BANASHANKARI BCP (@banashankarips) 's Twitter Profile
BANASHANKARI BCP

@banashankarips

Official twitter account of Banashankari Police Station (080-22942564). Dial Namma-100 in case of emergency. @BlrCityPolice

ID: 4317408027

linkhttps://www.bcp.gov.in/ calendar_today29-11-2015 11:27:16

1,1K Tweet

2,2K Followers

28 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸುವರ್ಣ ಭವನದಲ್ಲಿ ನಡೆದ ನಮ್ಮ ಮಾಸಿಕ ಜನಸಂಪರ್ಕ / ಸಂಚಾರ ದಿವಸದ ಮುಖ್ಯಾಂಶಗಳನ್ನು ವೀಕ್ಷಿಸಿ—ನಾಗರಿಕರು ಸಂಚಾರ, ಸುರಕ್ಷತೆ ಮತ್ತು ನಾಗರಿಕ ಸಮಸ್ಯೆಗಳ ಬಗ್ಗೆ ಹಂಚಿಕೊಂಡ ಪ್ರಮುಖ ಕಾಳಜಿಗಳು ಮತ್ತು ಆಕರ್ಷಕ ಸಾರ್ವಜನಿಕ ಸಂವಾದದ ಕ್ಷಣಗಳು ಇದರಲ್ಲಿವೆ. ಸಾರ್ವಜನಿಕರ ಅಹವಾಲುಗಳನ್ನು ಗಮನಿಸಲಾಗಿದ್ದು, ತ್ವರಿತ ಹಾಗೂ ಸಂಘಟಿತ ಕ್ರಮಕ್ಕಾಗಿ

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

Overspeeding feels cool—until the crash. Style isn’t speed. Arrive alive, not in style. #speed #speedkills #overspeeding #weserveweprotect #BTP #BengaluruPolice #SafeRoads #ResponsibleCommuting #roadsafety #traffic #trafficsign #crossroads #TrafficDiscipline

Overspeeding feels cool—until the crash. Style isn’t speed.
Arrive alive, not in style.

#speed #speedkills #overspeeding #weserveweprotect #BTP #BengaluruPolice #SafeRoads #ResponsibleCommuting #roadsafety #traffic #trafficsign #crossroads #TrafficDiscipline
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನಾಗರ ಪಂಚಮಿಯು ರಕ್ಷಣೆ ಮತ್ತು ಭಕ್ತಿಯ ಸಂಕೇತವಾಗಿದ್ದು, ಭಕ್ತಿ ಪೂರ್ವಕ ಪ್ರಾರ್ಥನೆಯಿಂದ ನಾಗದೇವತೆಯನ್ನು ಪೂಜಿಸುತ್ತ, ನಾಗ ದೇವತೆಯು ನಮ್ಮೆಲ್ಲರನ್ನು ಆಶೀರ್ವದಿಸಿ ರಕ್ಷಿಸುವಂತೆ, ಬೆಂಗಳೂರು ನಗರ ಪೊಲೀಸರು ಸಹ ನಮ್ಮ ನಗರವನ್ನು ಸುರಕ್ಷಿತವಾಗಿರಿಸಲು ಸದಾ ಬದ್ಧರಾಗಿದ್ದಾರೆ. ನಾಗರಪಂಚಮಿಯ ಶುಭಾಶಯಗಳು Naga Panchami reminds us of

ನಾಗರ ಪಂಚಮಿಯು ರಕ್ಷಣೆ ಮತ್ತು ಭಕ್ತಿಯ ಸಂಕೇತವಾಗಿದ್ದು, ಭಕ್ತಿ ಪೂರ್ವಕ ಪ್ರಾರ್ಥನೆಯಿಂದ ನಾಗದೇವತೆಯನ್ನು ಪೂಜಿಸುತ್ತ, ನಾಗ ದೇವತೆಯು ನಮ್ಮೆಲ್ಲರನ್ನು ಆಶೀರ್ವದಿಸಿ ರಕ್ಷಿಸುವಂತೆ, ಬೆಂಗಳೂರು ನಗರ ಪೊಲೀಸರು ಸಹ ನಮ್ಮ ನಗರವನ್ನು ಸುರಕ್ಷಿತವಾಗಿರಿಸಲು ಸದಾ ಬದ್ಧರಾಗಿದ್ದಾರೆ. 
ನಾಗರಪಂಚಮಿಯ ಶುಭಾಶಯಗಳು

Naga Panchami reminds us of
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಮನೆ ಮನೆಗೆ ಪೊಲೀಸ್ ಉಪಕ್ರಮದ ಭಾಗವಾಗಿ, ಬಸವನಗುಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಬೆಂಗಳೂರಿನ ಕೆ.ಆರ್. ರಸ್ತೆ, ಎನ್.ಆರ್. ಕಾಲೊನಿ ಮತ್ತು ಎಚ್.ಬಿ. ಸಮಾಜ ರಸ್ತೆಯಾದ್ಯಂತ ಹಲವಾರು ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳಿಗೆ ಭೇಟಿ ನೀಡಿದರು. ಸ್ಥಳೀಯ ನಿವಾಸಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ ಅವರ ದೂರುಗಳನ್ನು

BANASHANKARI BCP (@banashankarips) 's Twitter Profile Photo

ಬನಶಂಕರಿ ಠಾಣಾ ವ್ಯಾಪ್ತಿಯ್ಲಲಿ ಸಿಬ್ಬಂದಿರವರು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ, ಎಕೆ ಕಾಲೊನಿ ಮತ್ತು ಬನಶಂಕರಿ 2ನೇ ಹಂತದಲ್ಲಿ ಮನೆಗಳಿಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ, ಸಂವಾದ ನಡೆಸಿ ಪೊಲೀಸ್ ಠಾಣೆಯ ಸಮಸ್ಯೆಗಳಿಗೆ ಪರಿಹಾರ ತಿಳಿಸಿ , ಕಾರ್ಯ ಕ್ರಮವನ್ನು ಯಶಸ್ವಿಯಾಗಿಸಲು ಭಾಗಿಯಾದ ಸಿಬ್ಬಂದಿಗಳಿಗೆ ಧನ್ಯವಾದಗಳು.

ಸ್ವಾತಂತ್ರ್ಯ ಮತ್ತು ಏಕತೆಯ ಮನೋಭಾವ ನಮ್ಮ ಹೃದಯಗಳಲ್ಲಿ ಸದಾ ಜೀವಂತವಾಗಿರಲಿ. 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ‘ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್’ — ಡಾ. ಬಿ.ಆರ್. ಅಂಬೇಡ್ಕರ್. ಈ 79ನೇ ಸ್ವಾತಂತ್ರ್ಯ ದಿನವನ್ನು ನಾವು ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಸಂಭ್ರಮದಿಂದ ಆಚರಿಸಿದೆವು."

ಸ್ವಾತಂತ್ರ್ಯ ಮತ್ತು ಏಕತೆಯ ಮನೋಭಾವ ನಮ್ಮ ಹೃದಯಗಳಲ್ಲಿ ಸದಾ ಜೀವಂತವಾಗಿರಲಿ. 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ‘ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್’ — ಡಾ. ಬಿ.ಆರ್. ಅಂಬೇಡ್ಕರ್. ಈ 79ನೇ ಸ್ವಾತಂತ್ರ್ಯ ದಿನವನ್ನು ನಾವು ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಸಂಭ್ರಮದಿಂದ ಆಚರಿಸಿದೆವು."
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಗೌರವಾನ್ವಿತ ಗೃಹ ಸಚಿವರು, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಲ್ಸನ್ ಗಾರ್ಡನ್‌ನ ಚಿನ್ನಯನಪಾಳ್ಯದಲ್ಲಿ ಸಂಭವಿಸಿದ ಶಂಕಿತ ಸಿಲಿಂಡರ್ ಸ್ಫೋಟದ ಸ್ಥಳಕ್ಕೆ ಹಾಗೂ ಹಲಸೂರು ಗೇಟ್‌ನ ಬೆಂಕಿಯ ಅವಘಡ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿದರು. ಈ ಪ್ರದೇಶಗಳನ್ನು ಸಮೀಕ್ಷೆ ಮಾಡಲಾಗಿದ್ದು, ತನಿಖೆ

Building trust, one home at a time! 🚓✨ Officers from Kumbalagodu PS, visited residents last week as part of Mane Mane ge to hear their voices and address concerns. Your safety, our priority- Bengaluru city police ಪ್ರತಿಯೊಂದು ಮನೆಗೆ ಭೇಟಿ ನೀಡುವ ಮೂಲಕ, ವಿಶ್ವಾಸವನ್ನು

Building trust, one home at a time! 🚓✨ 
Officers from Kumbalagodu PS, visited residents last week as part of Mane Mane ge to hear their voices and address concerns. 
Your safety, our priority- Bengaluru city police

ಪ್ರತಿಯೊಂದು ಮನೆಗೆ ಭೇಟಿ ನೀಡುವ ಮೂಲಕ, ವಿಶ್ವಾಸವನ್ನು
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Join us LIVE at 11.15 AM on YouTube as Commissioner of Police, Bengaluru addresses key updates in today's press briefing. Click the link below: youtube.com/live/MJNcDbOMS…

Join us LIVE at 11.15 AM on YouTube as Commissioner of Police, Bengaluru addresses key updates in today's press briefing.

Click the link below:
youtube.com/live/MJNcDbOMS…
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇ-ಚಲನ್ ದಂಡಗಳ ಮೇಲೆ 50% ರಿಯಾಯಿತಿ! Pending traffic fines can now be cleared with a 50% discount. Offer open until 12th September 2025! #KarnatakaPolice #TrafficUpdate #EChallan #RoadSafety #KarnatakaGovernment #TrafficFine #PublicNotice #DriveSafe CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS

ಇ-ಚಲನ್ ದಂಡಗಳ ಮೇಲೆ 50% ರಿಯಾಯಿತಿ!

Pending traffic fines can now be cleared with a 50% discount. Offer open until 12th September 2025!

#KarnatakaPolice #TrafficUpdate #EChallan #RoadSafety #KarnatakaGovernment #TrafficFine #PublicNotice #DriveSafe

<a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a> <a href="/seemantsingh96/">Seemant Kumar Singh IPS</a>
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಬೆಂಗಳೂರು ನಗರ ಪೊಲೀಸರ ಹಿರಿಯ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ! ಮಾಸಿಕ ಜನಸಂಪರ್ಕ ದಿವಸ ಮತ್ತು ಸಂಚಾರ ಸಂಪರ್ಕ ದಿವಸವನ್ನು ಆಗಸ್ಟ್ 23, 2025 (ಶನಿವಾರ) ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಬೆಂಗಳೂರಿನ ಆರ್.ವಿ.ಡೆಂಟಲ್ ಕಾಲೇಜ್ ಆಡಿಟೋರಿಯಂ, 24ನೇ ಮುಖ್ಯರಸ್ತೆ, ಜೆ.ಪಿ.ನಗರ 2ನೇ ಹಂತ ಬಳಿ,

ಆಗಸ್ಟ್ 20, 2025 ರಂದು, ಮೈಕೋ ಲೇಔಟ್ ಉಪ-ವಿಭಾಗದಲ್ಲಿ ಹಿರಿಯ ಅಧಿಕಾರಿಗಳು, ಸಮುದಾಯದ ಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯು ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಿತ್ತಲ್ಲದೇ ಸುರಕ್ಷತೆ, ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯನ್ನು ಖಚಿತಪಡಿಸಿತು.

ಆಗಸ್ಟ್ 20, 2025 ರಂದು, ಮೈಕೋ ಲೇಔಟ್ ಉಪ-ವಿಭಾಗದಲ್ಲಿ ಹಿರಿಯ ಅಧಿಕಾರಿಗಳು, ಸಮುದಾಯದ ಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯು ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಿತ್ತಲ್ಲದೇ ಸುರಕ್ಷತೆ, ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯನ್ನು ಖಚಿತಪಡಿಸಿತು.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

Citizens are stepping up to clear their challans responsibly with 50% discount. Have you cleared yours yet? #TrafficFineDiscount #ClearYourDues #50PercentChallan #RoadSafety #DriveSafe #BCPCares #KarnatakaPolice

Citizens are stepping up to clear their challans responsibly with 50% discount. Have you cleared yours yet? 

#TrafficFineDiscount #ClearYourDues #50PercentChallan #RoadSafety #DriveSafe #BCPCares #KarnatakaPolice
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ, ನಮ್ಮ ಜ್ಞಾನವೇ ಮಾರ್ಗದರ್ಶಿಯಾಗಲಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ — ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸುರಕ್ಷಿತವಾಗಿ ವ್ಯವಹರಿಸಿ. ಸೈಬರ್ ವಂಚನೆಯ ಅಪರಾಧಗಳನ್ನು ವರದಿ ಮಾಡಲು 1930 ಗೆ ಕರೆ ಮಾಡಿ With Ganesha festival ahead, let wisdom lead the way. Don’t click on

ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ, ನಮ್ಮ ಜ್ಞಾನವೇ ಮಾರ್ಗದರ್ಶಿಯಾಗಲಿ.
ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ — ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸುರಕ್ಷಿತವಾಗಿ ವ್ಯವಹರಿಸಿ.
ಸೈಬರ್ ವಂಚನೆಯ ಅಪರಾಧಗಳನ್ನು ವರದಿ ಮಾಡಲು 1930 ಗೆ ಕರೆ ಮಾಡಿ

With Ganesha festival ahead, let wisdom lead the way.
Don’t click on
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

23.08.2025, #MeetTheBCP & #MeetTheBTP ಕಾರ್ಯಕ್ರಮದ ಹೈಲೈಟ್ ವಿಡಿಯೋ ಇಲ್ಲಿದೆ! Here’s the highlight video from 23.08.2025 #MeetTheBCP & #MeetTheBTP event! #bengalurucitypolice #bcp #bengalurutrafficpolice #MeetTheBCP #publicspeaking #citizenconnect #MeetTheBTP #SancharaSamparka

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

50% ಚಲನ್ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಂಡು ನಿಮ್ಮ ದಂಡ ಪಾವತಿಯ ಬಾಕಿಗಳನ್ನು ಜವಾಬ್ದಾರಿಯುತವಾಗಿ ಪಾವತಿಸಿದ್ದಕ್ಕೆ ಧನ್ಯವಾದಗಳು #TrafficFineDiscount #ClearYourDues #50PercentChallan #RoadSafety #DriveSafe #BCPCares #KarnatakaPolice

50% ಚಲನ್ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಂಡು ನಿಮ್ಮ ದಂಡ ಪಾವತಿಯ ಬಾಕಿಗಳನ್ನು ಜವಾಬ್ದಾರಿಯುತವಾಗಿ ಪಾವತಿಸಿದ್ದಕ್ಕೆ ಧನ್ಯವಾದಗಳು

#TrafficFineDiscount #ClearYourDues #50PercentChallan #RoadSafety #DriveSafe #BCPCares #KarnatakaPolice
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಗೌರಿ ಮಾತೆಯ ಆಶೀರ್ವಾದವು ನಗರದ ನಾಗರಿಕರೆಲ್ಲರಿಗೂ ಶಾಂತಿ, ಸಮೃದ್ಧಿ ಹಾಗೂ ಕ್ಷೇಮವನ್ನು ತರಲಿ. ಜವಾಬ್ದಾರಿಯಿಂದ ಹಬ್ಬವನ್ನು ಆಚರಣೆ ಮಾಡುವ ಮುಖೇನ ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸೋಣ May the blessings of Goddess Gowri bring peace, prosperity, and well-being to all. Let’s celebrate responsibly and ensure

ಗೌರಿ ಮಾತೆಯ ಆಶೀರ್ವಾದವು ನಗರದ ನಾಗರಿಕರೆಲ್ಲರಿಗೂ ಶಾಂತಿ, ಸಮೃದ್ಧಿ ಹಾಗೂ ಕ್ಷೇಮವನ್ನು ತರಲಿ.
ಜವಾಬ್ದಾರಿಯಿಂದ ಹಬ್ಬವನ್ನು ಆಚರಣೆ ಮಾಡುವ ಮುಖೇನ ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸೋಣ

May the blessings of Goddess Gowri bring peace, prosperity, and well-being to all.
Let’s celebrate responsibly and ensure