Backward Class Welfare Dept, Govt of Karnataka. (@bcwgok) 's Twitter Profile
Backward Class Welfare Dept, Govt of Karnataka.

@bcwgok

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ.
Official Twitter handle of the Backward Class Welfare Department, Government of Karnataka

ID: 1536941458632380417

linkhttps://bcwd.karnataka.gov.in calendar_today15-06-2022 05:21:30

42 Tweet

2,2K Takipçi

48 Takip Edilen

ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಇಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಗೋಪಾಲಕೃಷ್ಣರವರು ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಹುಬ್ಬಳ್ಳಿಯಲ್ಲಿ ೭೫ ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ (1/2) Kota Shrinivas Poojari Manivannan P 🇮🇳 Jdswd_dharwad #75thINDEPENDENCEDAY #HOSTEL

ಇಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಗೋಪಾಲಕೃಷ್ಣರವರು ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಹುಬ್ಬಳ್ಳಿಯಲ್ಲಿ  ೭೫ ನೇ ಸ್ವಾತಂತ್ರ್ಯೋತ್ಸವದ  ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ (1/2)
Kota Shrinivas Poojari Manivannan P 🇮🇳 Jdswd_dharwad
#75thINDEPENDENCEDAY #HOSTEL
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಇಂದು ಗದಗ್ ನಲ್ಲಿ ೭೫ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದಿಂದ ಆಚರಿಸಲಾಯಿತು. Kota Shrinivas Poojari Manivannan P 🇮🇳 Social welfare Dpt Gadag #75thINDEPENDENCEDAY #Hostel #Gadag

ಇಂದು ಗದಗ್ ನಲ್ಲಿ ೭೫ನೇ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
Kota Shrinivas Poojari Manivannan P 🇮🇳 Social welfare Dpt Gadag
#75thINDEPENDENCEDAY #Hostel #Gadag
CM of Karnataka (@cmofkarnataka) 's Twitter Profile Photo

"ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜಯಂತಿ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ನಿರ್ಮಿಸಿದ 'ದೀನದಲಿತರ ದನಿ ಡಿ.ದೇವರಾಜ ಅರಸು' ಆಲ್ಬಂ ಗೀತೆ ಬಹಳ ಅರ್ಥಪೂರ್ಣವಾಗಿದೆ. ನೋಡಿ ಸಂತೋಷವಾಯಿತು" Basavaraj S Bommai Link : youtu.be/t5Y9sruJhUU

MDRS, Koganoor (@mdrskoganoor) 's Twitter Profile Photo

Backward Class Welfare Dept, Govt of Karnataka., CEO ZP Kalaburagi & #ಕಲಬುರಗಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಇಂದು ಮುಗಿಯಿತು. ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪ್ರಬಂಧ &ಭಾಷಣ ಸ್ಪರ್ದೆಯಲ್ಲಿ ವಿಜೇತರಾದರು, ಡಿಸಿಯವರು ಪ್ರಶಸ್ತಿ ನೀಡಿ ಸನ್ಮಾನಿಸಿದರು. ನಿಮಿತ್ತ ನಮ್ಮ ಶಾಲೆಯಲ್ಲಿ ಸಸಿ ನೆಡಲಾಯಿತು.

Backward Class Welfare Dept, Govt of Karnataka., CEO ZP Kalaburagi & #ಕಲಬುರಗಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಇಂದು ಮುಗಿಯಿತು.

ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪ್ರಬಂಧ &ಭಾಷಣ ಸ್ಪರ್ದೆಯಲ್ಲಿ ವಿಜೇತರಾದರು, ಡಿಸಿಯವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ನಿಮಿತ್ತ ನಮ್ಮ ಶಾಲೆಯಲ್ಲಿ ಸಸಿ ನೆಡಲಾಯಿತು.
Deputy Director SWD Haveri (@ddswd_haveri) 's Twitter Profile Photo

Sri Kota Srinivasa Pujari,Hon'ble Minister Dept of SW & BC, Govt of Karnataka & Sri Neharu C Olekar Hon'ble MLA Haveri Constituency were Inaugurated Newly Constructed Building IGRS,Hiremaralihalli. All the Leaders & Members were present.Manivannan P 🇮🇳 @SWDGok Kota Shrinivas Poojari Neharu Olekar

Sri Kota Srinivasa Pujari,Hon'ble Minister Dept of SW & BC, Govt of Karnataka & Sri Neharu C Olekar Hon'ble MLA Haveri Constituency were Inaugurated Newly Constructed Building IGRS,Hiremaralihalli. All the Leaders & Members were present.Manivannan P 🇮🇳 @SWDGok Kota Shrinivas Poojari Neharu Olekar
RSEA(R) Karnataka (@rsea_karnataka) 's Twitter Profile Photo

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. Basavaraj S Bommai Kota Shrinivas Poojari Manivannan P 🇮🇳 Department of Minority Welfare, Govt of Karnataka Backward Class Welfare Dept, Govt of Karnataka. @SWDGok

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
Basavaraj S Bommai
Kota Shrinivas Poojari
Manivannan P 🇮🇳
Department of Minority Welfare, Govt of Karnataka
Backward Class Welfare Dept, Govt of Karnataka.
@SWDGok
Minority Welfare Department Dharwad (@dharwaddom) 's Twitter Profile Photo

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ. ದೇವರಾಜ ಅರಸು ನಿಗಮದಿಂದ ಗಂಗಾ ಕಲ್ಯಾಣ ಅರ್ಜಿ ಆಹ್ವಾನ visit more information dbcdc.karnataka.gov.in Department of Minority Welfare, Govt of Karnataka Backward Class Welfare Dept, Govt of Karnataka.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಿ. ದೇವರಾಜ ಅರಸು ನಿಗಮದಿಂದ ಗಂಗಾ ಕಲ್ಯಾಣ ಅರ್ಜಿ ಆಹ್ವಾನ visit more information dbcdc.karnataka.gov.in
Department of Minority Welfare, Govt of Karnataka Backward Class Welfare Dept, Govt of Karnataka.
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರವನ್ನು ಪಡೆಯಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ. sw.kar.nic.in/SWD_New/Webpag… #Transparency CM of Karnataka Kota Shrinivas Poojari B Sriramulu Manivannan P 🇮🇳 Shashikala Jolle

ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರವನ್ನು ಪಡೆಯಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.

sw.kar.nic.in/SWD_New/Webpag…

#Transparency

CM of Karnataka Kota Shrinivas Poojari B Sriramulu Manivannan P 🇮🇳 Shashikala Jolle