ArunKumar Puthila (@arunputthila) 's Twitter Profile
ArunKumar Puthila

@arunputthila

Official Twitter Account | Nationalist
ರಾಷ್ಟ್ರ ಸೇವೆಗೆ ಬದುಕು ಸಮರ್ಪಿತ 🚩

ID: 843410425198784512

calendar_today19-03-2017 10:34:49

1,1K Tweet

5,5K Followers

300 Following

ArunKumar Puthila (@arunputthila) 's Twitter Profile Photo

ಶ್ರೀ ವರಮಹಾಲಕ್ಷ್ಮೀ ವೃತಪೂಜಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಸುಸ್ವಾಗತ

ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳಿಗೆ ಹಾಗೂ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ಮಾರ್ತರಿಗೆ ಅಭಿನಂದನೆಗಳು. #BJPPuttur

ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ನೂತನ ಪದಾಧಿಕಾರಿಗಳಿಗೆ ಹಾಗೂ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ಮಾರ್ತರಿಗೆ ಅಭಿನಂದನೆಗಳು.

#BJPPuttur
ArunKumar Puthila (@arunputthila) 's Twitter Profile Photo

ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #indipendenceday

ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#indipendenceday
ArunKumar Puthila (@arunputthila) 's Twitter Profile Photo

ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಗೋವಿಂದ ಪೈ ಸರ್ಕಲ್ ವರೆಗೆ ನಡೆದ ಬೃಹತ್ ತಿರಂಗಾ ಯಾತ್ರೆಯೊಂದಿಗೆ ಹೆಜ್ಜೆಹಾಕಿದ ಅನನ್ಯ ಕ್ಷಣ.. ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಸಹಿತ ಹಲವರು ತುಂತುರು ಮಳೆಯೊಂದಿಗೆ ಸಾಗಿ ರಾಷ್ಟ್ರೀಯತೆಯನ್ನು ಸಾರಿದ ಅವಿಸ್ಮರಣೀಯ ಕ್ಷಣ ಇದಾಗಿತ್ತು.. ಭಾರತ್ ಮಾತಾ ಕೀ ಜೈ..🇮🇳

ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಗೋವಿಂದ ಪೈ ಸರ್ಕಲ್ ವರೆಗೆ ನಡೆದ ಬೃಹತ್ ತಿರಂಗಾ ಯಾತ್ರೆಯೊಂದಿಗೆ ಹೆಜ್ಜೆಹಾಕಿದ ಅನನ್ಯ ಕ್ಷಣ..

ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಸಹಿತ ಹಲವರು ತುಂತುರು ಮಳೆಯೊಂದಿಗೆ ಸಾಗಿ ರಾಷ್ಟ್ರೀಯತೆಯನ್ನು ಸಾರಿದ ಅವಿಸ್ಮರಣೀಯ ಕ್ಷಣ ಇದಾಗಿತ್ತು..

ಭಾರತ್ ಮಾತಾ ಕೀ ಜೈ..🇮🇳
ArunKumar Puthila (@arunputthila) 's Twitter Profile Photo

ಕೂಡುರಸ್ತೆ ಶ್ರೀರಾಮ ಫ್ರೆಂಡ್ಸ್ ಮತ್ತು ಬಿಲ್ಲವ ಫ್ರೆಂಡ್ಸ್ ವತಿಯಿಂದ ಜರಗಿದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣಗೈದೆವು

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡೆವು

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುತ್ತೂರು ವತಿಯಿಂದ ಪುತ್ತೂರಿನ ಸುಭದ್ರ ಕಲಾಮಂದಿರದಲ್ಲಿ ವರಮಹಾಲಕ್ಷ್ಮೀ ವೃತಪೂಜೆ ನಡೆಯಿತು.ಉಪನ್ಯಾಸಕರಾದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಶ್ರೀಮತಿ ಡಾ.ಅನುರಾಧ ಕುರುಂಜಿ ಧಾರ್ಮಿಕ ಉಪನ್ಯಾಸ ನೀಡಿದರು. ಸಾವಿರಾರು ಜನ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು

ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಂದ 50 ಅಡಿ ಎತ್ತರದ ಕೇಸರಿ ಧ್ವಜಸ್ತಂಭ ಅನಾವರಣ 🚩🚩🚩

ArunKumar Puthila (@arunputthila) 's Twitter Profile Photo

ಶ್ರೀರಾಮ ಕ್ರೀಡಾಂಗಣ ಪುತ್ತಿಲದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು

ಪುತ್ತೂರಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪವನ್ನು ಇದೀಗ ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿಯದ್ದು ಯಾವೂದೇ ತಪ್ಪು ಕಂಡು ಬರದ ಕಾರಣ ಪೊಲೀಸರು ವಿದ್ಯಾರ್ಥಿಯ ಬಿಡುಗಡೆಗೊಳಿಸಲು ಒಪ್ಪಿಕೊಂಡಿದ್ದಾರೆ. ಘಟನೆಯನ್ನು ತಿರುಚಿದ SDPI Karnataka Karnataka Congress ನಾಯಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆವು

ಪುತ್ತೂರಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪವನ್ನು ಇದೀಗ ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿಯದ್ದು ಯಾವೂದೇ ತಪ್ಪು ಕಂಡು ಬರದ ಕಾರಣ ಪೊಲೀಸರು ವಿದ್ಯಾರ್ಥಿಯ ಬಿಡುಗಡೆಗೊಳಿಸಲು ಒಪ್ಪಿಕೊಂಡಿದ್ದಾರೆ. ಘಟನೆಯನ್ನು ತಿರುಚಿದ <a href="/sdpikarnataka/">SDPI Karnataka</a> <a href="/INCKarnataka/">Karnataka Congress</a> ನಾಯಕರ
ವಿರುದ್ದ ಕ್ರಮಕ್ಕೆ ಆಗ್ರಹಿಸಿದೆವು
ArunKumar Puthila (@arunputthila) 's Twitter Profile Photo

ಪುತ್ತೂರಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಸುಳ್ಳು ಪ್ರಕರಣ ದಾಖಲಾದ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದೆವು.ಶಾಲಾ ಚಟುವಟಿಕೆಯಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳುವಂತೆ ಹೇಳಿದೆವು.SDPI ಹಾಗೂ ಕಾಂಗ್ರೇಸ್‍ನವರ ನಡೆಯಿಂದ ಮಾಡದ ತಪ್ಪಿಗೆ ರಾತ್ರಿಯವರೆಗೆ ಪೊಲೀಸ್ ವಶದಲ್ಲಿದ್ದು ಮಾನಸಿಕವಾಗಿ ನೊಂದಿದ್ದಾನೆ

ಉಡುಪಿ ಕಾಪು ಮಹತೋಭಾರ ಶ್ರೀ ಲಕ್ಷೀಜನಾರ್ದನ ದೇವಸ್ಥಾನದ ಸಾರ್ವಜನಿಕ ಏಕಲಕ್ಷ ವರ್ತಿ ಸೋಣಾರತಿ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಜೊತೆ ಪಾಲ್ಗೊಂಡೆವು

ಭ್ರಷ್ಟ ಕಾಂಗ್ರೇಸ್‍ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತನಾಡಿದ ಕಾಂಗ್ರೇಸ್‍ ನಾಯಕರ ವಿರುದ್ಧ ಭಾರತೀಯ ಜನತಾ ಪಕ್ಷ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ದರ್ಬೆಯಲ್ಲಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ಜರಗಿತು.

ಸೆಪ್ಟೆಂಬರ್‌ 2ರಿಂದ ಪ್ರಾರಂಭವಾಗುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಹಾಗೂ ಬಿಜೆಪಿ ಸದಸ್ಯರಾಗಿ. #BJPMembershipDrive #SadasyataAbhiyan2024

ArunKumar Puthila (@arunputthila) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ರಾಜ್ಯ ಕಾರ್ಯದರ್ಶಿಗಳು ಹಾಗೂ ಆತ್ಮೀಯ ಮಿತ್ರರಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ರಾಜ್ಯ ಕಾರ್ಯದರ್ಶಿಗಳು ಹಾಗೂ ಆತ್ಮೀಯ ಮಿತ್ರರಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a>
ArunKumar Puthila (@arunputthila) 's Twitter Profile Photo

ಕುಂಪಲ ನೂತನ ಶಾರದಾ ಮಂದಿರ ನಿರ್ಮಾಣವಾಗುತ್ತಿದ್ದು, ಸ್ಥಾಪನೆಯಾಗುವ ನೂತನ ಬೆಳ್ಳಿಯ ಶಾರದ ಮೂರ್ತಿಯ ವೀಲ್ಯ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ವತಿಯಿಂದ 7ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದೆವು.

ಶಾರ್ಟ್ ಸರ್ಕ್ಯೂಟ್ ನಿಂದ ಆ.31ರಂದು ರಾತ್ರಿ ಪುರುಷರಕಟ್ಟೆಯ ವಿಶ್ವಾಸ್ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಅಂಗಡಿ ಹೊತ್ತಿ ಉರಿದಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದೆವು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ನರಿಮೊಗರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಬಲ್ಯಾಯ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು

ಶಾರ್ಟ್ ಸರ್ಕ್ಯೂಟ್ ನಿಂದ ಆ.31ರಂದು ರಾತ್ರಿ  ಪುರುಷರಕಟ್ಟೆಯ ವಿಶ್ವಾಸ್ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಅಂಗಡಿ ಹೊತ್ತಿ ಉರಿದಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದೆವು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಸನ್ನ  ಮಾರ್ತ,  ನರಿಮೊಗರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಬಲ್ಯಾಯ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು
ArunKumar Puthila (@arunputthila) 's Twitter Profile Photo

ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಅಭಿಯಾನದ ಅಡಿಯಲ್ಲಿ ನಾನು ಪ್ರಾಥಮಿಕ ಸದಸ್ಯನಾಗಿದ್ದೇನೆ. 8800002024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಲಿಂಕ್ ಅನ್ನು ಭರ್ತಿ ಮಾಡುವ ಮೂಲಕ ನೀವೂ ಸದಸ್ಯರಾಗಿ. ನನ್ನ ರೆಫರಲ್ ಲಿಂಕ್ ಮೂಲಕವೂ ನೀವು ಸೇರಬಹುದು. ನನ್ನ ರೆಫರಲ್ ಲಿಂಕ್: narendramodi.in/bjpsadasyata20… ಧನ್ಯವಾದಗಳು...

ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಅಭಿಯಾನದ ಅಡಿಯಲ್ಲಿ ನಾನು ಪ್ರಾಥಮಿಕ ಸದಸ್ಯನಾಗಿದ್ದೇನೆ.
8800002024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಲಿಂಕ್ ಅನ್ನು ಭರ್ತಿ ಮಾಡುವ ಮೂಲಕ ನೀವೂ ಸದಸ್ಯರಾಗಿ.

ನನ್ನ ರೆಫರಲ್ ಲಿಂಕ್ ಮೂಲಕವೂ ನೀವು ಸೇರಬಹುದು.
ನನ್ನ ರೆಫರಲ್ ಲಿಂಕ್:
narendramodi.in/bjpsadasyata20…

ಧನ್ಯವಾದಗಳು...