Namma_Basavanagudi (@basavanagudi_) 's Twitter Profile
Namma_Basavanagudi

@basavanagudi_

ID: 1128705846387470336

calendar_today15-05-2019 16:56:58

6,6K Tweet

3,3K Followers

32 Following

Namma_Basavanagudi (@basavanagudi_) 's Twitter Profile Photo

ಶಾರದೆಯ ಪುತ್ರರೇ ಆಗಿದ್ದ ಸಕಲ ವಾದ್ಯ ಕಂಠೀರವ, ಗಾನಯೋಗಿ ಡಾ. ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಭಕ್ತಿಯ ನಮನಗಳು.

ಶಾರದೆಯ ಪುತ್ರರೇ ಆಗಿದ್ದ ಸಕಲ ವಾದ್ಯ ಕಂಠೀರವ, ಗಾನಯೋಗಿ ಡಾ. ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಭಕ್ತಿಯ ನಮನಗಳು.
Namma_Basavanagudi (@basavanagudi_) 's Twitter Profile Photo

ವಿಶ್ವಕರ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ದಿವ್ಯ ವಾಸ್ತುಶಿಲ್ಪಿಯಾದ ವಿಶ್ವಕರ್ಮರನ್ನು ಸ್ಮರಿಸೋಣ. ಎಲ್ಲಾ ಕುಶಲಕರ್ಮಿಗಳು ಮತ್ತು ಕಾರ್ಮಿಕರಿಗೆ ಕೌಶಲ್ಯ, ಸಮೃದ್ಧಿ ಮತ್ತು ಯಶಸ್ಸನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #ವಿಶ್ವಕರ್ಮಜಯಂತಿ

ವಿಶ್ವಕರ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ದಿವ್ಯ ವಾಸ್ತುಶಿಲ್ಪಿಯಾದ  ವಿಶ್ವಕರ್ಮರನ್ನು ಸ್ಮರಿಸೋಣ. 

ಎಲ್ಲಾ ಕುಶಲಕರ್ಮಿಗಳು ಮತ್ತು ಕಾರ್ಮಿಕರಿಗೆ ಕೌಶಲ್ಯ, ಸಮೃದ್ಧಿ ಮತ್ತು ಯಶಸ್ಸನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

#ವಿಶ್ವಕರ್ಮಜಯಂತಿ
Namma_Basavanagudi (@basavanagudi_) 's Twitter Profile Photo

1948ರ ಈ ದಿನದಂದು ಹೈದರಾಬಾದ್ ನಿಜಾಮನ ಆಡಳಿತವನ್ನು ಕೊನೆಗೊಳಿಸಿ, #ಕಲ್ಯಾಣ #ಕರ್ನಾಟಕ ವನ್ನು ವಿಮೋಚನೆಗೊಳಿಸಲಾಯಿತು. ಈ ಸುಸಂದರ್ಭದಲ್ಲಿ ನಿಜಾಮನ ಆಡಳಿತ ಕೊನೆಗೊಳಿಸಲು ತ್ಯಾಗ ಬಲಿದಾನ ಮಾಡಿದ ಪ್ರತಿಯೊಬ್ಬ ಮಹನೀಯರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. #kalyanakarnataka KKRDB Kalaburagi

1948ರ ಈ ದಿನದಂದು ಹೈದರಾಬಾದ್ ನಿಜಾಮನ ಆಡಳಿತವನ್ನು ಕೊನೆಗೊಳಿಸಿ, #ಕಲ್ಯಾಣ #ಕರ್ನಾಟಕ ವನ್ನು ವಿಮೋಚನೆಗೊಳಿಸಲಾಯಿತು.

ಈ  ಸುಸಂದರ್ಭದಲ್ಲಿ ನಿಜಾಮನ ಆಡಳಿತ ಕೊನೆಗೊಳಿಸಲು ತ್ಯಾಗ ಬಲಿದಾನ ಮಾಡಿದ ಪ್ರತಿಯೊಬ್ಬ ಮಹನೀಯರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
#kalyanakarnataka <a href="/secretarykkrdb/">KKRDB Kalaburagi</a>
Namma_Basavanagudi (@basavanagudi_) 's Twitter Profile Photo

ಸೃಷ್ಟಿಯ&ಕರಕುಶಲತೆಯ ಅಧಿದೇವತೆ, ದೈವಿಕವಾಸ್ತುಶಿಲ್ಪಿ ಶ್ರೀ #ವಿಶ್ವಕರ್ಮಜಯಂತಿ ಯ ಈಶುಭಸಂದರ್ಭದಲ್ಲಿ ಸಮಸ್ತ ಕುಶಲಕರ್ಮಿಗಳಿಗೆ,ಶಿಲ್ಪಿಗಳಿಗೆ& ವೃತ್ತಿನಿರತರಿಗೆ ಹಾರ್ದಿಕಶುಭಾಶಯಗಳು. 'ಕಾಯಕವೇಕೈಲಾಸ'ಎಂಬ ತತ್ವದಡಿ ತಮ್ಮ ಶ್ರಮದ ಮೂಲಕರಾಷ್ಟ್ರನಿರ್ಮಾಣದಲ್ಲಿ ಮಹತ್ತರಪಾತ್ರವಹಿಸುವನಿಮ್ಮೆಲ್ಲರಿಗೂ ಭಗವಾನ್ #ವಿಶ್ವಕರ್ಮ ಯಶಸ್ಸನ್ನು ಕರುಣಿಸಲಿ.

ಸೃಷ್ಟಿಯ&amp;ಕರಕುಶಲತೆಯ ಅಧಿದೇವತೆ, ದೈವಿಕವಾಸ್ತುಶಿಲ್ಪಿ ಶ್ರೀ #ವಿಶ್ವಕರ್ಮಜಯಂತಿ ಯ ಈಶುಭಸಂದರ್ಭದಲ್ಲಿ ಸಮಸ್ತ ಕುಶಲಕರ್ಮಿಗಳಿಗೆ,ಶಿಲ್ಪಿಗಳಿಗೆ&amp; ವೃತ್ತಿನಿರತರಿಗೆ ಹಾರ್ದಿಕಶುಭಾಶಯಗಳು.
'ಕಾಯಕವೇಕೈಲಾಸ'ಎಂಬ ತತ್ವದಡಿ ತಮ್ಮ ಶ್ರಮದ ಮೂಲಕರಾಷ್ಟ್ರನಿರ್ಮಾಣದಲ್ಲಿ ಮಹತ್ತರಪಾತ್ರವಹಿಸುವನಿಮ್ಮೆಲ್ಲರಿಗೂ ಭಗವಾನ್ #ವಿಶ್ವಕರ್ಮ ಯಶಸ್ಸನ್ನು ಕರುಣಿಸಲಿ.
Namma_Basavanagudi (@basavanagudi_) 's Twitter Profile Photo

स्वदेशेषु धन्य: विदेशेषु मान्यः सत्चारित्र्य संपन्न: स्वराष्ट्र सेवा धुरीण: प्रशासन प्रवीण: अनुपम देशभक्त: अविरत कार्यतत्परः देशजनानां परमप्रिय नायकः अस्माकं प्रधानमंत्री श्री Narendra Modi narendramodi_in महोदय: जन्मदिनशुभेच्छाः💐 Janmadinasya Haardika Shubhecchah PMO India

स्वदेशेषु धन्य:
विदेशेषु मान्यः
सत्चारित्र्य संपन्न:
स्वराष्ट्र सेवा धुरीण:
प्रशासन प्रवीण:
अनुपम देशभक्त:
अविरत कार्यतत्परः
देशजनानां परमप्रिय नायकः
अस्माकं प्रधानमंत्री श्री <a href="/narendramodi/">Narendra Modi</a> <a href="/narendramodi_in/">narendramodi_in</a>  महोदय: जन्मदिनशुभेच्छाः💐

Janmadinasya Haardika Shubhecchah
<a href="/PMOIndia/">PMO India</a>
Namma_Basavanagudi (@basavanagudi_) 's Twitter Profile Photo

ಭಾರತದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ, ರಾಷ್ಟ್ರವನ್ನು ಜಾಗತಿಕಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿ ‘ಸ್ವಾವಲಂಬಿ ಭಾರತ’ದ ಸಂಕಲ್ಪತೊಟ್ಟು ಶತಕೋಟಿ ಭಾರತೀಯರ ಹೃದಯದಲ್ಲಿ ನೆಲೆನಿಂತ ಭಾರತಾಂಬೆಯ ಹೆಮ್ಮೆಯ ಸುಪುತ್ರ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರಿಗೆ ಜನ್ಮದಿನದ ವಿನಮ್ರ ಶುಭಾಶಯಗಳು💐 #narendramodibirthday

ಭಾರತದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ, ರಾಷ್ಟ್ರವನ್ನು ಜಾಗತಿಕಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿ ‘ಸ್ವಾವಲಂಬಿ ಭಾರತ’ದ ಸಂಕಲ್ಪತೊಟ್ಟು ಶತಕೋಟಿ ಭಾರತೀಯರ ಹೃದಯದಲ್ಲಿ ನೆಲೆನಿಂತ ಭಾರತಾಂಬೆಯ ಹೆಮ್ಮೆಯ ಸುಪುತ್ರ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರಿಗೆ ಜನ್ಮದಿನದ ವಿನಮ್ರ ಶುಭಾಶಯಗಳು💐
#narendramodibirthday
Namma_Basavanagudi (@basavanagudi_) 's Twitter Profile Photo

ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ವೀರ ಸ್ವಾತಂತ್ರ್ಯ ಸೇನಾನಿ ಮದನ್‌ಲಾಲ್‌ ಧಿಂಗ್ರಾ ಅವರ ಜನ್ಮದಿನದಂದು ಶತ ಶತ ನಮನಗಳು. #madanlaldhingra

ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಚೆದೆಯ ವೀರ ಸ್ವಾತಂತ್ರ್ಯ ಸೇನಾನಿ ಮದನ್‌ಲಾಲ್‌ ಧಿಂಗ್ರಾ ಅವರ ಜನ್ಮದಿನದಂದು ಶತ ಶತ ನಮನಗಳು.
#madanlaldhingra
Namma_Basavanagudi (@basavanagudi_) 's Twitter Profile Photo

ಉರಿ ದಾಳಿಗೆ ಇಂದು 9ನೇ ವರ್ಷ. ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 19 ವೀರಸಿಂಹಗಳಿಗೆ ಶತಕೋಟಿ ನಮನಗಳು. 19 brave Indian soldiers sacrificed their lives in a cowardly attack carried out by terrorists in Uri on this day in 2016.

ಉರಿ ದಾಳಿಗೆ ಇಂದು 9ನೇ ವರ್ಷ. 

ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 19 ವೀರಸಿಂಹಗಳಿಗೆ ಶತಕೋಟಿ ನಮನಗಳು.

19 brave Indian soldiers sacrificed their lives in a cowardly attack carried out by terrorists in Uri on this day in 2016.
Namma_Basavanagudi (@basavanagudi_) 's Twitter Profile Photo

ಇಂದು ವಿಶ್ವ ಶಾಂತಿ ದಿನ ಜಾಗತಿಕ ಹಿಂಸೆ ಮತ್ತು ಕ್ರೌರ್ಯವನ್ನು ನಿಯಂತ್ರಿಸಿ ನಮ್ಮ ದೇಶದ, ಸಮಾಜದ ಅಭಿವೃದ್ಧಿ ಹಾಗೂ ನೆಮ್ಮದಿಯ ಬದುಕಿನ ದೃಷ್ಟಿಯಿಂದ ಶಾಂತಿಸೂತ್ರದಂತೆ ಕೆಲಸ ಮಾಡೋಣ. ವಿಶ್ವಶಾಂತಿಯನ್ನು ಕಾಪಾಡುವ ಚಟುವಟಿಕೆಗಳನ್ನು ಸದಾ ಬೆಂಬಲಿಸೋಣ. ಶಾಂತಿ ಮಂತ್ರ ಪಠಿಸೋಣ. #ವಿಶ್ವಶಾಂತಿದಿನ #InternationalPeaceDay

ಇಂದು ವಿಶ್ವ ಶಾಂತಿ ದಿನ

ಜಾಗತಿಕ ಹಿಂಸೆ ಮತ್ತು ಕ್ರೌರ್ಯವನ್ನು ನಿಯಂತ್ರಿಸಿ ನಮ್ಮ ದೇಶದ, ಸಮಾಜದ ಅಭಿವೃದ್ಧಿ ಹಾಗೂ ನೆಮ್ಮದಿಯ ಬದುಕಿನ ದೃಷ್ಟಿಯಿಂದ ಶಾಂತಿಸೂತ್ರದಂತೆ ಕೆಲಸ ಮಾಡೋಣ.

ವಿಶ್ವಶಾಂತಿಯನ್ನು ಕಾಪಾಡುವ ಚಟುವಟಿಕೆಗಳನ್ನು ಸದಾ ಬೆಂಬಲಿಸೋಣ. ಶಾಂತಿ ಮಂತ್ರ ಪಠಿಸೋಣ.

#ವಿಶ್ವಶಾಂತಿದಿನ 
#InternationalPeaceDay
Namma_Basavanagudi (@basavanagudi_) 's Twitter Profile Photo

ಇಂದು #ವಿಶ್ವಶಾಂತಿದಿನ 🌍✨ On #InternationalPeaceDay, let’s pledge to spread harmony, kindness & unity. Peace begins with each of us — together we can make the world safer & better.

ಇಂದು #ವಿಶ್ವಶಾಂತಿದಿನ

🌍✨ On #InternationalPeaceDay, let’s pledge to spread harmony, kindness &amp; unity.

Peace begins with each of us — together we can make the world safer &amp; better.
Namma_Basavanagudi (@basavanagudi_) 's Twitter Profile Photo

ಮಹಾಲಯ ಅಮಾವಾಸ್ಯೆಯು ಅಗಲಿದ ಹಿರಿಯರನ್ನು ಸ್ಮರಿಸಿ ಗೌರವಿಸುವ ಪಕ್ಷದ ಕೊನೆಯ ದಿನವಾಗಿದೆ. ನಮ್ಮ ಪೂರ್ವಜರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ. #ಮಹಾಲಯಅಮಾವಾಸ್ಯೆ #Mahalaya2025 #MahalayaAmavasya

ಮಹಾಲಯ ಅಮಾವಾಸ್ಯೆಯು ಅಗಲಿದ ಹಿರಿಯರನ್ನು ಸ್ಮರಿಸಿ ಗೌರವಿಸುವ ಪಕ್ಷದ ಕೊನೆಯ ದಿನವಾಗಿದೆ. 

ನಮ್ಮ ಪೂರ್ವಜರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ.

#ಮಹಾಲಯಅಮಾವಾಸ್ಯೆ
#Mahalaya2025 
#MahalayaAmavasya