ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

@blrcitytraffic

Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗

ID: 1851545900

linkhttps://btp.gov.in/ calendar_today10-09-2013 13:44:16

189,189K Tweet

684,684K Followers

109 Following

K.R.PURA TRAFFIC POLICE.BENGALURU. (@krpuratraffic) 's Twitter Profile Photo

ದಿ:15.09.2024 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿಯಲ್ಲಿ ಭಾಗವಹಿಸಲಾಯಿತು. ಹಾಗೂ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿರುತ್ತದೆ...

ದಿ:15.09.2024 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿಯಲ್ಲಿ ಭಾಗವಹಿಸಲಾಯಿತು. ಹಾಗೂ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿರುತ್ತದೆ...
MAHADEVAPURA TRAFFIC BTP (@mahadevapuratrf) 's Twitter Profile Photo

#InternationalDemocracyDay ದಿ:15.09.2024 ರಂದು ಠಾಣಾ ಸರಹದ್ದಿನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿಯಲ್ಲಿ ಭಾಗವಹಿಸಲಾಯಿತು. ಹಾಗೂ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿರುತ್ತದೆ... ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್

#InternationalDemocracyDay
ದಿ:15.09.2024 ರಂದು ಠಾಣಾ   ಸರಹದ್ದಿನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಬೃಹತ್ ಮಾನವ ಸರಪಳಿಯಲ್ಲಿ ಭಾಗವಹಿಸಲಾಯಿತು. ಹಾಗೂ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿಕೊಳ್ಳಲಾಗಿರುತ್ತದೆ...
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
WHITEFIELD TRAFFIC PS BTP (@wftrps) 's Twitter Profile Photo

Traffic Advisory' Slow moving traffic at Kodathi with the ongoing Shree Ganesha Visarjana procession, we are here assisting with the traffic movement. Kindly co-operate. 15.09.2024 Sunday.

Traffic Advisory' Slow moving traffic at Kodathi with the ongoing Shree Ganesha Visarjana procession, we are here assisting with the traffic movement.
Kindly co-operate.
15.09.2024 Sunday.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

“ಸಂಚಾರ ಸಲಹೆ/'Traffic Advisory" ಗಣೇಶನ ವಿಸರ್ಜನಾ ಮೆರವಣಿಗೆಯಿಂದಾಗಿ ಕೊಡತಿಯಲ್ಲಿ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. There is slow-moving traffic at Kodathi due to the Ganesha procession, Kindly co-operate.

“ಸಂಚಾರ ಸಲಹೆ/'Traffic Advisory"

ಗಣೇಶನ ವಿಸರ್ಜನಾ  ಮೆರವಣಿಗೆಯಿಂದಾಗಿ ಕೊಡತಿಯಲ್ಲಿ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.

There is slow-moving traffic at Kodathi due to the Ganesha procession, Kindly co-operate.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

“ಸಂಚಾರ ಸಲಹೆ/'Traffic Advisory" ಇಲೆಕ್ಟ್ರಾನಿಕ್ ಸಿಟಿಯ, ಹೊಸ ರಸ್ತೆಯಲ್ಲಿ, ವಾಹನ ಕೆಟ್ಟು ನಿಂತಿರುವುದರಿಂದ, ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to vehicle breakdown at Hosa Road, Electronic City, Kindly co-operate.

“ಸಂಚಾರ ಸಲಹೆ/'Traffic Advisory"
ಇಲೆಕ್ಟ್ರಾನಿಕ್ ಸಿಟಿಯ, ಹೊಸ ರಸ್ತೆಯಲ್ಲಿ, ವಾಹನ ಕೆಟ್ಟು ನಿಂತಿರುವುದರಿಂದ, ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to vehicle breakdown at Hosa Road, Electronic City, Kindly co-operate.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

“ಸಂಚಾರ ಸಲಹೆ" ದೇವಸಂದ್ರದಲ್ಲಿ ಗಣೇಶ ಮೆರವಣಿಗೆಯಿಂದಾಗಿ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಬಿಬಿಎಂಪಿ ಕಚೇರಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to Ganesha Procession at Devasandra towards BBMP Office, Vehicles are moving on one side, Kindly cooperate.

“ಸಂಚಾರ ಸಲಹೆ"
ದೇವಸಂದ್ರದಲ್ಲಿ ಗಣೇಶ ಮೆರವಣಿಗೆಯಿಂದಾಗಿ ವಾಹನಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಬಿಬಿಎಂಪಿ ಕಚೇರಿ  ಕಡೆಗೆ  ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to Ganesha Procession at Devasandra towards  BBMP Office, Vehicles are moving on one side, Kindly cooperate.
MAHADEVAPURA TRAFFIC BTP (@mahadevapuratrf) 's Twitter Profile Photo

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಕೆಆರ್ ಪುರಂ ಮೆಟ್ರೋ ಸ್ಟೇಷನ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಕೆಆರ್ ಪುರಂ ಮೆಟ್ರೋ ಸ್ಟೇಷನ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು  ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ  ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ  ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
MAHADEVAPURA TRAFFIC BTP (@mahadevapuratrf) 's Twitter Profile Photo

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಪೈ ಲೇಔಟ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಸೀಟ್ ಬೆಲ್ಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಪೈ ಲೇಔಟ್ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಸೀಟ್ ಬೆಲ್ಟ್ ಧರಿಸುವ ಕುರಿತು  ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ  ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ  ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
MAHADEVAPURA TRAFFIC BTP (@mahadevapuratrf) 's Twitter Profile Photo

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ TTK ಜಂಕ್ಷನ್ ಹತ್ತಿರ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು

#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯ  TTK  ಜಂಕ್ಷನ್ ಹತ್ತಿರ ಶಾಲಾ ಮಕ್ಕಳಿಗೆ  ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ  ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ  ತಿಳುವಳಿಕೆ ನೀಡಲಾಯಿತು. ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ವಾಹನವನ್ನು ತೆರೆವುಗೊಳಿಸಲಾಗಿದ್ದು, ಸಂಚಾರವು ಸುಗಮವಾಗಿದೆ. The vehicle has been removed and traffic movement is restored.

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

“ಸಂಚಾರ ಸಲಹೆ/'Traffic Advisory" ಹೆಬ್ಬಾಳ ಪೊಲೀಸ್ ಠಾಣೆಯ ಹತ್ತಿರ ವಾಹನ ಕೆಟ್ಟು ನಿಂತಿರುವುದರಿಂದ ವಿಮಾನ ನಿಲ್ದಾಣ ಮುಖ್ಯರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to vehicle breakdown at Hebbal Police Station towards Airport Main Road, Kindly co-operate.

“ಸಂಚಾರ ಸಲಹೆ/'Traffic Advisory"
ಹೆಬ್ಬಾಳ ಪೊಲೀಸ್ ಠಾಣೆಯ ಹತ್ತಿರ  ವಾಹನ ಕೆಟ್ಟು ನಿಂತಿರುವುದರಿಂದ ವಿಮಾನ ನಿಲ್ದಾಣ ಮುಖ್ಯರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to vehicle breakdown at Hebbal Police Station towards Airport Main Road, Kindly co-operate.
ChickpeteTrafficPs (@chickpetetrfps) 's Twitter Profile Photo

ದಿ:16.09.2024 ರಂದು "ಈದ್-ಮಿಲಾದ್" ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ಹೋಗುವುದರಿಂದ ಮಧ್ಯಾಹ್ನ 12:00 ರಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಿದೆ. Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST

ದಿ:16.09.2024 ರಂದು "ಈದ್-ಮಿಲಾದ್" ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ಹೋಗುವುದರಿಂದ ಮಧ್ಯಾಹ್ನ 12:00 ರಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಿದೆ.
Joint CP, Traffic, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಸಂಚಾರ ಪರಿಕರಗಳು ಮತ್ತು ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರು ಮತ್ತು ಚಾಲಕರುಗಳಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.

ಈ ದಿನ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಸಂಚಾರ ಪರಿಕರಗಳು ಮತ್ತು ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರು ಮತ್ತು ಚಾಲಕರುಗಳಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.
ChickpeteTrafficPs (@chickpetetrfps) 's Twitter Profile Photo

ದಿ:16.09.2024 ರಂದು "ಈದ್-ಮಿಲಾದ್" ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ಹೋಗುವುದರಿಂದ ಮಧ್ಯಾಹ್ನ 12:00 ರಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಿದೆ. Joint CP, Traffic, Bengaluru DCP TRAFFIC WEST ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

WHITEFIELD TRAFFIC PS BTP (@wftrps) 's Twitter Profile Photo

Traffic Advisory' Slow moving traffic at siddapura towards varthur kodi with the ongoing Shree Ganesha Visarjana procession, we are here assisting with the traffic movement. Kindly co-operate. 15.09.2024 Sunday

Traffic Advisory' Slow moving traffic at siddapura  towards
varthur kodi  with the ongoing Shree Ganesha Visarjana procession, we are here assisting with the traffic movement.
Kindly co-operate.
15.09.2024 Sunday
WHITEFIELD TRAFFIC PS BTP (@wftrps) 's Twitter Profile Photo

'Traffic Advisory' Slow moving traffic expected with a program at inner circle, Whitefield, 4pm to 8pm. Kindly co-operate. 15.09.2024 Sunday

'Traffic Advisory' Slow moving traffic expected with a program at inner circle, Whitefield, 4pm to 8pm. Kindly co-operate.
15.09.2024 Sunday
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

"ಸಂಚಾರ ಸಲಹೆ"/"Traffic Advisory" ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಹೆಬ್ಬಾಳ ಸರ್ಕಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to vehicle breakdown at Hebbal Flyover towards Hebbala Circle, Kindly co-operate.

"ಸಂಚಾರ ಸಲಹೆ"/"Traffic Advisory"
ಹೆಬ್ಬಾಳ  ಮೇಲ್ಸೇತುವೆಯಲ್ಲಿ  ವಾಹನ ಕೆಟ್ಟು ನಿಂತಿರುವುದರಿಂದ ಹೆಬ್ಬಾಳ ಸರ್ಕಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to vehicle breakdown at Hebbal Flyover towards Hebbala Circle, Kindly co-operate.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

"ಸಂಚಾರ ಸಲಹೆ"/"Traffic Advisory" ಲಕ್ಕಸಂದ್ರ ಬಸ್ ನಿಲ್ದಾಣದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿಮ್ಹಾನ್ಸ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to vehicle breakdown at Lakkasandra bus stop towards Nimhans, Kindly co-operate.

"ಸಂಚಾರ ಸಲಹೆ"/"Traffic Advisory"
ಲಕ್ಕಸಂದ್ರ ಬಸ್ ನಿಲ್ದಾಣದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ನಿಮ್ಹಾನ್ಸ್  ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.

Slow-moving traffic due to vehicle breakdown at Lakkasandra bus stop towards Nimhans, Kindly co-operate.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

"ಸಂಚಾರ ಸಲಹೆ"/"Traffic Advisory" ಕೊಡಿಗೇಹಳ್ಳಿ ವೃತ್ತದಲ್ಲಿ ಗಣೇಶ ಮೆರವಣಿಗೆಯಿಂದಾಗಿ ಭದ್ರಪ್ಪ ಲೇಔಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ. Slow-moving traffic due to Ganesha Procession at Kodigehalli Circle towards Bhadrappa Layout, Kindly cooperate.

"ಸಂಚಾರ ಸಲಹೆ"/"Traffic Advisory"
ಕೊಡಿಗೇಹಳ್ಳಿ ವೃತ್ತದಲ್ಲಿ ಗಣೇಶ ಮೆರವಣಿಗೆಯಿಂದಾಗಿ ಭದ್ರಪ್ಪ ಲೇಔಟ್  ಕಡೆಗೆ  ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.

Slow-moving traffic due to Ganesha Procession at Kodigehalli Circle towards Bhadrappa Layout, Kindly cooperate.