BoseTheHero (@bosethehero) 's Twitter Profile
BoseTheHero

@bosethehero

ನಮ್ಮ ಸೈನ್ಯ , ನಮ್ಮ ಧೈರ್ಯ 🇮🇳 "Indian Army ,our courage" 🇮🇳

ID: 2193977725

calendar_today14-11-2013 11:02:41

4,4K Tweet

281 Followers

69 Following

BoseTheHero (@bosethehero) 's Twitter Profile Photo

ಏನ್ರಿ ಏನ್ರಿ ಪಕ್ಷ 😇😇 ಅದರ ಗುಲಾಮರ ಮನಸ್ಥಿತಿ 💁 ಇಡಿ ನೆಟ್ವರ್ಕ್ ತೋರಿಸ್ತಾ ಇದ್ದಾರೆ ಮೀಡಿಯಾ ಲಿ ಯಾವ್ದೋ ಕಿತ್ತೋಗಿರೋ ಒಂದು ಎಲೆಕ್ಷನ್ ಗೆಲ್ಲೋಕೆ. .🥺🥺 ತು ಕಾಂಗ್ರೆಸ್ನಂತ ಪಕ್ಷ ಪಾಕಿಸ್ತಾನದಲ್ಲೂ ಸಿಗಲ್ಲವೊ 💁💁

BoseTheHero (@bosethehero) 's Twitter Profile Photo

RCB ಮೆರವಣಿಗೆ ಸ್ವಾರ್ಥಕ್ಕೆ ಸತ್ತ ಆ ಅಮಾಯಕ ಮಕ್ಕಳ ರಕ್ತ ಯಾರ ಕೈ ಗೆ ಅಂಟಿದೇ. ...ಸಿದ್ಧ? ? ನಮ್ಮ ಮನೆ ಮಕ್ಳು ಸತ್ರಲ್ಲ 😭 ಅವ್ರು ಅಮಾಯಕರು ಅಲ್ವಾ 😇😇

BoseTheHero (@bosethehero) 's Twitter Profile Photo

ರೀ ಹೋಗ್ರಿ ಸಿಂಹ ಅವರದು ಒಂದು ಹಬ್ಬ ಬರಲಿ ನಮ್ಮವು ಅದೇನೋ ಬಿರಿಯಾನಿ ನೋಡದೆ ಇರೋ ತರ ಕಾಯ್ತಾ ಇರತಾರೆ. ..! ನಿಮ್ಮ ಮನವಿ ಯಾವನು ಕೇಳಲ್ಲ ತಮ್ಮ ಬುಡಕ್ಕೆ ಬರೋವರೆಗೂ ಹಿಂದುಗಳು ಬುದ್ದಿ ಕಲಿಯಲ್ಲ. ..! ಅಲ್ವೇನೋ ಕುಳ್ಳಿ ಜಮೀರ 😭😂

BoseTheHero (@bosethehero) 's Twitter Profile Photo

ನಮ್ಮ ಮಂತ್ರಿ ಓದಿರೋ ಓದು 8 ನೇ “ಗಿಲಾಸು” ಆದ್ರೆ intelligence ಮಾತ್ರ ಫೇಲ್ಯೂರ್ ಅಂತೇ 😂

BoseTheHero (@bosethehero) 's Twitter Profile Photo

ಒಂದು ಕಿಡಿ ಬೆಂಕಿ ಆಗಿ ನಾಡು ಸುಡುವ ಮುನ್ನ ಸರಕಾರಗಳು ಎಚ್ಚೆತ್ತು ಉತ್ತರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕಾಗಿ ವಿನಂತಿ! ಸುಮ್ನೆ ಒಂದ್ ಇಂಚ್ ಭೂಮಿ ಬಿಡಲ್ಲ ಅಂತ ಬೊಬ್ಬೆ ಹೊಡೆದರೆ ಜನ ಕೇಳಲ್ಲ. ಆಗ ಮೈಸೂರ್ ನವರು ಉತ್ತರ ಕರ್ನಾಟಕ ಬೇಡ ಅಂದ್ರು ಈಗ ಇವ್ರು ನಾವೇ ಇರಲ್ಲ ಅಂತ ಅವ್ರೆ. .! ನಮ್ಮ ಕನಸು ಅಖಂಡ ಕರ್ನಾಟಕ ಅಭಿವೃದ್ಧಿ

BoseTheHero (@bosethehero) 's Twitter Profile Photo

ಬಿಗ್ ಬಾಸ್ ಗೆ ಧೈರ್ಯ ಇದ್ದರೆ ಇವರಿಬ್ಬರನ್ನ wild ಕಾರ್ಡ್ ಕೊಟ್ಟು ಒಳಗೆ ಕರೆಸಿ ಒಮ್ಮೆಗೆ. ..! ಅವನಜ್ಜಿ ಯಾವ ಗಿಲ್ಲಿ - ಪಲ್ಲಿ ಯಾರು ಇರಲ್ಲ 😂 #BBKSeason12

ಬಿಗ್ ಬಾಸ್ ಗೆ ಧೈರ್ಯ ಇದ್ದರೆ ಇವರಿಬ್ಬರನ್ನ 
wild ಕಾರ್ಡ್ ಕೊಟ್ಟು ಒಳಗೆ ಕರೆಸಿ ಒಮ್ಮೆಗೆ. ..!

ಅವನಜ್ಜಿ ಯಾವ ಗಿಲ್ಲಿ - ಪಲ್ಲಿ ಯಾರು ಇರಲ್ಲ 😂
#BBKSeason12
BoseTheHero (@bosethehero) 's Twitter Profile Photo

ಅವರ time ಬರೋವರೆಗೂ ಇವೆಲ್ಲ ಅಷ್ಟೇ. .! ಆಗ ನಮ್ಮ time ಕೆಡುತ್ತೆ 💁 ಅನುಭವಿಸಿ - ಮಾಡುವ ತಪ್ಪಿಗೆ ಶಿಕ್ಷೆ. ಇತಿಹಾಸ ಹೇಳ್ತ ಇದೆ ನಾವು ಅಷ್ಟೇ ಜಾಣ ಕಿವುಡು ತೋರಿಸ್ತಾ ಇರೋದು 🥺 #JustAMatterOfTime 😑😑

BoseTheHero (@bosethehero) 's Twitter Profile Photo

ನಾವು ಈ ರೀತಿಯ ಮಾನ ಅಥವ ಗೌರವವನ್ನ (ಒಂದು ಪಕ್ಷದ್ದು -!!!) ಚಾನೆಲ್ ನಲ್ಲಿ ಕರೆದು ಕೂರಿಸಿ ತಗೆಯೋದನ್ನ ಬೆಂಬಲಿಸುತ್ತೇವೆ 😂😂 ಅಸ್ತಿ ಹಿಡಿದು vote ಕೇಳಿದ್ದು ಯಾವ ಪಕ್ಷ ಕೂಡ ಮಾಡಿಲ್ಲ ಅನಿಸುತ್ತೆ 😑😑 vote ಗೆ ಕಾಂಗ್ರೆಸ್ ಏನ್ ಬೇಕಾದ್ರು ಮಾಡ್ತಾರೆ ಅಲ್ವೇ?

BoseTheHero (@bosethehero) 's Twitter Profile Photo

ದೇಶದಲ್ಲಿ ಒಡಕು ಮೂಡಿಸೋ ಮಾತು ಹೇಳೋರು ಈಗ ನಮ್ಮ ರಾಜ್ಯದ ಅಖಂಡತೆಗೆ ಕುತ್ತು ಬರುವಾಗ ಸಂಸದರ ಸಂಖ್ಯೆ ಲೆಕ್ಕ ಹಾಕ್ತವೇ. ..! ಅದಕ್ಕೆ ಹೇಳೋದು ಪಕ್ಕದ ಮನೆಗೆ ಹಚ್ಚಿದ ಬೆಂಕಿ ನಮ್ಮ ಮನೆ ಕೂಡ ಸುಡುತ್ತೆ ಅಂತ 😇😇

BoseTheHero (@bosethehero) 's Twitter Profile Photo

ಅವರನ್ನ ಹುಟ್ಟಿಸಿರೋ ಅಪ್ಪಾ ಅಮ್ಮನಿಗೆ ಗೊತ್ತಿಲ್ಲ ಅವರ ಮಕ್ಳು ಎಲ್ಲಿ “ಡಮ್ ” ಅಂದ ಅಂತ ಇನ್ನ ದನ ಉಳಿಸೋರಾ ಹತ್ರ ಬಂದು ಕೇಳಿದರೆ ಹೆಂಗೆ. .! Change ಆಗಬೇಕಾಗಿರೋದು ಸಿಲಬಸ್ ಹಾಗೂ ಪಠ್ಯ ಪುಸ್ತಕ ಮತ್ತೆ ಕೆಲವು ಟೀಚರ್ಸ್ -! ಬೆಲ್ಲು ಹೊಡೆಯೋ ಪಿಯೂನ್ ಅಲ್ಲ 💁

BoseTheHero (@bosethehero) 's Twitter Profile Photo

ಮನೆಯೊಂದು ಮೂರು ಬಾಗಿಲು. ..💁💁💁 Once A ಓಲಾಟ Always A ಓಲಾಟ 😭😭😭 ನಾಡ ದ್ರೋಹಿಗಳು 🤔🤔🤔

ಮನೆಯೊಂದು 
ಮೂರು ಬಾಗಿಲು. ..💁💁💁

Once  A ಓಲಾಟ 
Always A ಓಲಾಟ 😭😭😭

ನಾಡ ದ್ರೋಹಿಗಳು 🤔🤔🤔
BoseTheHero (@bosethehero) 's Twitter Profile Photo

ಇಸ್ಲಾಮಿಕ್ ಜಿಹಾದ್ ನಿಂದ ನಮ್ಮ ಮುಂದಿನ ಪೀಳಿಗೆ ಅವರ ಅದೀನಕ್ಕೆ ಹೋಗುತ್ತೆ -ನಮ್ಮ ಭಾಷೆ ಸಂಸ್ಕೃತಿ,ದೇಶ,ಏನು ಉಳಿಯಲ್ಲ ಅಂದ್ರೆ ಕೋಮುವಾದ ...😇 ಇವ್ನು ದಿನ ಬೆಳಗ್ಗೆ ನಮ್ಮ ದೇಶದ ಜನ ಸಂವಿಧಾನದ ವಿರುದ್ಧ ಮಾತ ನಾಡಿದರೆ ಅದು ಭಾಷೆ ಪ್ರೇಮ ಪ್ರೆಂಡ್ಸ್. ..! ಇಂತ ಎಡಬಿಡಂಗಿ ಗುರಿ ಉಪ“ದೇಶ” ಮಾಡೋದು ಅಷ್ಟೇ 🤔