ARUN_DODAMANI_07
@arun_dhruva_07
ಕನ್ನಡಿಗ💛❤️#work_is_hard_dream_is_big🌟🔝.
ಜೈ ಆಂಜನೇಯ😊👍
ID: 999736992912027648
24-05-2018 19:40:48
1,1K Tweet
85 Followers
17 Following
💛RCB FOREVER ❤️ ❤️ ABD VK ❤️ Virat Kohli Thank you.. AB de Villiers ❤️❤️ Next year 2022 cup nammade agirali 💛❤️...
❤️🎂 ಅಭಿಮಾನಿಗಳ ಆರಾಧ್ಯ ದೈವ ಯುವ ಸಾಮ್ರಾಟ್ ನಗುವಿನ ಒಡೆಯ ಮಗುವಿನ ಮನಸ್ಸು ಇರೋ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಸಾಹುಕಾರ ನಮ್ಮ ಪ್ರೀತಿಯ Chirranjeevi Sarja ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ 🎂❤️🙏🙏 ಜೈ ಆಂಜನೇಯ 😊👍
ಹುಟ್ಟುಹಬ್ಬದ ಶುಭಾಷಯಗಳು ಪ್ರಥಮ್ bro Olle Hudga Pratham .ನಮ್ ಬಾಸ್ ಆಂಜನೇಯರ ವಿನೂತನ ವಿಶಿಷ್ಟ poster ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ!wordings ಆಸಕ್ತಿಕರವಾಗಿದೆ! ಇಡೀ ತಂಡಕ್ಕೆ ಶುಭಾಶಯಗಳು.ಜೈಆಂಜನೇಯ 🙏
❤️🎂 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸರ್ 🎂❤️ ❤️ ಮತ್ತೆ ಕರುನಾಡಲ್ಲೆ ಹುಟ್ಟಿ ಬನ್ನಿ ❤️ Puneeth Rajkumar ಸರ್ ಜೈ ಆಂಜನೇಯ 😊👍 #powerstar #puneethrajkumar #birthdaywishes #kannadafilm #missyou #yoursmile #kannadigaru #loveyouappu❤️
ಡಿ ಬಾಸ್ ❤️❤️ Darshan Thoogudeepa #dboss #dbossfans #arun_dhruva_07 #newvideo #foryou #kannada #viral #like
Darshan Thoogudeepa ನಮ್ಮ ಕನ್ನಡ ಚಿತ್ರರಂಗದಲ್ಲಿ ನಿಮ್ಮದು ಇಪ್ಪತ್ತೈದು ವರ್ಷಗಳ (25) ಸುಧೀರ್ಘ ಕನ್ನಡ ಕಲಾಸೇವೆ, ನಿಮ್ಮ ನಟನೆಗೆ ಹಾಗೂ ನೀವು ನೀಡಿದ ಮನೋರಂಜನೆಗೆ ನಾವು ಅಭಾರಿ...ನಿಮಗೆ ಹೃದಯಪೂರ್ವಕ ಶುಭಾಶಯಗಳು 😊💐 ನಿಮ್ಮ ಈ ಯಶಸ್ಸಿನ "ಕ್ರಾಂತಿ" ನಿರಂತರವಾಗಿ ಮುಂದುವರೆಯಲಿ ಜೈ ಆಂಜನೇಯ 😊🙏