SR Naidu (@shashanka_sr) 's Twitter Profile
SR Naidu

@shashanka_sr

👑
discord.gg/ghHRa4K5

ID: 1105276407888916481

calendar_today12-03-2019 01:16:45

137 Tweet

25 Takipçi

560 Takip Edilen

SR Naidu (@shashanka_sr) 's Twitter Profile Photo

Some curve’s give’s dopamine shot’s , some of gives anaesthetic shot’s,kindly handle with care #RiderAlert #RepairRoadsavelives #MALENADU #ridesafe

SR Naidu (@shashanka_sr) 's Twitter Profile Photo

ತಿಳಿಹಾಲ ಸೆರಗಿಗೆ , ಮಂತ್ರ ಚೂರ್ಣ ಚುಂಭನವೇಕೆ , ನಸು ನಾಚಿಕೆಯಜನನಕೆ ,ಕಷಾಯದ ಆಮಂತ್ರಣಕೆ.

SR Naidu (@shashanka_sr) 's Twitter Profile Photo

ನಿನ್ ಕಣ್ಣ್ಸೆಳೆವ ಯತ್ನದಲಿ ನನ್ನ ನಾ ಮರೆತೆ,ಯೆಚ್ಚೇನು ಕೆಳಲ್ಲ,ಸರಿ ಸಂಜೆ ನಿನ್ ನೋಡನೆ ಕಳೆಯುವ ಬಯಕೆ ,

SR Naidu (@shashanka_sr) 's Twitter Profile Photo

ಚಿಗುರೆಲೆಯ ತುದಿಯಲ್ಲಿ,ಮುಂಜಾನೆ ಮಂಜುಹಾದಂತೆ, ಈ ನಿನ್ನ ಸ್ನೇಹ

SR Naidu (@shashanka_sr) 's Twitter Profile Photo

ಮನಕ್ಕು ಮೆದುಳಿಗು ಕಾಳಗ ನಿನ್ನ ನೆನಪ ಅಳಿಸುವ ಶೀರ್ಷಿಕೆಯ ಕಡೆಗೆ .

SR Naidu (@shashanka_sr) 's Twitter Profile Photo

ಬಯಸದ ಅಥಿತಿ ನೀನು ಬರವಸೆಯ ಭಾವ ತಂದೆಯೇನೊ ನೀನು ಹೋರಲಾಗದಸ್ಟು ಪ್ರೀತಿ ಕೊಟ್ಟೆ ಮರೆಯಲಾಗದಸ್ಟು ನೆನಪು ಇಟ್ಟೆ ಬಯಸಿದ್ದು ನಿನ್ ಕೈ ಹಿಡಿವ ಕ್ಷಣ ಕಣ್ಮಿಟುಕುವ ಕ್ಷಣದಲಿ ಮರೆಯಾದೆ ಬಯಸದ್ದೆಲ್ಲ ಕೊಟ್ಟು ಬಯಸಿದ್ದು ಬಿಟ್ಟು ನೂರೆಂಟು ಸಾಲು , ನಿನನೆನಪಲಿ ಯಾವ ಭಾಷೆ ತಿಳಿದಿಲ್ಲ ನಿನ ಗುಂಗಲಿ.

SR Naidu (@shashanka_sr) 's Twitter Profile Photo

ಗಂಧದ ಗುಡಿ , ನೀ ಮರೆಯಾದ ಆ ಕ್ಷಣ , ಮರೆಯಲಾಗುವುದೇ ಈ ಕ್ಷಣ ,

SR Naidu (@shashanka_sr) 's Twitter Profile Photo

ಎ ಮನಸ್ಸೇ ನೀ ಎತಕ್ಕಾಗಿ ಅವಳ ನೆನಪಲಿ ಚಡಪಡಿಸುತಲಿರುವೆ ನೂರೊಮ್ಮೆ ಕೇಳೆಂದು, ನೀ ಎಲ್ಲವೂ ಅರಿತಿದ್ದರು ಎನೆಂದು ಹೇಳಿ ತೖಪ್ತಿ ಪಡಿಸಲಿ ನಾ ನಿನಗಿಂದು , ಮನಸೆ! ನಾ ಹೇಗೆ ತಿಳಿಸಲಿ ನಿನಗಿಂದು ಅದು ಕಾಣದ ಕಡಲೆಂದು ನೀ ಹಂಬಲಿಸದಿರು ಎಂದೆಂದು - SK

SR Naidu (@shashanka_sr) 's Twitter Profile Photo

ಹೊಸದರಲ್ಲಿ ,ಹಳಸಿದ್ದು , ಮತಿಯಿಲ್ಲದೇ , ಮುತ್ತಿಡುವಂತಿತ್ತು ಚಂದ್ರ ಮೂಡಿ ಮರೆಯಾಗುವರೆಗು ಕಳೆಯುತಿತ್ತು ಚಂದ್ರನ ಕಲೆಯ ಕಾರಣ ಕೊಟ್ಟು ಕೖ ಜಾರಿದಂತಿದೆ ಈಗ ನಮ್ಮಿಬ್ಬರ ಸಂಭಂದ

SR Naidu (@shashanka_sr) 's Twitter Profile Photo

ಮೂಗುಬೊಟ್ಟು ತೂಕವೆಸ್ಟು ಅಂತ ಕೇಳೊ ಅಷ್ಟು ಸಲುಗೆ ಇನ್ನ ಬಂದಿಲ್ಲ , ಆದರು ಕೇಳತಿನಿ, ನನ್ನ ಅಪ್ಪುಗೆಯಲಿ ನಿನ್ನ ಮುಪ್ಪನ್ನು ಬಂದಿಸಲು ಒಪ್ಪುಗೆಯು ಬೇಕಾಗಿದೆ

SR Naidu (@shashanka_sr) 's Twitter Profile Photo

ಸದ್ದಿರದ ಸಂಜೆಯಲಿ ಸಂಜಯನ ಅನುಪದಲಿ ಮಂಜಿನಲಿ ಪಂಚುಮರೆಯಾದಂತೆ ಈ ನಿನ್ನ ಚಾಯೆ.