SDPI BELTHANGADY ASSEMBLY (@belthangadysdpi) 's Twitter Profile
SDPI BELTHANGADY ASSEMBLY

@belthangadysdpi

SDPI Belthangady Assembly Official |
Freedom from Hunger-
Freedom from Fear |

SDPI - ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

ID: 1640065679603781636

linkhttp://facebook.com/BelthangadySDPI/ calendar_today26-03-2023 18:58:41

1,1K Tweet

536 Takipçi

52 Takip Edilen

SDPI MANGALURU RURAL DIST (@sdpi_mang_rural) 's Twitter Profile Photo

2015 ರಲ್ಲಿ ಹಿಂದುತ್ವ ತೀವ್ರವಾದಿಗಳಿಂದ ಮೌನವಾಗಿದ್ದ ನಿರ್ಭೀತ ವಿಚಾರವಾದಿ ಮತ್ತು ವಿದ್ವಾಂಸ ಎಂ.ಎಂ. ಕಲ್ಬುರ್ಗಿ ಅವರನ್ನು ಇಂದು ನಾವು ಸ್ಮರಿಸುತ್ತೇವೆ. ಮುಕ್ತ ಚಿಂತನೆ, ತಾರ್ಕಿಕತೆ ಮತ್ತು ಭಿನ್ನಾಭಿಪ್ರಾಯಕ್ಕಾಗಿ ಅವರ ಧ್ವನಿ ಇನ್ನೂ ಪ್ರತಿಧ್ವನಿಸುತ್ತದೆ. ದ್ವೇಷದ ಗುಂಡುಗಳು ಮನುಷ್ಯನನ್ನು ಕೊಲ್ಲಬಹುದು, ಆದರೆ ಅವನ ಆಲೋಚನೆಗಳನ್ನಲ್ಲ.

2015 ರಲ್ಲಿ ಹಿಂದುತ್ವ ತೀವ್ರವಾದಿಗಳಿಂದ ಮೌನವಾಗಿದ್ದ ನಿರ್ಭೀತ ವಿಚಾರವಾದಿ ಮತ್ತು ವಿದ್ವಾಂಸ ಎಂ.ಎಂ. ಕಲ್ಬುರ್ಗಿ ಅವರನ್ನು ಇಂದು ನಾವು ಸ್ಮರಿಸುತ್ತೇವೆ.

ಮುಕ್ತ ಚಿಂತನೆ, ತಾರ್ಕಿಕತೆ ಮತ್ತು ಭಿನ್ನಾಭಿಪ್ರಾಯಕ್ಕಾಗಿ ಅವರ ಧ್ವನಿ ಇನ್ನೂ ಪ್ರತಿಧ್ವನಿಸುತ್ತದೆ. ದ್ವೇಷದ ಗುಂಡುಗಳು ಮನುಷ್ಯನನ್ನು ಕೊಲ್ಲಬಹುದು, ಆದರೆ ಅವನ ಆಲೋಚನೆಗಳನ್ನಲ್ಲ.
SDPI BELTHANGADY ASSEMBLY (@belthangadysdpi) 's Twitter Profile Photo

ಎಸ್‌ಡಿಪಿಐ ಪೆರಾಡಿ ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪೆರಾಡಿ ಪ್ರದೇಶದ ಯುವಕರು ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಮುಸ್ತಫ ಜಿ ಕೆ ಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. #SDPI

ಎಸ್‌ಡಿಪಿಐ ಪೆರಾಡಿ ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪೆರಾಡಿ ಪ್ರದೇಶದ ಯುವಕರು ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ  ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಮುಸ್ತಫ ಜಿ ಕೆ ಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
#SDPI
SDPI BELTHANGADY ASSEMBLY (@belthangadysdpi) 's Twitter Profile Photo

SDPI ತಣ್ಣೀರುಪಂತ ಬ್ರಾಂಚ್ ವತಿಯಿಂದ ತಣ್ಣೀರುಪಂತ 1ನೇ ವಾರ್ಡಿನ ಪುರಸರ ಮಜಲು ಮಸೀದಿ ರಸ್ತೆಯಿಂದ ಬೋವು ಮಸೀದಿ ರಸ್ತೆಯ ಬದಿ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸದಸ್ಯರಾದ ನಿಸಾರ್ ಕುದ್ರಡ್ಕ ರವರ ನೇತೃತ್ವದಲ್ಲಿ ನಡೆಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಬ್ರಾಂಚ್ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. #SDPI

SDPI ತಣ್ಣೀರುಪಂತ ಬ್ರಾಂಚ್ ವತಿಯಿಂದ ತಣ್ಣೀರುಪಂತ 1ನೇ ವಾರ್ಡಿನ ಪುರಸರ ಮಜಲು ಮಸೀದಿ ರಸ್ತೆಯಿಂದ ಬೋವು ಮಸೀದಿ ರಸ್ತೆಯ ಬದಿ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸದಸ್ಯರಾದ ನಿಸಾರ್ ಕುದ್ರಡ್ಕ ರವರ ನೇತೃತ್ವದಲ್ಲಿ ನಡೆಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಬ್ರಾಂಚ್ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
#SDPI
SDPI BELTHANGADY ASSEMBLY (@belthangadysdpi) 's Twitter Profile Photo

ಎಸ್‌ಡಿಪಿಐ ತೆಕ್ಕಾರು ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಅಲಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. #SDPI #SDPIRealAlternative #JoinSDPI

ಎಸ್‌ಡಿಪಿಐ ತೆಕ್ಕಾರು ಬ್ರಾಂಚ್ ಸಮಿತಿ ವತಿಯಿಂದ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಲವಾರು ಯುವಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಅಲಿ  ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. 
#SDPI
#SDPIRealAlternative
#JoinSDPI
SDPI BELTHANGADY ASSEMBLY (@belthangadysdpi) 's Twitter Profile Photo

ಬಳಂಜ ಪಂಚಾಯತ್ ಎಸ್ ಡಿ ಪಿ ಐ ಬೆಂಬಲಿತ ಸದಸ್ಯರಾದ ನಿಝಾಮ್ ಕಟ್ಟೆಯವರ ಮುತುವರ್ಜಿಯಿಂದ ತೆಂಕಕಾರಂದೂರು ವಾರ್ಡ್ - 2ರ ಬೀದಿ ದೀಪಗಳನ್ನು ದುರಸ್ಥಿಪಡಿಸಲಾಯಿತು. #SDPI

ಬಳಂಜ ಪಂಚಾಯತ್ ಎಸ್ ಡಿ ಪಿ ಐ ಬೆಂಬಲಿತ ಸದಸ್ಯರಾದ ನಿಝಾಮ್ ಕಟ್ಟೆಯವರ ಮುತುವರ್ಜಿಯಿಂದ ತೆಂಕಕಾರಂದೂರು ವಾರ್ಡ್ - 2ರ ಬೀದಿ ದೀಪಗಳನ್ನು ದುರಸ್ಥಿಪಡಿಸಲಾಯಿತು.
#SDPI
SDPI BELTHANGADY ASSEMBLY (@belthangadysdpi) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸ.ಅ) ಅವಹೇಳನ ಪ್ಪೋಸ್ಟ್ ಪ್ರಕರಣ; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು. #SDPI #Belthangady

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ (ಸ.ಅ) ಅವಹೇಳನ ಪ್ಪೋಸ್ಟ್ ಪ್ರಕರಣ; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ಅಕ್ಬರ್ ಬೆಳ್ತಂಗಡಿಯಿಂದ ದೂರು ದಾಖಲು.
#SDPI #Belthangady
SDPI BELTHANGADY ASSEMBLY (@belthangadysdpi) 's Twitter Profile Photo

ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಸತ್ಯದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿರುವ ದೇಶಕ್ಕೆ ಮಹಾತ್ಮ ಗಾಂಧೀಜಿಯ ಬದುಕು ಮತ್ತು ಚಿಂತನೆಗಳೇ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿದೆ. ಗಾಂಧಿ ತತ್ವಗಳನ್ನು ಅವರ ಮಾರ್ಗಗಳ ಬಗ್ಗೆ ಮರುಚಿಂತನೆ ಮಾಡುವುದು ನಾವು ಅವರಿಗೆ ನೀಡುವ ನೈಜ ಗೌರವವಾಗಿದೆ. #MahatmaGandhi

ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. 

ಸತ್ಯದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿರುವ ದೇಶಕ್ಕೆ ಮಹಾತ್ಮ ಗಾಂಧೀಜಿಯ ಬದುಕು ಮತ್ತು ಚಿಂತನೆಗಳೇ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿದೆ. ಗಾಂಧಿ ತತ್ವಗಳನ್ನು ಅವರ ಮಾರ್ಗಗಳ ಬಗ್ಗೆ ಮರುಚಿಂತನೆ ಮಾಡುವುದು ನಾವು ಅವರಿಗೆ ನೀಡುವ ನೈಜ ಗೌರವವಾಗಿದೆ.  #MahatmaGandhi
SDPI Karnataka (@sdpikarnataka) 's Twitter Profile Photo

ಮಾನ್ಯ CM of Karnataka Siddaramaiah ನವರೇ, ಇದೆಂತಹ ಸರ್ವಾಧಿಕಾರಿ ರಾಜ್ಯ ಸರ್ಕಾರ, ಮೋದಿ ಯೋಗಿ ಸರ್ಕಾರಕ್ಕೂ ಮೀರಿದ ಸರ್ವಾಧಿಕಾರ. ರಾಜ್ಯದಲ್ಲಿ ಜೈ ಶ್ರೀ ರಾಮ್, ಜೈ ಹನುಮಾನ್ ಫ್ಲಾಗ್, ಸ್ಟಿಕರ್, ಪೋಸ್ಟರ್ ಹಾಕಬಹುದು ಆದರೆ ಐ ಲವ್ ಮಹಮ್ಮದ್ ಯಾಕೆ ಹಾಕಬಾರದು? ನಮಗೆ ಮುಖ್ಯಮಂತ್ರಿಗಳ ಸ್ಪಷ್ಟನೆ ಬೇಕು.

ಮಾನ್ಯ <a href="/CMofKarnataka/">CM of Karnataka</a>
<a href="/siddaramaiah/">Siddaramaiah</a> ನವರೇ, ಇದೆಂತಹ ಸರ್ವಾಧಿಕಾರಿ ರಾಜ್ಯ ಸರ್ಕಾರ, ಮೋದಿ ಯೋಗಿ ಸರ್ಕಾರಕ್ಕೂ ಮೀರಿದ ಸರ್ವಾಧಿಕಾರ.
 ರಾಜ್ಯದಲ್ಲಿ ಜೈ ಶ್ರೀ ರಾಮ್,  ಜೈ ಹನುಮಾನ್ ಫ್ಲಾಗ್, ಸ್ಟಿಕರ್, ಪೋಸ್ಟರ್ ಹಾಕಬಹುದು ಆದರೆ ಐ ಲವ್ ಮಹಮ್ಮದ್ ಯಾಕೆ ಹಾಕಬಾರದು? ನಮಗೆ ಮುಖ್ಯಮಂತ್ರಿಗಳ ಸ್ಪಷ್ಟನೆ ಬೇಕು.
SDPI MANGALURU RURAL DIST (@sdpi_mang_rural) 's Twitter Profile Photo

ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸಭೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಎಸ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಆಗಮಿಸಿ ಚರ್ಚೆಯಲ್ಲಿ ಭಾಗಿಯಾದರು. #sdpi

ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸಭೆಯು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಎಸ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಆಗಮಿಸಿ ಚರ್ಚೆಯಲ್ಲಿ ಭಾಗಿಯಾದರು. 
#sdpi
SDPI BELTHANGADY ASSEMBLY (@belthangadysdpi) 's Twitter Profile Photo

ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುನ್ನತ್ ಕೆರೆ ಮಸೀದಿ ಬಳಿ ವಾರ್ಡ್-1 ರ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ಮುಸ್ತಫಾ ಜಿ.ಕೆರೆ, ಶಮೀರ್ ಎಸ್.ಕೆ ಹಾಗೂ ಮೈಮುನ ಎಸ್.ಕೆ ಅವರ ನೇತೃತ್ವದಲ್ಲಿ ಕ್ರಿಯಾಯೋಜನೆಯ ಅನುದಾನದಿಂದ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಸಲಾಯಿತು. #SDPI #SDPIRealAlternative

ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುನ್ನತ್ ಕೆರೆ ಮಸೀದಿ ಬಳಿ ವಾರ್ಡ್-1 ರ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ಮುಸ್ತಫಾ ಜಿ.ಕೆರೆ, ಶಮೀರ್ ಎಸ್.ಕೆ ಹಾಗೂ ಮೈಮುನ ಎಸ್.ಕೆ ಅವರ ನೇತೃತ್ವದಲ್ಲಿ ಕ್ರಿಯಾಯೋಜನೆಯ ಅನುದಾನದಿಂದ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಸಲಾಯಿತು.
#SDPI #SDPIRealAlternative
SDPI BELTHANGADY ASSEMBLY (@belthangadysdpi) 's Twitter Profile Photo

ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಿನಿ ಪ್ರದೇಶದಲ್ಲಿ ಎಸ್‌ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರಾದ ಸಲೀಂ ಕುಂಟಿನಿ, ಮರಿಯಮ್ಮ ಹಾಗೂ ಶಮಾ ಅಲಿ ಅವರ ನೇತೃತ್ವದಲ್ಲಿ ಕ್ರಿಯಾಯೋಜನೆಯ ಅನುದಾನದಿಂದ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿ ಕಾಮಗಾರಿ ಮಾಡಲಾಯಿತು. #SDPI #SDPIRealAlternative

ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಿನಿ ಪ್ರದೇಶದಲ್ಲಿ ಎಸ್‌ಡಿಪಿಐ ಬೆಂಬಲಿತ ಪಂಚಾಯತ್ ಸದಸ್ಯರಾದ ಸಲೀಂ ಕುಂಟಿನಿ, ಮರಿಯಮ್ಮ ಹಾಗೂ ಶಮಾ ಅಲಿ ಅವರ ನೇತೃತ್ವದಲ್ಲಿ ಕ್ರಿಯಾಯೋಜನೆಯ ಅನುದಾನದಿಂದ ಕಾಂಕ್ರೀಟ್ ರಸ್ತೆ ಹಾಗೂ  ಕಾಂಕ್ರೀಟ್ ಚರಂಡಿ ಕಾಮಗಾರಿ ಮಾಡಲಾಯಿತು.
#SDPI #SDPIRealAlternative
SDPI BELTHANGADY ASSEMBLY (@belthangadysdpi) 's Twitter Profile Photo

"ಕನ್ನಡವನ್ನು ಉಳಿಸಿ, ಕಲಿಸಿ, ಬೆಳೆಸಿ ಮತ್ತು ಬೆಳಗಿಸಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ." ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ~ಅಕ್ಬರ್ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರು, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ. #ಕನ್ನಡ_ರಾಜ್ಯೋತ್ಸವ

"ಕನ್ನಡವನ್ನು ಉಳಿಸಿ, ಕಲಿಸಿ, ಬೆಳೆಸಿ ಮತ್ತು ಬೆಳಗಿಸಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ."

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

~ಅಕ್ಬರ್ ಬೆಳ್ತಂಗಡಿ
ಕ್ಷೇತ್ರಾಧ್ಯಕ್ಷರು, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ.
#ಕನ್ನಡ_ರಾಜ್ಯೋತ್ಸವ
SDPI BELTHANGADY ASSEMBLY (@belthangadysdpi) 's Twitter Profile Photo

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಜಿರೆ ಬ್ಲಾಕ್ ಸಮಿತಿ ಮಾಸಿಕ ಸಭೆ ಅಧ್ಯಕ್ಷರಾದ ಸಲೀಂ ಲಾಯಿಲ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆಯಿತು. ವೀಕ್ಷಕರಾಗಿ ಕ್ಷೇತ್ರಾಧ್ಯಕ್ಷರಾದ ಅಕ್ಟ‌ರ್ ಬೆಳ್ತಂಗಡಿ, ಸಮಿತಿ ಸದಸ್ಯರಾದ ಮಹಮ್ಮದ್ ಅಲಿ ಆಗಮಿಸಿದ್ದರು. #SDPI #Belthangady

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಜಿರೆ ಬ್ಲಾಕ್ ಸಮಿತಿ ಮಾಸಿಕ ಸಭೆ ಅಧ್ಯಕ್ಷರಾದ ಸಲೀಂ ಲಾಯಿಲ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆಯಿತು. ವೀಕ್ಷಕರಾಗಿ ಕ್ಷೇತ್ರಾಧ್ಯಕ್ಷರಾದ ಅಕ್ಟ‌ರ್ ಬೆಳ್ತಂಗಡಿ, ಸಮಿತಿ ಸದಸ್ಯರಾದ ಮಹಮ್ಮದ್ ಅಲಿ ಆಗಮಿಸಿದ್ದರು.
#SDPI #Belthangady
SDPI BELTHANGADY ASSEMBLY (@belthangadysdpi) 's Twitter Profile Photo

ಸಂಪೂರ್ಣ ಹದಗೆಟ್ಟು ಹೋದ ಗುರುವಾಯನಕೆರೆ - ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಕಲ್ಲೇರಿ ಜಂಕ್ಷನ್ ಬಳಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು. #SDPI

ಸಂಪೂರ್ಣ ಹದಗೆಟ್ಟು ಹೋದ ಗುರುವಾಯನಕೆರೆ - ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಕಲ್ಲೇರಿ ಜಂಕ್ಷನ್ ಬಳಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  #SDPI
SDPI BELTHANGADY ASSEMBLY (@belthangadysdpi) 's Twitter Profile Photo

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣಿಯೂರು ಬ್ಲಾಕ್ ಸಮಿತಿ ಮಾಸಿಕ ಸಭೆ ಬ್ಲಾಕ್ ಉಪಾಧ್ಯಕ್ಷರಾದ ನಝೀರ್ ಬಾಜಾರ್ ರವರ ಅಧ್ಯಕ್ಷತೆಯಲ್ಲಿ ಪುಂಜಾಲಕಟ್ಟೆಯಲ್ಲಿ ನಡೆಯಿತು. ವೀಕ್ಷಕರಾಗಿ ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ ಆಗಮಿಸಿದ್ದರು. #SDPI

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣಿಯೂರು ಬ್ಲಾಕ್ ಸಮಿತಿ ಮಾಸಿಕ ಸಭೆ ಬ್ಲಾಕ್ ಉಪಾಧ್ಯಕ್ಷರಾದ ನಝೀರ್ ಬಾಜಾರ್ ರವರ ಅಧ್ಯಕ್ಷತೆಯಲ್ಲಿ ಪುಂಜಾಲಕಟ್ಟೆಯಲ್ಲಿ ನಡೆಯಿತು. ವೀಕ್ಷಕರಾಗಿ ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ ಆಗಮಿಸಿದ್ದರು.
#SDPI
SDPI BELTHANGADY ASSEMBLY (@belthangadysdpi) 's Twitter Profile Photo

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳ ಸಭೆ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪಕ್ಷದ ಕಛೇರಿಯಲ್ಲಿ ನಡೆಯಿತು. ವೀಕ್ಷಕರಾಗಿ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಆಗಮಿಸಿದ್ದರು. #SDPI

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳ ಸಭೆ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪಕ್ಷದ ಕಛೇರಿಯಲ್ಲಿ ನಡೆಯಿತು. ವೀಕ್ಷಕರಾಗಿ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಆಗಮಿಸಿದ್ದರು.
#SDPI
SDPI BELTHANGADY ASSEMBLY (@belthangadysdpi) 's Twitter Profile Photo

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ಪಡ್ಡಂದಡ್ಕದಿಂದ ಕಾಶಿಪಟ್ನಕ್ಕೆ ಸಂಚರಿಸುವ ರಸ್ತೆಯು ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹದಗೆಟ್ಟ ರಸ್ತೆಯನ್ನು ಶೀಘ್ರ ಸರಿಪಡಿಸುವಂತೆ ಆಗ್ರಹಿಸಿ #SDPI ವೇಣೂರು ಬ್ಲಾಕ್ ಸದಸ್ಯರಾದ ಜುನೈದ್ ಪಡ್ಡಂದಡ್ಕ ರವರು IPGRS ಮೂಲಕ ದೂರು ದಾಖಲಿಸಿದರು.

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪಂಚಾಯತ್ ವ್ಯಾಪ್ತಿಯ ಪಡ್ಡಂದಡ್ಕದಿಂದ ಕಾಶಿಪಟ್ನಕ್ಕೆ ಸಂಚರಿಸುವ ರಸ್ತೆಯು ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹದಗೆಟ್ಟ ರಸ್ತೆಯನ್ನು ಶೀಘ್ರ ಸರಿಪಡಿಸುವಂತೆ ಆಗ್ರಹಿಸಿ #SDPI ವೇಣೂರು ಬ್ಲಾಕ್ ಸದಸ್ಯರಾದ ಜುನೈದ್ ಪಡ್ಡಂದಡ್ಕ ರವರು IPGRS ಮೂಲಕ ದೂರು ದಾಖಲಿಸಿದರು.
SDPI BELTHANGADY ASSEMBLY (@belthangadysdpi) 's Twitter Profile Photo

ಬಳಂಜ ಗ್ರಾಮ ಪಂಚಾಯತ್ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ನಿಝಾಮ್ ಕಟ್ಟೆ ರವರ ನೇತೃತ್ವದಲ್ಲಿ ತೆಂಕಕಾರಂದೂರು ಗ್ರಾಮದ ವಾರ್ಡ್ - 2 ರ ಎಲ್ಲಾ ಒಳರಸ್ತೆಗಳ ಬದಿಯಲ್ಲಿರುವ ಗಿಡಗಂಟಿಗಳನ್ನು ಯಂತ್ರದ ಮೂಲಕ ತೆರವುಗೊಳಿಸಲಾಯಿತು. #SDPI #SDPIREALALTERNATIVE #SDPIBELTHANGADY

ಬಳಂಜ ಗ್ರಾಮ ಪಂಚಾಯತ್ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ನಿಝಾಮ್ ಕಟ್ಟೆ ರವರ ನೇತೃತ್ವದಲ್ಲಿ ತೆಂಕಕಾರಂದೂರು ಗ್ರಾಮದ ವಾರ್ಡ್ - 2 ರ ಎಲ್ಲಾ ಒಳರಸ್ತೆಗಳ ಬದಿಯಲ್ಲಿರುವ ಗಿಡಗಂಟಿಗಳನ್ನು ಯಂತ್ರದ ಮೂಲಕ ತೆರವುಗೊಳಿಸಲಾಯಿತು.
#SDPI #SDPIREALALTERNATIVE 
#SDPIBELTHANGADY