬಂದ ಬೆನ್ನಲ್ಲೇ ಇನ್ನೊಂದು ವರದಿ.. ಉದ್ಯೋಗವಕಾಶ ಮತ್ತು ವೇತನ ವೃದ್ಧಿಯಲ್ಲಿ ದೇಶದಲ್ಲೆ ಬೆಂಗಳೂರು ನಂ. 1, ಸರಾಸರಿ ವೇತನ ಹೆಚ್ಚಳ.. ಕರ್ನಾಟಕ ಕಾಂಗ್ರೆಸ್ ಸರ್ಕಾರ ದ ಯೋಜನೆಗಳಿಂದ,ಕರ್ನಾಟಕ ಅಭಿವೃದ್ಧಿಪಥದಲ್ಲಿದೆ, ಗ್ಯಾರಂಟಿ ಯೋಜನೆಗಳಿಂದ ಸುಭಿಕ್ಷವಾಗಿದೆ..

ದೇಶದಲ್ಲಿಯೇ,ಕರ್ನಾಟಕ ಜಿ ಡಿ ಪಿ ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವರದಿ ಬಂದ ಬೆನ್ನಲ್ಲೇ ಇನ್ನೊಂದು ವರದಿ..

ಉದ್ಯೋಗವಕಾಶ ಮತ್ತು ವೇತನ ವೃದ್ಧಿಯಲ್ಲಿ ದೇಶದಲ್ಲೆ  ಬೆಂಗಳೂರು ನಂ. 1,  ಸರಾಸರಿ ವೇತನ ಹೆಚ್ಚಳ..

ಕರ್ನಾಟಕ ಕಾಂಗ್ರೆಸ್ ಸರ್ಕಾರ ದ ಯೋಜನೆಗಳಿಂದ,ಕರ್ನಾಟಕ ಅಭಿವೃದ್ಧಿಪಥದಲ್ಲಿದೆ,  ಗ್ಯಾರಂಟಿ ಯೋಜನೆಗಳಿಂದ ಸುಭಿಕ್ಷವಾಗಿದೆ..
B.R.Naidu ಬಿ.ಆರ್.ನಾಯ್ಡು Vasanthnagar (@brnaidu1978) 's Twitter Profile Photo

ನಿಖಿಲ್ ಕುಮಾರ ಸ್ವಾಮಿ ಅವರು ಬಿಜೆಪಿ ಬಗ್ಗೆ ಹೇಳಿದ್ದ ಸತ್ಯಾoಶಗಳು.. ಬಿಜೆಪಿ ಅವರು 40% ಗಿರಾಕಿಗಳು ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದೇ ಇದ್ದವರು ದುಡ್ಡು ಮಾಡೋರು ಅಂತ ಹೇಳಿ ಅವರ ತರ ನೆ ಆಗಲು ಅವರ ಜೊತೆಗೆ ದೋಸ್ತಿ ಮಾಡಿಕೊಂಡಿರಬೇಕು.. ಇದನ್ನರಿಯದವರಲ್ಲ ಚನ್ನಪಟ್ಟಣ ಜನತೆ ಗೊಂಬೆ ನಾಡಿನ ಜನತೆ ಪ್ರಭುದ್ದರು..