Mangaluru Barke PS
@barkemgc
Official handle of Barke Police Station, Mangaluru, Please call us on 0824-2220522, 9480805350 for queries/suggestion/information
ID: 1629767265901051905
https://mangalorecitypolice.karnataka.gov.in 26-02-2023 08:57:35
1,1K Tweet
271 Followers
399 Following
ವಿನೋದ ಬೋಜ ಸಾಲಿಯಾನ (65) ವರ್ಷ ಎಂಬುವರು ಫ್ಲಾಟ್ ನಂಬರ್.604 ಮೋಡಸ್ ಅಪಾರ್ಟ್ಮೆಂಟ್ ಭಲ್ಲಾಳ ಭಾಗ್ ಮಂಗಳೂರು.ದಿನಾಂಕ.27-10-2025 ರಂದು ಮನೆಬಿಟ್ಟು ಹೋಗಿ ನಾಪತ್ತೆಯಾಗಿರುತ್ತಾರೆ . ಸದ್ರಿಯವರು ಎಲ್ಲಾದರೂ ಕಂಡು ಬಂದರೆ ಬರ್ಕೆ ಪೊಲೀಸ್ ಠಾಣೆ 0824-2220522, 9480802340,9480805350 ನಂಬರ್ ಗೆ ಕರೆಮಾಡಿ ಮಾಹಿತಿ ತಿಳಿಸಿ. Mangaluru City Police
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಕ್ಕಪಟ್ನ , ಇಂದು ಇಲ್ಲಿ ಮಕ್ಕಳಿಗೆ ಮತ್ತು ಅಲ್ಲಿ ಉಪಸ್ಥಿತರಿದ್ದ ಪೋಷಕರಿಗೆ POCSO, ಮಹಿಳಾ ಜಾಗೃತಿ, 112, 1930 ಸೈಬರ್ ಅವೇರ್ನೆಸ್ ಕಾರ್ಯಕ್ರಮ ಮಾಡಲಾಯಿತು. Mangaluru City Police